ನಮಸ್ಕಾರ ಸ್ನೇಹಿತರೇ.. ಇವತ್ತೀನ ಈ ಒಂದು ಲೇಖನದ ಮುಖಾಂತರ ಪಿಯುಸಿ ವಿದ್ಯಾರ್ಥಿಗಳು 20,000ದ ವರೆಗೆ ಹಣವನ್ನು ಸರ್ಕಾರದ ಕಡೆಯಿಂದ ಪಡೆದಕೊಳ್ಳಬಹುವುದು. ಆ ವಿದ್ಯಾರ್ಥಿ ವೇತನದ ಹೇಸರೇನು ಹಾಗೂ ಯಾರು ಅರ್ಹರು ಎಂಬ ಎಲ್ಲವುದರ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ PUCವಿದ್ಯಾರ್ಥಿಗಳಾಗಿದ್ದರೆ, ಹಣ ಪಡೆಯಲು ಕೊಡಲೇ ಅರ್ಜಿಯನ್ನು ಸಲ್ಲಿಸಿರುವ. ವಿದ್ಯಾರ್ಥಿ ಈ ವೇತನದ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ 20,000 ಹಣ ಸಿಗಲಿದೆ. ವಿದ್ಯಾರ್ಥಿಗಳೇ ಹೌದು ನಿಮಗೂ ಕೂಡ ಹಣ ಸಿಗುತ್ತದೆ.ನೀವು ಪ್ರಥಮ ಪಿಯುಸಿಯಲ್ಲಿ ಈಗಾಗಲೇ ಈ ವರ್ಷದಂದು ವ್ಯಾಸಂಗ ಮಾಡಿದ್ದರೆ ಮಾತ್ರ ನಿಮಗೆ ಹಣ ದೊರೆಯುತ್ತದೆ. 2024ನೇ ಸಾಲಿನಲ್ಲಿ ಯಾರು ಪಿಯುಸಿಯಲ್ಲಿ ತೇರ್ಗಡೆ ಗೊಂಡಿದ್ದಿರೋ, ಅಂತಹ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಹಣವನ್ನು ಖಾತೆಗೆ ಜಮಾ ಮಾಡಲಿದೆ. ಯಾವೆಲ್ಲ ದಾಖಲಾತಿಗಳೊಂದಿಗೆ ನಿಮ್ಮ ಫೋನಿನಲ್ಲಿ ಅರ್ಜಿಯನ್ನು ಸಲ್ಲಿಸಬಹುವುದು ಎಂಬುದರ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ಓದಿರಿ…
ಸ್ಕಾಲರ್‌ಶಿಪ್ ಪಡೆಯಲು ಈ ಅರ್ಹತೆಗಳನ್ನು ಹೊಂದಿರಬೇಕು.
ಈಗಾಗಲೇ ಪ್ರಥಮ ಪಿಯುಸಿ ಪರೀಕ್ಷೆಗಳು ಕೂಡ ಆಗಿದೆ. ಫಲಿತಾಂಶವೂ ಕೂಡ ಬಂದಿರುತ್ತದೆ.ಆ ಒಂದು ಫಲಿತಾಂಶದ ಮೇರೆಗೆ ನಿಮಗೆ ಈ ಒಂದು ವಿದ್ಯಾರ್ಥಿ ವೇತನ ಸಿಗತ್ತದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ಅನಂತರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿಯರಿಗೆ ಸಿಕ್ತು ಮತ್ತೆ ಆಫರ್.!! ಈ ರೀತಿ ಒಮ್ಮೆ ನಿಮ್ಮ ಖಾತೆ ಚೆಕ್ ಮಾಡಿ
ಅರ್ಜಿ ಸಲ್ಲಿಕೆಗೆಬೇಕಾಗಿರುವಂತಹ ದಾಖಲಾತಿಗಳು ಇವು.
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ವಿದ್ಯಾರ್ಥಿಗಳ ಆಧಾರ್ ಕಾರ್ಡ್
ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್
ಪ್ರಥಮ ಪಿಯುಸಿ ಮಾರ್ಕ್ಸ್ ಕಾರ್ಡ್
ಬ್ಯಾಂಕ್ ಖಾತೆ
ಪಾಸ್ ಪೋರ್ಟ್ ಸೈಜ್ ಫೋಟೋ
ಈ ಎಲ್ಲಾ ದಾಖಲಾತಿಗಳೊಂದಿಗೆ ನೀವು ಆನ್‌ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬಹುದು. ನಿಮಗೆ ಫೋನಿನಲ್ಲಿ ಅರ್ಜಿ ಸಲ್ಲಿಸಲು ತಿಳಿಯದಿದ್ದರೆ, ನೀವು ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಆನ್‌ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದು. ಫೋತ್ಸಾಹ ಧನದ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ನಿಮಗೆ ಯಾವುದು ಉತ್ತಮವಾಗಿ ಅರ್ಜಿ ಸಲ್ಲಿಕೆಯಾಗುತ್ತದೆ ಹಾಗೂ ಸುಲಭ ವಿಧಾನದಲ್ಲಿ ಅರ್ಜಿ ಸಲ್ಲಿಕೆ ಆಗುತ್ತದೆ ಎಂದು ಅನಿಸುತ್ತದೆಯೋ ಅಂತಹ ಒಂದು ಕೇಂದ್ರಗಳ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಗಮನಿಸಿ ವಿದ್ಯಾರ್ಥಿಗಳೇ : ಇನ್ನೂ ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿಕೊಳ್ಳುತ್ತಿಲ್ಲ. ಸದ್ಯದಲ್ಲೇ ಈ ಒಂದು ಪ್ರಕ್ರಿಯೆ ಕೂಡ ಆರಂಭವಾಗುತ್ತದೆ. ನೀವು ಆ ಸಂದರ್ಭದಲ್ಲಿ ಈ ಎಲ್ಲ ಮೇಲ್ಕಂಡ ದಾಖಲಾತಿಗಳನ್ನು ತೆಗೆದಿಟ್ಟುಕೊಂಡು ಅರ್ಜಿಯನ್ನು ಆ ಸಮಯದಲ್ಲಿಯೇ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವ ಲಿಂಕ್ ಕೂಡ ಈ ಕೆಳಕಂಡ ಮಾಹಿತಿಯಲ್ಲಿದೆ ನೋಡಿ.
ಅರ್ಜಿ ಸಲ್ಲಿಸುವ ಲಿಂಕ್ :-Apply online
ಸಂಪೂರ್ಣವಾಗಿ ಲೇಖನವನ್ನು ಓದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು… ಇದೇ ರೀತಿಯ ದಿನನಿತ್ಯದ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಬೆಂಬಲಿಸಿರಿ