ನಮಸ್ಕಾರ ಸ್ನೇಹಿತರೇ, ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಭಾರಿ ಬಿಸಿಲಿನ ವಾತಾವರಣವಿದ್ದು ಮಳೆರಾಯನ ಆಗಮನಕ್ಕಾಗಿ ಜನರು ಕಾದು ಕೊಡುತ್ತಿದ್ದಾರೆ ಎಂದು ಹೇಳಬಹುದು. ಉತ್ತಮ ಮುಂಗಾರು ಮಳೆಗೆ ಈ ಸುಡುತ್ತಿರುವ ಬಿಸಿಲು ಕಾರಣವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕರಾದ ಮೃತ್ಯುಂಜಯ ಮೋಹ ಪಾತ್ರ ಅವರು ತಿಳಿಸಿದ್ದಾರೆ.
ಈ ವರ್ಷ ಎಲ್ಲಿ ನೀನು ಆತಂಕ ಮರ್ಯಾದಿದ್ದು ದೊಡ್ಡ ಪ್ರಮಾಣದ ಹವಾಮಾನ ಬದಲಾವಣೆಗೆ ಮುಂಗಾರು ಮಳೆಗೆ ದಾರಿ ಮಾಡಿಕೊಡಲಿದೆ ಎಂದು ಮಧು ಮಾಹಿತಿ ನೀಡಿದ್ದಾರೆ. ಹಾಗಾದರೆ ಯಾವ ಜಿಲ್ಲೆಗಳಲ್ಲಿ ಮಳೆ ಪ್ರಾರಂಭವಾಗಲಿದೆ ಎಷ್ಟು ದಿನಗಳ ಕಾಲ ಮಳೆ ಇರಲಿದೆ ಎಷ್ಟು ಡಿಗ್ರಿಯಲ್ಲಿ ತಾಪಮಾನ ಇರಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
Contents
ಕರ್ನಾಟಕ ಹವಾಮಾನ ಇಲಾಖೆಯಿಂದ ವರದಿ :
ನಾಳೆಯಿಂದ 11 ರವರೆಗೆ ವಿವಿಧ ಜಿಲ್ಲೆಗಳಲ್ಲಿ ರಾಜ್ಯದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.
ಕರ್ನಾಟಕ ರಾಜ್ಯದ ಹಾಸನ ಮಂಡ್ಯ ರಾಮನಗರ ಮೈಸೂರು, ಬೀದರ್ ಕಲಬುರ್ಗಿ ರಾಯಚೂರು ಯಾದಗಿರಿ ಬೆಳಗಾವಿ ಬಾಗಲಕೋಟೆ ಹಾವೇರಿ ಧಾರವಾಡ ಬಳ್ಳಾರಿ ಕೊಪ್ಪಳ ವಿಜಯನಗರ ಗದಗ ದಾವಣಗೆರೆ ಬೆಂಗಳೂರು ಚಾಮರಾಜನಗರ ಕೋಲಾರ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ತುಮಕೂರು ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಇದರ ಜೊತೆಗೆ ಕರಾವಳಿ ಮಲೆನಾಡು ದಕ್ಷಿಣ ಒಳನಾಡು ಉತ್ತರ ಒಳಗಾದ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪಿಯುಸಿ ಪಾಸ್ ಆದ್ರೆ ಸಾಕು
ಯಾವಾಗ ಬೆಂಗಳೂರಿನಲ್ಲಿ ಮಳೆಯಾಗಲಿದೆ ?
ಬೆಂಗಳೂರಿನ ಅತ್ಯಂತ ಏಪ್ರಿಲ್ ಎರಡನೇ ವಾರದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ. ಏಪ್ರಿಲ್ ತಿಂಗಳ ಅಂತ್ಯದವರೆಗೆ ಈ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಯುಗಾದಿ ಹಬ್ಬದ ದಿನದಿಂದ ಪ್ರತ್ಯೇಕ ಪ್ರದೇಶಗಳಲ್ಲಿ ಕೆಲವು ಕಡೆ ಲಘು ಮಳೆಯೊಂದಿಗೆ ಮಳೆ ಪ್ರಾರಂಭವಾಗುತ್ತದೆ ಮತ್ತು ಹಬ್ಬದ ವಾರದ ವಿಧಿಯಾಗದಲ್ಲಿ ಕ್ರಮೇಣ ಮಾಧ್ಯಮಳೆಯಾಗಬಹುದು ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿಯಾದ ಎಪ್ರಸಾದ್ ರವರು ತಿಳಿಸಿದ್ದಾರೆ.
2024ರಲ್ಲಿ ಉತ್ತಮ ಮಳೆ ಯಾಗುವುದರ ಮುನ್ಸೂಚನೆ :
ಕಳೆದ ವರ್ಷ ನಿರೀಕ್ಷೆಯಂತೆ ಕರ್ನಾಟಕ ರಾಜ್ಯದಲ್ಲಿ ಮಳೆಯಾಗದೆ ಇರುವ ಕಾರಣ ತೀವ್ರ ಬರಗಾಲ ಉಂಟಾಯಿತು ಎಂದು ಹೇಳಬಹುದು ಆದರೆ ಒಳ್ಳೆಯ ಮಳೆ ಬೀಳುವ ಸಾಧ್ಯತೆ 2024ರಲ್ಲಿ ಇದೆ ಎಂದು ಹವಾಮಾನ ಇಲಾಖೆಯು ಹೇಳುತ್ತಿದೆ. ಎಲ್ ನೀನೋ ಪ್ರಭಾವ ಇದೇ ಮಾರ್ಚ್ ನಲ್ಲಿ ತಗ್ಗಿ ಮುಂಗಾರು ಮಳೆ ಉತ್ತಮವಾಗಲಿದೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ 2023 ಜನವರಿ ಒಂದರಿಂದ ಡಿಸೆಂಬರ್ 31ರವರೆಗೆ ವಾಡಿಕೆಯ ಪ್ರಕಾರ 1753 ಮಿಲಿಮೀಟರ್ ಮಳೆ ಸುರಿಯಬೇಕಿತ್ತು ಆದರೆ ಕೇವಲ 872 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. 12 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಕೊರತೆಯಾಗಿದೆ ಹಾಗೂ ಶೇಕಡ 19 ರಷ್ಟು ಅತಿ ಹೆಚ್ಚು ಮಳೆ ಯಾಗುವ ಕರಾವಳಿಯಲ್ಲಿ ಹಾಗೂ ಶೇಕಡ 35ರಷ್ಟು ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇವಲ 1030.2 ಮಿಲಿ ಮೀಟರ್ ೨೦೨೩ ರಲ್ಲಿ ಬೆಂಗಳೂರಿನಲ್ಲಿ ಮಳೆಯಾಗಿದೆ ಕನಿಷ್ಠ ವಾರ್ಷಿಕ ಮಳೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇದಾಗಿದೆ.
474.6 ಮಿಲಿ ಮೀಟರ್ ಜೂನ್ ಮತ್ತು ಸೆಪ್ಟೆಂಬರ್ ನಡುವೆ ನೈರುತ್ಯ ಮಾನ್ಸೂನ್ ಮಳೆ ದಾಖಲಾಗಿದ್ದರೆ, 202.9 ಮೀಟರ್ ಈಶಾನ್ಯ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಮಳೆ ದಾಖಲಾಗಿದೆ. ಕೇವಲ 54 ದಿನ ಇಡೀ ವರ್ಷ ಬೆಂಗಳೂರು ನಗರದಲ್ಲಿ ಮಳೆ ಬಿದ್ದಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಒಟ್ಟಾರೆ ರಾಜ್ಯದಲ್ಲಿ ಇದೀಗ ಮುಂಗಾರು ಮಳೆ ಉತ್ತಮವಾಗಲಿದೆ ಎಂಬುದರ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ ಅದರಂತೆ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಮಳೆಯಾಗುವುದರ ಮುನ್ಸೂಚನೆಯನ್ನು ಕೂಡ ಭಾರತೀಯ ಅವಮಾನ ಇಲಾಖೆ ತಿಳಿಸಿದ್ದು.
ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿರುವ ಮೂಲಕ ರೈತರಿಗೆ ಈ ಮಳೆಯೂ ಹೆಚ್ಚು ಸಂತೋಷ ನೀಡಲಿದೆ ಎಂದು ತಿಳಿಸಿ ಧನ್ಯವಾದಗಳು.