ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಿಗೆ ಸರ್ಕಾರವು ಸಿಹಿಸುದ್ದಿ ನೀಡುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ರೈತ ದೇಶದಲ್ಲಿ ಸುರಕ್ಷಿತವಾಗಿ ಇದ್ದರೆ ಆತ ಬೆಳೆಯುವ ಬೆಳೆಗೆ ಸರಿಯಾದ ನ್ಯಾಯವನ್ನು ಆತನಿಗೆ ಒದಗಿಸಿದರೆ ನಮ್ಮ ದೇಶವು ಕೂಡ ಅಷ್ಟೇ ಸುಭಿಕ್ಷ ವಾಗಿರುತ್ತದೆ ಎಂದು ಹೇಳಿದರೆ ಅತಿಶಯೋಕ್ತಿ ಇಲ್ಲ.
ಸರ್ ನಾನು ಕೊಟ್ಟಿರುಪಾಯಿಗಳ ಬೆಳೆ ವಿಮೆ ಹಣವನ್ನು ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು ಈ ಹಣವನ್ನು ಪಡೆದುಕೊಳ್ಳಲು ರೈತರು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ
Contents
ಕೇಂದ್ರದಿಂದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ :
ಸಾಕಷ್ಟು ಜನರು ಕೃಷಿ ಚಟುವಟಿಕೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಅದರಂತೆ ತಮ್ಮ ಹೊಲಗದ್ದೆಗಳಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಹೇಳಬಹುದು ಇದೀಗ ಮೂಲಭೂತ ಅವಶ್ಯಕತೆಗಳನ್ನು ಇಂತಹ ರೈತರಿಗೆ ಕಲ್ಪಿಸಿ ಕೊಡುವುದು ಸರ್ಕಾರಗಳ ಆದ್ಯ ಕರ್ತವ್ಯ ಅದು ಕೇಂದ್ರ ಸರ್ಕಾರದಾಗಿರಲಿ ಅಥವಾ ರಾಜ್ಯ ಸರ್ಕಾರದ್ದೇ ಆಗಿರಲಿ ರೈತರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಹಲವು ಯೋಜನೆಗಳನ್ನು ರೈತರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು .
ರಾಜ್ಯ ಸರ್ಕಾರದ ಇತ್ತೀಚಿನ ಗ್ಯಾರಂಟಿ ಯೋಜನೆಗಳು ಕೂಡ ಹೆಚ್ಚಿನ ಅನುಕೂಲವನ್ನು ರೈತರಿಗೆ ಮಾಡಿಕೊಟ್ಟಿವೆ. ಇದೆಲ್ಲದರ ಜೊತೆಗೆ ಬೆಳೆ ವಿಮೆ ಪರಿಹಾರವಾಗಿ ರೈತರಿಗೆ ಕೋಟಿ ಹಣವನ್ನು ಸರ್ಕಾರ ಮೀಸಲಿಟ್ಟಿದೆ ಎಂದು ಹೇಳಬಹುದು.
ಇದನ್ನು ಓದಿ : ಕಾರ್ಮಿಕರಿಗೆ ಸಿಗಲಿದೆ ಪ್ರತಿ ತಿಂಗಳು 3000 ಹಣ : ಶೀಘ್ರವಾಗಿ ಅರ್ಜಿ ಸಲ್ಲಿಸಲು ಸಿದ್ದರಾಗಿ , ಇಲ್ಲಿದೆ ಮಾಹಿತಿ
19 ಲಕ್ಷ ರೈತರಿಗೆ ಬೆಳೆ ವಿಮೆ ಹಣ :
ಇತ್ತೀಚಿಗೆ ರೈತರಿಗೆ ಸಿಗಳಿರುವ ಬೆಳೆ ವಿಮೆ ಬಗ್ಗೆ ರಾಜ್ಯ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಮಾತನಾಡಿದ್ದು ಇದೇ ಬರುವ ಏಪ್ರಿಲ್ 2024 ರಂದು ಸುಮಾರು 13 ಲಕ್ಷ ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆ ಪ್ರೋತ್ಸಾಹ ಧನ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
8 ಲಕ್ಷ ರೈತರಿಗೆ ಸುಮಾರು 600 ಕೋಟಿ ರೂಪಾಯಿಗಳನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆ ಪರಿಹಾರ ವಾಗಿ ಒದಗಿಸಲಾಗಿದೆ. ನೀವೇನಾದರೂ ಈ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದರೆ ಆಗ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಬಹುದು.
ರಾಜ್ಯ ಸರ್ಕಾರದಿಂದ ಬೆಳೆ ವಿಮೆ ಮೊತ್ತ ಹೆಚ್ಚಳ :
ಮಳೆಯಾ ಭಾವ ಈಬಾರಿಯ ಎಲ್ಲಾ ಕಡೆ ಎದ್ದು ಕಾಣುತ್ತಿದ್ದು ಅದರ ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಕೂಡ ಉಂಟು ಮಾಡುತ್ತಿದೆ ಎಂದು ಹೇಳಬಹುದು, ಅದರಲ್ಲೂ ಮುಖ್ಯವಾಗಿ ಹೇಳಬೇಕೆಂದರೆ ತಮ್ಮ ಜಮೀನಿಗೆ ರೈತರು ಸರಿಯಾಗಿ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ.
ರೈತರು ತಮ್ಮ ಹೊಲಗಳಿಗೆ ನೀರು ಬಹಳ ಕಡಿಮೆ ಇರುವ ಕಾರಣದಿಂದಾಗಿ ನೀರು ಹಾಯಿಸುವುದು ಕೂಡ ಕಷ್ಟವಾಗುತ್ತಿದೆ ಹೀಗಾಗಿ ಕೆಲವು ಜಿಲ್ಲೆಗಳ ಕೆಲವು ಸ್ಥಳಗಳಿಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬೆಳೆ ಪರಿಹಾರ ನೀಡಿದೆ. ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಅದರ ಪ್ರಯೋಜನ ಸಿಗಲಿದ್ದು ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದರೆ ಒಂದು ವೇಳೆ ನೀವೇನಾದರೂ ಬೆಳೆ ವಿಮೆ ಮಾಡಿಸಿಕೊಂಡಿದ್ದರೆ ಸರ್ಕಾರದಿಂದ ಪರಿಹಾರವನ್ನು ಪಡೆಯಬಹುದಾಗಿದೆ.
ಯಾರು ಬೆಳೆ ವಿಮೆ ಪಡೆದುಕೊಳ್ಳಬಹುದು ?
ಸದ್ಯ ಇದೀಗ ಬೆಳೆದಿನೇ ಪ್ರಾರಂಭವಾಗಿದ್ದು ಶೇಕಡ 75 ರಷ್ಟು ಫಲಾನುಭವಿಗಳಿಗೆ ಪರಿಹಾರವನ್ನು ನೀಡಲಾಗುತ್ತದೆ ಅವರ ಆದಾಯದ ಮೊತ್ತದ ಆಧಾರದ ಮೇಲೆ ಸರ್ಕಾರದಿಂದ ಪರಿಹಾರ ನಿಧಿಯನ್ನು ಪಡೆದುಕೊಳ್ಳಬಹುದಾಗಿದೆ.
ಬೆಳೆವಿಮೆ ಚೆಕ್ ಮಾಡುವ ವಿಧಾನ :
ನಿಮ್ಮ ಬ್ಯಾಂಕ್ ಖಾತೆಗೆ ಬೆಳೆವಿಮೆ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮೊದಲು ಕೆಲವೊಂದು ಹಂತಗಳನ್ನು ಅನುಸರಿಸಬೇಕಾಗುತ್ತದೆ.
- ಬೆಳೆ ವಿಮೆಯ ಹಣ ಚೆಕ್ ಮಾಡಬೇಕಾದರೆ ಮೊದಲು ರೈತರು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- https://samrakshane.karnataka.gov.in/
- ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಸೆಲೆಕ್ಟ್ ಇನ್ಸೂರೆನ್ಸ್ ಇಯರ್ 2022-23 ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
- ಅದಾದ ನಂತರ ನೀವು ಬೆಳೆ ವಿಮೆ ಗುರುತು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಖಾಲಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಆಗ ಗೋ ಎಂದು ಕ್ಲಿಕ್ ಮಾಡಿದಾಗ ನಿಮಗೆ ಮತ್ತೊಂದು ಹೊಸ ಫೋಟೋ ತೆಗೆದುಕೊಳ್ಳುತ್ತದೆ.
- ಆಗ ನೀವು ನಿಮ್ಮ ಹೆಸರು ಇದೆಯಾ ಇಲ್ಲವಾ ಎಂಬುದನ್ನು ಬೆಳೆವಿಮೆಯಲ್ಲಿ ಚೆಕ್ ಮಾಡಲು ಮೊಬೈಲ್ ನಂಬರ್ ಹಾಗೂ ಪ್ರಪೋಸಲ್ ನಂಬರ್ ಅನ್ನು ನಮೂದಿಸಬೇಕು.
- ಅದಾದ ನಂತರ ನಿಮ್ಮ ಬೆಳೆ ವಿಮೆಯ ಅರ್ಜಿ ಸಮಯದಲ್ಲಿ ಕೊಟ್ಟಿರುವಂತಹ ಎಂಕ್ನಾಲೇಜ್ಮೆoಟ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
- ಅದಾದ ನಂತರ ಅದರ ಜೊತೆಗೆ ಕ್ಯಾಪ್ಚರ್ ಕೋಡ್ ಅನ್ನು ಕೂಡ ಸರಿಯಾಗಿ ಫೀಲ್ ಮಾಡಬೇಕಾಗುತ್ತದೆ
- ಆಗ ನಿಮಗೆ ಮತ್ತೊಂದು ಹೊಸ ಪುಟ್ಟ ತೆಗೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಬೆಳೆ ವಿಮೆಯ ಹಣ ಜಮಾ ಆಗಿದೆಯಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ಈ ರೀತಿ ಮಾಡುವುದರ ಮೂಲಕ ಬೆಳೆ ವಿಮೆಯ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಒಟ್ಟಾರೆ ಬರಪೀಡಿತ ಪ್ರದೇಶ ಎಂದು ರಾಜ್ಯದಲ್ಲಿ ಕೆಲವು ಪ್ರದೇಶಗಳನ್ನು ರಾಜ್ಯ ಸರ್ಕಾರ ಗುರುತಿಸಿದ್ದು ಅಲ್ಲಿರುವಂತಹ ರೈತರಿಗೆ ತಳ ಎರಡು ಸಾವಿರ ರೂಪಾಯಿಗಳನ್ನು ಬೆಳೆ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಒಂದು ವೇಳೆ ನಿಮ್ಮ ಬೆಳೆ ವಿಮೆ ಅಥವಾ ಬೆಳೆ ನಾಶ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕು ಎಂದರೆ ಕೆವೈಸಿ ಪ್ರಕ್ರಿಯೆಯು ಕೂಡ ಕಡ್ಡಾಯ ಎಂಬುದನ್ನು ತಿಳಿದಿರಬೇಕು. ಹಾಗಾಗಿ ಬೆಳೆ ವಿಮೆ ಹಣ ಜಮಾ ಆಗಿರುವುದರ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.