ನಮಸ್ಕಾರ ಸ್ನೇಹಿತರೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಕರಾಂಶಿ ಕೆಲಸಕ್ಕಾಗಿ ಸ್ವಂತ ಜಮೀನು ಹೊಂದಿರುವ ರೈತರಿಗೆ ಸರ್ಕಾರ ನೀಡುತ್ತಿದೆ. ನಮ್ಮ ದೇಶದ ಬೆನ್ನೆಲುಬು ರೈತ ಆಗಿದ್ದಾನೆ ಆದರೆ ನಿಶ್ಚಿತ ಆದಾಯ ಕೃಷಿಯಿಂದ ಅವರಿಗೆ ಇರುವುದಿಲ್ಲ ರೈತರಿಗೆ ಸಹಾಯವಾಗದೆ ಎನ್ನುವ ಉದ್ದೇಶದಿಂದ ಹಲವು ಯೋಜನೆಗಳನ್ನು ಸರ್ಕಾರವೂ ಕೂಡ ಜಾರಿಗೆ ತಂದಿದೆ. ಈ ಯೋಜನೆಗಳ ಸಹಾಯ ಪಡೆದೆ ರೈತರು ಒಳ್ಳೆಯ ಆದಾಯವನ್ನು ಗಳಿಸಬಹುದಾಗಿದೆ ಅದರಂತೆ ಸರ್ಕಾರದಿಂದ ರೈತರಿಗೆ ಅನುಕೂಲವಾಗುವ 9 ಯೋಜನೆಗಳ ಬಗ್ಗೆ ನೋಡುವುದಾದರೆ,
Contents
ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ :
ಸ್ವಂತ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ಒಂದು ಸಾವಿರ ರೂಪಾಯಿಗಳನ್ನು ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ರೈತರಿಗೆ ನೀಡಲಾಗುತ್ತದೆ.
ಬೆಳೆ ವಿಮೆ ಯೋಜನೆ :
ಪಿಎಂ ಫಸಲ್ ಭೀಮಾ ಯೋಜನೆ ಎಂದು ಕೂಡ ಬೆಳೆ ವಿಮೆ ಯೋಜನೆಯನ್ನು ಕರೆಯಲಾಗುತ್ತದೆ. ರೈತರು ಬೆಳೆಯುವ ಬೆಳೆಗಳಿಗೆ ಈ ಯೋಜನೆಯ ಅಡಿಯಲ್ಲಿ ಕಡಿಮೆ ಮೊತ್ತಕ್ಕೆ ಇನ್ಸೂರೆನ್ಸ್ ಸೌಲಭ್ಯವನ್ನು ನೀಡಲಾಗುತ್ತದೆ.
ನೀರಾವರಿ ಯೋಜನೆ :
ಸರ್ಕಾರವು ರೈತರಿಗೆ ಈ ಯೋಜನೆಯ ಅಡಿಯಲ್ಲಿ ಕೃಷಿ ಕೆಲಸಕ್ಕಾಗಿ ನೀರಾವರಿ ಅನುಕೂಲವನ್ನು ಒದಗಿಸುತ್ತದೆ.
ಸೌಕರ್ಯ ಅಭಿವೃದ್ಧಿ :
ಈ ಯೋಜನೆಯನ್ನು ರೈತರ ಕೃಷಿ ಚಟುವಟಿಕೆಗಳು ಅಭಿವೃದ್ಧಿಯಾಗಬೇಕೆಂದು ಜಾರಿಗೆ ತರಲಾಗಿದ್ದು ಒಂದು ಲಕ್ಷ ಕೋಟಿ ರೂಪಾಯಿಗಳ ಕೃಷಿ ಇನ್ಫ್ರಾಸ್ಟ್ರಕ್ಚರ್ ಫಂಡ್ ನಿಂದ ಮೂಲಸೌಕರ್ಯಗಳನ್ನ ಬಲಪಡಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ :
ಕಿಸಂಕ್ ಕ್ರೆಡಿಟ್ ಕಾರ್ಡ್ ವಿಶೇಷವಾಗಿ ರೈತರಿಗೆ ಲಭ್ಯವಿದ್ದು ರೈತರಿಗೆ ಅಗತ್ಯವಿದ್ದಾಗ ಈ ಯೋಜನೆ ಮೂಲಕ ಸಾಲ ಸೌಲಭ್ಯವನ್ನು ಪಡೆಯಬಹುದು.
ರೈತ ಉತ್ಪಾದಕರ ಸಂಘ :
ಹಣಕಾಸಿನ ವಿಚಾರದಲ್ಲಿ ರೈತರಿಗೆ ಈ ಪಿಓ ಸಪೋರ್ಟ್ ಮಾಡಲಾಗುತ್ತದೆ ಹಾಗೂ ಅವರ ಬೆಳೆಗೆ ಮಾರ್ಕೆಟ್ನಲ್ಲಿ ಹೆಚ್ಚು ಬೆಲೆಯನ್ನು ಕೊಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸುಸ್ತಿರ ಕೃಷಿ :
ವಾತಾವರಣಕ್ಕೆ ತಕ್ಕ ಹಾಗೆ ವ್ಯವಸಾಯದಲ್ಲಿ ಏನು ಮಾಡಬೇಕು ಹಾಗೂ ಯಾವ ಟೆಕ್ನಿಕ್ ಬಳಸಬೇಕು ಎಂದು ರಾಷ್ಟ್ರೀಯ ಸುಸ್ಥಿರ ಕೃಷಿ ಗಾರಿಕೆ ಯೋಜನೆ ಮೂಲಕ ತಿಳಿಸಲಾಗುತ್ತದೆ.
ಡ್ರೋನ್ ಬಳಕೆ :
ಡೋನ್ ಅನ್ನು ವ್ಯವಸಾಯಕ್ಕೆ ಬಳಕೆ ಮಾಡಿದರೆ ಹೆಚ್ಚು ಬೆಳವಣಿಗೆಯಾಗುತ್ತದೆ ಹಾಗಾಗಿ ಈ ಯೋಜನೆಯಡಿಯಲ್ಲಿ ವ್ಯವಸಾಯ ಗಳಿಗೆ ಡ್ರೋನ್ ಬಳಕೆಗೆ ಒತ್ತು ನೀಡಲಾಗಿದೆ.
ಜೇನು ಸಾಕಾಣಿಕೆ ಯೋಜನೆ :
ಜೇನು ಸಾಕಾಣಿಕೆಗೆ ಈ ಯೋಜನೆಯಲ್ಲಿ ವಿಶೇಷ ಪ್ರೋತ್ಸಾಹವನ್ನು ರೈತರಿಗೆ ನೀಡಲಾಗುತ್ತದೆ.
ಬಡ್ಡಿ ಸಬ್ಸಿಡಿ ಯೋಜನೆ ನೀಲಿ ಕ್ರಾಂತಿ ಬಿದಿರು ಮರು ರಚನೆ ಯೋಜನೆ ರಾಷ್ಟ್ರೀಯ ಗೋಕುಲ ಯೋಜನೆ ನೀಲಿ ಕ್ರಾಂತಿ ಹೀಗೆ ಹಲವಾರು ಯೋಜನೆ ರೈತರಿಗಾಗಿ ಜಾರಿಯಾಗಿದ್ದು ಈ ಯೋಜನೆಗಳ ಎಲ್ಲಾ ಪ್ರಯೋಜನಗಳನ್ನು ರೈತರು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿನ್ನದುರು ರೈತರಾಗಿದ್ದಾರೆ ಸರ್ಕಾರದ ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸರಸ್ವತಿ ಯೋಜನೆ : 15 ರಿಂದ 25 ಸಾವಿರ ಖಾತೆಗೆ ಬರಲಿದೆ!
- 6ನೇ ಕಂತಿನ ಹಣ ಈ ಮಹಿಳೆಯರಿಗೆ ಬರುವುದಿಲ್ಲ : ಎಲ್ಲಾ ಹಣ ವಾಪಾಸ್ ಕೊಡಿ !
ಯಾವ ಸರ್ಕಾರದ ಯೋಜನೆ ಮಾಹಿತಿ ..?
ಕೇಂದ್ರ ಸರ್ಕಾರ ಯೋಜನೆ ಮಾಹಿತಿ.
ಯಾವ ಜನರಿಗೆ ಈ ಯೋಜನೆ ಅನುಕೂಲ ಹೆಚ್ಚು ..?
ರೈತರಿಗೆ ಹೆಚ್ಚು ಅನುಕೂಲ.