rtgh

ಮಹಿಳೆಯರಿಗೆ ಸಿಗಲಿದೆ ಒಟ್ಟಿಗೆ 10,000 ಹಣ ಜಮಾ : ಈ ಕೂಡಲೇ ಚೆಕ್ ಮಾಡಿ

Gruhalkshmi Yojana all money deposit

ನಮಸ್ಕಾರ ಸ್ನೇಹಿತರೇ, ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದೇ ಇಲ್ಲ ಎನ್ನುವ ಕೆಲವು ಮಹಿಳೆಯರಿಗೆ ಒಂದೇ ಬಾರಿಗೆ 10 ಸಾವಿರ ರೂಪಾಯಿಗಳ ಹಣವನ್ನು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಜಮಾ ಮಾಡಲಾಗಿದೆ ಆರನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೂಡ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.

Gruhalkshmi Yojana all money deposit
Gruhalkshmi Yojana all money deposit

ಅದರಂತೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಫಲಾನುಭವಿಗಳಿಗೆ ಏನೆಲ್ಲ ಮಾಹಿತಿ ನೀಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ ಹಣ ಒಟ್ಟಿಗೆ 10,000 :

ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ಬಂದಿಲ್ಲ ಎನ್ನುವ ಮಹಿಳೆಯರಿಗೆ ಈಗಾಗಲೇ ಸರ್ಕಾರದಿಂದ ತಿಳಿಸಿರುವ ಹಾಗೆ ಈ ಕೆವೈಸಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಆಗಿದೆಯೇ ಇಲ್ಲವೇ ಎಂಬುದನ್ನು ಬ್ಯಾಂಕಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳಬೇಕು ಅದರ ಜೊತೆಗೆ ಏನ್ ಪಿ ಸಿ ಐ ಮ್ಯಾಪಿಂಗ್ ಕೂಡ ಮಾಡಿಸಿರಬೇಕಾಗುತ್ತದೆ.

ಆಧಾರ್ ಮತ್ತು ಬ್ಯಾಂಕ್ ಅಕೌಂಟ್ ಎಪಿಸಿಐ ಮ್ಯಾಜಿಕ್ ಡಿಸೆಂಬರ್ ತಿಂಗಳಲ್ಲಿ ಮಾಡಿಸಿಕೊಂಡ ನಂತರ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಇದೇ ತಿಂಗಳು 23 24 ಮತ್ತು 25ನೇ ತಾರೀಖಿನಂದು 2000 ರೂಪಾಯಿಗಳಂತೆ ಒಟ್ಟು 10,000ಗಳನ್ನು ಸತತವಾಗಿ ರಾಜ್ಯ ಸರ್ಕಾರದಿಂದ ಜಮಾ ಮಾಡಲಾಗಿದೆ.

ಇದನ್ನು ಓದಿ : ರಾಜ್ಯದ ಮುಖ್ಯಮಂತ್ರಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಿಹಿ ಸುದ್ದಿ

6ನೇ ಕಂತಿನ ಹಣ ಪಡೆಯಬೇಕಾದರೆ ಈ ಕೆಲಸ ಮಾಡಬೇಕು :

ಮಹಾಲಕ್ಷ್ಮಿ ಯೋಜನೆ ಆರನೇ ಕ್ರಾಂತಿಯ ಹಣವನ್ನು ಪಡೆಯಬೇಕಾದರೆ ಕೆಲವು ಜಿಲ್ಲೆಗಳ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಇದೀಗ ಆರನೇ ಕoತಿನ ಹಣ ಜಮಾ ಆಗಿದೆ ಎಂದು ತಿಳಿದು ಬಂದಿದೆ. ಅದರಂತೆ ಫೆಬ್ರವರಿ ತಿಂಗಳ ಒಳಗಾಗಿ ಆರನೇ ಕಂತಿನ ಹಣವನ್ನು ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ ಸರ್ಕಾರ ಜಮಾ ಮಾಡಲು ತಿಳಿಸಿದೆ ಆದರೆ ಈಗಾಗಲೇ ಸರ್ಕಾರ ತಿಳಿಸಿರುವಂತೆ 6ನೇ ಕಂತಿನ ಹಣ ಜಮಾ ಆಗಬೇಕಾದರೆ ಈ ಕೆವೈಸಿ ಎಂಪಿಸಿಐ ಮ್ಯಾಪಿಂಗ್ ಕಡ್ಡಾಯ ಎಂದು ತಿಳಿಸಿದೆ.

ಒಟ್ಟಾರೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಮಹಿಳೆಯರ ಬ್ಯಾಂಕ್ ಖಾತೆ ಎಲ್ಲಾ ಸರಿ ಇದ್ದರೆ ಅವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಾಂತಿನ ಹಣ ಜಮಾ ಮಾಡುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದರ ಬಗ್ಗೆ ಡಿ ಬಿ ಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿ ತಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯೋಜನೆ ಹೆಸರು ..?

ಗೃಹಲಕ್ಷ್ಮಿ .

ಒಟ್ಟು ಜಮಾ ಆಗಿರುವ ಹಣ ..?

10,000 ಜಮಾ ಆಗಿದೆ.

Spread the love

Leave a Reply

Your email address will not be published. Required fields are marked *