rtgh

ದಿನಗೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್ : ಕೆಲಸಕ್ಕೆ ಹೋಗುವ ಮುನ್ನ ಹಣ ಎಷ್ಟು ಹೆಚ್ಚಳ ಆಗಿದೆ ನೋಡಿ

Good news for daily wage workers is increase in salary

ನಮಸ್ಕಾರ ಸ್ನೇಹಿತರೇ, ದೇಶದ ಜನತೆಗಾಗಿ ಕೇಂದ್ರದ ಮೋದಿ ಸರ್ಕಾರ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಅನೇಕ ರೀತಿಯ ಸೌಲಭ್ಯವನ್ನು ಕೂಡ ಒದಗಿಸುತ್ತಿದೆ. ಇದೀಗ ಸರ್ಕಾರ ಅನೇಕ ಸೌಲಭ್ಯಗಳನ್ನು ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾದ ಕಾರಣದಿಂದಾಗಿ ಜನರಿಗೆ ನೀಡಲು ಮುಂದಾಗಿದೆ.

Good news for daily wage workers is increase in salary
Good news for daily wage workers is increase in salary

ಮೋದಿ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಲೋಕಸಭಾ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ ಸದ್ಯ ಇದೆ ಈಗ ಕರ್ನಾಟಕದ ಜನತೆಗೆ ಮೋದಿ ಸರ್ಕಾರ ಬಹುದೊಡ್ಡ ಅಪ್ಡೇಟ್ ಅನ್ನು ನೀಡಿದ್ದು ದಿನಗೂಲಿ ಕಾರ್ಮಿಕರಿಗೆ ಕರ್ನಾಟಕದಲ್ಲಿ ಮೋದಿ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಮೋದಿ ಸರ್ಕಾರದಿಂದ ದಿನಗೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್ :

ಭಾರಿ ಪ್ರಮಾಣದಲ್ಲಿ ಕರ್ನಾಟಕದಲ್ಲಿ ದಿನಗೂಲಿ ಏರಿಕೆಯಾಗಿದ್ದು ಕರ್ನಾಟಕ ಸೇರಿದಂತೆ ಕೇಂದ್ರ ಸರ್ಕಾರ ದೇಶದಾದ್ಯಂತ ನರೇಗಾ ಯೋಜನೆಯ ಅಡಿಯಲ್ಲಿ ದಿನಗೂಲಿ ಪರಿಷ್ಕರಿಸಿ ಆದಿ ಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಮೋದಿ ಸರ್ಕಾರ ನರೇಗಾ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು.

ಕರ್ನಾಟಕದಲ್ಲಿ 33 ರೂಪಾಯಿ ದಿನಗೂಲಿಯನ್ನು ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಹೆಚ್ಚಿಸಲಾಗಿದೆ ಇದರಿಂದ ಮರೆಗಾ ದಿನಗೂಲಿ 349 ರೂಪಾಯಿಗಳಿಗೆ ಕರ್ನಾಟಕದಲ್ಲಿ ಏರಿಕೆಯಾಗಿದ್ದು 2024 25 ನೇ ಸಾಲಿನಲ್ಲಿ 33 ರೂಪಾಯಿಗಳ ದೈನಂದಿನ ವೇತನವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ.

ಇದನ್ನು ಓದಿ : SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವವರು ಈ ಕೆಲಸವನ್ನು ಕೂಡಲೇ ಮಾಡಿ : ಇಲ್ಲಿದೆ ಲಿಂಕ್

ಹೊಸದೈನಂದಿನ ವೇತನ ಏಪ್ರಿಲ್ ಒಂದರಿಂದ ಜಾರಿ :

ದಿನಗೂಲಿ ಕರ್ನಾಟಕದಲ್ಲಿ ಹೆಚ್ಚಳವಾಗಿದ್ದು ಏಪ್ರಿಲ್ 1 2024 ರಿಂದ ಹೊಸ ದೈನಂದಿನ ವೇತನವು ಜಾರಿಯಾಗಲಿದೆ. ಇದು ಕರ್ನಾಟಕದಲ್ಲಿರುವ ಲಕ್ಷಾಂತರ ನರೇಗಾ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಬಹುದು. ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ 2023 24ರಲ್ಲಿ ಕೇವಲ ಏಳು ರೂಪಾಯಿಗಳಿಗೆ ನರೇಗಾ ದೈನಂದಿನ ಕೂಲಿಯನ್ನು ಹೆಚ್ಚಿಸಿತ್ತು.

ಇದರೊಂದಿಗೆ ನರೇಗಾ ದಿನಗೂಲಿ 316 ರೂಪಾಯಿಗಳು ಕರ್ನಾಟಕದಲ್ಲಿ 2022 23 ನೇ ಸಾಲಿನಲ್ಲಿ 309 ರೂಪಾಯಿಗಳಿಗೆ ದಿನಗೂಲಿ ನಿಗದಿಯಾಗಿತ್ತು. ಕೇಂದ್ರ ಸರ್ಕಾರದಿಂದ ಕರ್ನಾಟಕದ ನರೇಗಾ ಕಾರ್ಮಿಕರಿಗೆ 702 ಕೋಟಿಗಳು ಕರ್ನಾಟಕ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಅನುಮಾನ ವ್ಯಕ್ತಪಡಿಸಿದರು ಇದಾದ ಬೆನ್ನಲ್ಲೇ ದಿನಗೂಲಿಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿತು.

ಒಟ್ಟಾರೆ ಕೇಂದ್ರ ಸರ್ಕಾರವು ದೇಶದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣದಿಂದಾಗಿ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ವೇತನವನ್ನು 33 ರೂಪಾಯಿಗಳಿಗೆ ಏರಿಕೆ ಮಾಡಿದ್ದು ಇದರಿಂದ ದಿನಗೂಲಿ ನೌಕರರು ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಪಡೆದಿದ್ದಾರೆ ಎಂದು ಹೇಳಬಹುದು.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ನರೇಗಾ ಯೋಜನೆಯ ದಿನಗೂಲಿ ನೌಕರರಾಗಿದ್ದರೆ ಭಾರಿ ಪ್ರಮಾಣದಲ್ಲಿ ದಿನಗೂಲಿ ವೇತನ ಏರಿಕೆಯಾಗಿದೆ ಎಂದು ತಿಳಿಸಿ ಹಾಗೂ ಏಪ್ರಿಲ್ ಒಂದು 2024 ರಿಂದ ಈ ವೇತನ ಅನ್ಭಯವಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *