ನಮಸ್ಕಾರ ಸ್ನೇಹಿತರೇ, ದೇಶದ ಅತ್ಯಂತ ಜನಪ್ರಿಯ ವೆಬ್ ಬ್ರೌಸರ್ ಗಳಲ್ಲಿ ಗೂಗಲ್ ಕ್ರೋಮ್ ಕೂಡ ಒಂದಾಗಿದೆ. ಗೂಗಲ್ ಕ್ರೋಮ್ ಅನ್ನು ಮೊಬೈಲ್ ಬಳಸುವ ಎಲ್ಲರೂ ಕೂಡ ಬಳಸುತ್ತಿದ್ದಾರೆ ಸಾಕಷ್ಟು ಮಾಹಿತಿಯನ್ನು ಈ ಕ್ರೋಮ್ ಬ್ರೌಸರ್ ಒದಗಿಸುತ್ತದೆ ಗೂಗಲ್ ಕ್ರೋಮ್ ಅನ್ನು ಜನರು ಹೆಚ್ಚಾಗಿ ಬಳಸುತ್ತಾರೆ ಏಕೆಂದರೆ ಗೂಗಲ್ ಕ್ರೋಮ್ ನಲ್ಲಿ ಎಲ್ಲಾ ರೀತಿಯ ಉಪಯುಕ್ತ ಮಾಹಿತಿಯು ಲಭ್ಯವಿದೆ.
Contents
ಗೂಗಲ್ ಕ್ರೋಮ್ ನಲ್ಲಿ ಎಚ್ಚರಿಕೆ :
ಕೆಲವೊಮ್ಮೆ ಗೂಗಲ್ ಕ್ರೋಮ್ ಬಳಕೆದಾರರಿಗೆ ಅಪಾಯವನ್ನು ಉಂಟುಮಾಡುತ್ತದೆ. ಪ್ರಸ್ತುತ ಕ್ರೋಮ್ ಬಳಕೆದಾರರಿಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಎಚ್ಚರಿಕೆ ನೀಡಿದ್ದು ಗ್ರಾಹಕ ದರ್ಜೆಯ ಉತ್ಪನ್ನಗಳಲ್ಲಿ ಕಂಡುಬರುವ ವಿವಿಧ ದುರ್ಬಲತೆಗಳ ಬಗ್ಗೆ ಎಚ್ಚರಿಕೆಯನ್ನು ಸಾರ್ವಜನಿಕರಿಗೆ ನೀಡುತ್ತದೆ.
ಈಗಾಗಲೇ ಹಲವು ಸಮಸ್ಯೆಗಳ ಕುರಿತು ಕ್ರೋಮ್ ಬಳಕೆದಾರರಿಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಎಚ್ಚರಿಕೆ ನೀಡಿದೆ. ಹಲವು ಬೆದರಿಕೆಗಳನ್ನು ಆಂಡ್ರಾಯ್ಡ್ ಅಥವಾ ಐಒಎಸ್ ಎಂಎಸಿ ಅಥವಾ ವಿಂಡೋಸ್ ಸೇರಿದಂತೆ ಊಹಿಸಲಾಗಿದ್ದು ಇದೀಗ ಹೆಚ್ಚಿನ ಪಾಯದ ದುರ್ಬಲತೆಗಳ ರೂಪದಲ್ಲಿ ಕ್ರೋಮ್ ನಲ್ಲಿ ಕಂಡುಬಂದಿದ್ದು ಮತ್ತೊಂದು ಎಚ್ಚರಿಕೆಯನ್ನು ಗೂಗಲ್ ನೀಡಿದೆ.
ಈ ತಪ್ಪನ್ನು ಮಾಡಬಾರದು :
ಸಿ ವಿ ಇ 2024-1283 ಅಥವಾ ಸಿ ವಿ ಈ 2024-1284 ಇವುಗಳು ಗೂಗಲ್ ಕ್ರೋಮ್ ದೋಷಗಳಾಗಿವೆ ಇವುಗಳಿಂದ ಗೂಗಲ್ ಕ್ರೋಮ್ ಬಳಸುವಾಗ ಅಪಾಯವಾಗಬಹುದು.
ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಹೊಸ ಯೋಜನೆ ಪ್ರಾರಂಭ : ಉಚಿತ ಹೊಲಿಗೆ ಯಂತ್ರ ವಿತರಣೆ !
ಗೂಗಲ್ ಕ್ರೋಮ್ ಅಪ್ಡೇಟ್ :
ಹಲವಾರು ದೋಷಗಳು ಗೂಗಲ್ ಕ್ರೋಮ್ ನಲ್ಲಿ ವರದಿಯಾಗಿದ್ದು ರಿಮೋಟ್ ಆಕ್ರಮಣಕಾರರು, ಗೂಗಲ್ ಕ್ರೋಮ್ ನಲ್ಲಿನ ದುರ್ಬಲತೆಯನ್ನು ನಿಯಂತ್ರಿತ ಕೋಡನ್ನು ಕಾರ್ಯಗತಗೊಳಿಸಲು ಸೇವೆಯ ನಿರಾಕರಣೆ ದಾಳಿಯನ್ನು ಉಂಟುಮಾಡಲು ಮತ್ತು ಸೂಕ್ಷ್ಮ ಮಾಹಿತಿಯನ್ನು ಉದ್ದೇಶಿತ ಸಿಸ್ಟಮ್ ನಲ್ಲಿ ಬಹಿರಂಗಪಡಿಸಲು ಬಳಸಿಕೊಳ್ಳಬಹುದಾಗಿದೆ.
ಗೂಗಲ್ ಕ್ರೋಮ್ ಯಾವುದೇ ಸಂಕೀರ್ಣ ಸಾಫ್ಟ್ವೇರ್ನಂತೆ ಅದರ ಕೋರ್ಟ್ ನಲ್ಲಿ ದೌರ್ಬಲ್ಯಗಳನ್ನು ಹೊಂದಿರಬಹುದು. ತಮ್ಮ ಸ್ವಂತ ಲಾಭಕ್ಕಾಗಿ ದುರುದ್ದೇಶ ಪೂರಿತ ಹ್ಯಾಕರ್ ಗಳು ಅದನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ವಿವಿಧ ಸಮಸ್ಯೆಗಳಿಂದ ಗೂಗಲ್ ಕ್ರೋಮ್ ನಲ್ಲಿನ ದೋಷಗಳು ಉಂಟಾಗುತ್ತವೆ. ಪಂಚಕರಿಗೆ ಡೇಟಾವನ್ನು ಕದಿಯಲು ಅಥವಾ ಮಾಲ್ವೇರನ್ನು ಸ್ಥಾಪಿಸಲು ಗೂಗಲ್ ಕ್ರೋಮ್ ನಲ್ಲಿನ ದುರ್ಬಲತೆಯು ಸಹಾಯ ಮಾಡುತ್ತದೆ.
ಹೀಗೆ ಗೂಗಲ್ ಕ್ರೋಮ್ ನಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಸಾಕಷ್ಟು ಅಪಾಯವನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಗೂಗಲ್ ಕ್ರೋಮ್ ಬಳಸುವ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಈ ಎರಡು ತಪ್ಪುಗಳು ಗೂಗಲ್ ಕ್ರೋಮ್ ಗೆ ದೋಷವಾಗಿದೆ ಎಂದು ತಿಳಿಸಿ ಧನ್ಯವಾದಗಳು.