rtgh

ಐಫೋನ್ ಅರ್ಧ ಬೆಲೆಗೆ ಖರೀದಿ ಮಾಡಿ : ಇಲ್ಲಿದೆ ಆಫರ್ ಲಿಂಕ್ ಹಾಗು ಪಟ್ಟಿ ನೋಡಿ !

Buy iPhone for half price

ನಮಸ್ಕಾರ ಸ್ನೇಹಿತರೆ ದೇಶದಲ್ಲಿ ದುಬಾರಿ ಬ್ರಾಂಡ್ ಆಗಿರುವ ಆಪಲ್ ಕಂಪನಿಯು ವರ್ಷಕ್ಕೆ ಒಂದರಂತೆ ಹೊಸ ಹೊಸ ಮಾದರಿಯ ಐ ಫೋನನ್ನು ಬಿಡುಗಡೆ ಮಾಡುತ್ತಿರುತ್ತದೆ ಅದರಂತೆ ಇದೆ ಈಗ ಐಫೋನ್ ಫಿಫ್ಟಿ ಅಂದ್ರ ಮಾದರಿ ಲಾಂಚ್ 2023ರಲ್ಲಿ ಆಗಿದ್ದು ಇದಕ್ಕೆ ಭರ್ಜರಿ ಬೇಡಿಕೆ ಉಂಟಾಗಿದೆ. ಸದ್ಯದೀಗ ಐಫೋನ್ ಸಿಕ್ಸ್ ಟೆನ್ ಈ ವರ್ಷದಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಲಾಗಿದ್ದು ಈಗಾಗಲೇ ಐಫೋನ್ 16 ಫೀಚರ್ ನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಲಾಗಿದೆ.

Buy iPhone for half price
Buy iPhone for half price

Contents

ಐಫೋನ್ 14 :

ಹೊಸ ಹೊಸ ಮಾದರಿಯನ್ನು ಇನ್ನು ಕಂಪೆನಿಯು ಲಾಂಚ್ ಮಾಡುತ್ತಿದ್ದಂತೆ ತನ್ನ ಹಳೆಯ ಮಾದರಿಗಳ ಬೆಲೆಯಲ್ಲಿ ಸ್ವಲ್ಪ ಹೇಳಿಕೆಯನ್ನು ಮಾಡುತ್ತದೆ ಎಂದು ಹೇಳಬಹುದು ಅದರಂತೆ ಈ ಕಾಮರ್ಸ್ ವೆಬ್ಸೈಟ್ಗಳು ಕೂಡ ಐ ಫೋನ್ ಖರೀದಿ ಮಾಡಲು ಸಾಕಷ್ಟು ರೀತಿಯಲ್ಲಿ ಆಕರ್ಷಕರಿ ಮಾಹಿತಿಗಳನ್ನು ನೀಡುತ್ತದೆ.

ಸಧ್ಯ ಇದೀಗ ಜನಪ್ರಿಯ ಈಕಾಮರ್ಸ್ ವೆಬ್ಸೈಟ್ನಲ್ಲಿ ಫ್ಲಿಪ್ಕಾರ್ಟ್ ಇದೆ ಈಗ ಐಫೋನ್ 14 ಖರೀದಿಗೆ ಉತ್ತಮ ರಿಯಾಯಿತಿಯನ್ನು ನೀಡಿದೆ ಎಂದು ಹೇಳಬಹುದು. ಐಫೋನ್ 14 ಅನ್ನು ಇದೀಗ ಉತ್ತಮ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇದನ್ನು ಓದಿ : ವಾಹನ ಸವಾರರೇ ಎಚ್ಚರ : ಈ ತಪ್ಪು ಮಾಡಿದರೆ 10000 ದಂಡ ಫಿಕ್ಸ್ ತಪ್ಪದೆ ಈ ಮಾಹಿತಿ ತಿಳಿಯಿರಿ

ಐಫೋನ್14 ಅರ್ಧ ಬೆಲೆಗೆ ಖರೀದಿ ಮಾಡಿ :

ಜನಪ್ರಿಯ ಈ ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ flipkart ನಲ್ಲಿ ನಡೆಯುತ್ತಿರುವಂತಹ ಬಿಗ್ ಸೇಲ್ ನಲ್ಲಿ ಅತಿ ಕಡಿಮೆ ಬೆಲೆಗೆ ಐಫೋನ್ ಫಾರ್ಟಿ ನನ್ನು ಖರೀದಿ ಮಾಡಬಹುದಾಗಿದ್ದು ಮಾರುಕಟ್ಟೆಯಲ್ಲಿ 79900ಗಳಲ್ಲಿ ಐಫೋನ್ 14 ನಿಗದಿಯಾಗಿದೆ. ಇದೀಗ ಈ ಮೊಬೈಲ್ ಫೋನನ್ನು ಐವತ್ತೇಳು ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು ಅಂದರೆ 56999 ರೂಪಾಯಿಗಳಿಗೆ flipkart ನಿಂದ ಈ ಹೊಸ ಫೋನನ್ನು ಖರೀದಿ ಮಾಡಬಹುದು.

12901 ರೂಪಾಯಿಗಳ ನೇರವಾಗಿ ಫ್ಲಿಪ್ಕಾರ್ಟ್ ನಲ್ಲಿ ಪಡೆಯಬಹುದಾಗಿದೆ. ಬ್ಯಾಂಕ್ ಆಫರ್ ಮೂಲಕವೂ ಕೂಡ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ನೊಂದಿಗೆ ಐಫೋನ್ ಖರೀದಿ ಮಾಡಿದರೆ ಶೇಕಡ ಐದರಷ್ಟು ಕ್ಯಾಶ್ಬ್ಯಾಕ್ ಅನ್ನು ಪಡೆಯಬಹುದು. ಇದಲ್ಲದೆ ಎಕ್ಸ್ಚೇಂಜ್ ಆಫರ್ ಕೂಡ ಇದ್ದು 48 ಕೂಡ ಇದರಲ್ಲಿ ಲಭ್ಯವಿದೆ. 750 ರಿಯಾಯಿತಿಯನ್ನು ಯುಪಿಐ ವಹಿವಾಟಿನ ಮೇಲೆ ಪಡೆಯಬಹುದಾಗಿದ್ದು ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಿದರೆ ಈ ಫೋನನ್ನು ಸಾಕಷ್ಟು ಹಣವನ್ನು ಉಳಿಸಬಹುದಾಗಿದೆ.

ಐಫೋನ್ 14ರ ಫೀಚರ್ ಗಳು :

ಏ ಫಿಫ್ಟೀನ ಬಯೋನಿಕ್ ಚಿಪ್ ಸೆಟ್ ನೊಂದಿಗೆ ಐಫೋನ್ 14ರ ಮಾದರಿಯ ಬರುತ್ತದೆ. ಪಿಕ್ಸೆಲ್ ರೆಸಲ್ಯೂಷನ್ 2532 * 1170 ಆಗಿದೆ. ಈ ಫೋನ್ನಲ್ಲಿ 12 ಎಂಪಿಯ ಡ್ಯೂಯಲ್ ಕ್ಯಾಮೆರಾ ಗಳನ್ನು ಪಡೆಯಬಹುದಾಗಿದ್ದು ಗ್ರಾಹಕರು 128 ಜಿಬಿ 256gb ಮತ್ತು 512ಜಿ ಸ್ಟೋರೇಜ್ ಗಳ ರೂಪಾಂತರ ಆಯ್ಕೆಗಳನ್ನು ಈ ಮೊಬೈಲ್ ಫೋನ್ನಲ್ಲಿ ಪಡೆಯಬಹುದು. 14 32 7 9 ಎಮ್ ಎ ಎಚ್ ಬ್ಯಾಟರಿ ಅವಧಿಯನ್ನು ಈ ಐಫೋನ್ ಹೊಂದಿದೆ ಹಾಗೂ 15 ಡಬ್ಲ್ಯೂ ವೈರಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಈ ಮೊಬೈಲ್ ಫೋನ್ ಬರಲಿದೆ.

ಐಫೋನ್ ಖರೀದಿ ಮಾಡುವವರಿಗೆ ಫ್ಲಿಪ್ಕಾರ್ಟ್ ನ ಈ ಆಫರ್ ಹೆಚ್ಚು ಸಹಾಯವಾಗಲಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಐ ಫೋನ್ ಖರೀದಿ ಮಾಡಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 14ನ್ನು ಖರೀದಿ ಮಾಡಬಹುದೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *