ಇವತ್ತೀನ ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಹಾಗೂ ಎಷ್ಟು ಹುದ್ದೆಗಳು ಇವರೆಗೂ ಖಾಲಿ ಇವೆ, ಯಾವ ದಿನಾಂಕದಂದು ಅಧಿಸೂಚನೆ ಪ್ರಕಟಣೆಯಾಗಿದೆ.
Contents
ಭರ್ಜರಿ ಉದ್ಯೋಗವಕಾಶ ಅಂಚೆ ಇಲಾಖೆಯಲ್ಲಿ!
ಸ್ನೇಹಿತರೆ ಹೌದು ಅಂಚೆ ಇಲಾಖೆಯು ಈಗಾಗಲೇ ಸಾಕಷ್ಟು ಬಾರಿ ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆಈ ಒಂದು ಅರ್ಜಿ ಕೂಡ ಆನ್‌ಲೈನ್ ಪ್ರಕ್ರಿಯೆ ಆಗಿರುತ್ತದೆ. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಸಲುವಾಗಿ ಉದ್ಯೋಗವನ್ನು ಪಡೆಯಿರಿ. SSLC ಆಗಿದ್ರೆ ಸಾಕು ಅಂದರೆ 10ನೇ ತರಗತಿಓದಿದಂತಹ ಅಭ್ಯರ್ಥಿಗಳಾಗಿದ್ದರೆ ಸಾಕು ನಿಮಗೂ ಕೂಡ ಸರ್ಕಾರಿ ನೌಕರಿ ದೊರೆಯುತ್ತದೆ.
ಭಾರತೀಯ ಅಂಚೆ ಇಲಾಖೆಯು 2024ನೇ ಸಾಲಿನಲ್ಲಿ ಹಲವಾರು ನಾನಾ ರೀತಿಯ ವಿವಿಧವಾದ ಪೋಸ್ಟ್ ಮ್ಯಾನ್ ಹುದ್ದೆಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಿದ್ದು ಇದೀಗ ಪೋಸ್ಟ್ ಮ್ಯಾನ್ ಆಗುವಂತಹ ಅಭ್ಯರ್ಥಿಗಳಿಗೆ ಅಧಿಸೂಚನೆಯನ್ನು ಕೂಡ ಪ್ರಕಟಣೆ ಮಾಡಿದೆ.
ಈ ಒಂದು ಉದ್ಯೋಗ ಯಾವ ಹೆಸರಿನಲ್ಲಿ ಇರುತ್ತದೆ ಎಂದರೆ ದಿನನಿತ್ಯವೂ ಕೂಡ ಅಂಚೆ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸಬೇಕೆಂಬ ಕೆಲಸವನ್ನು ಈ ವ್ಯಕ್ತಿಗಳು ಪಡೆದುಕೊಂಡು ದಿನನಿತ್ಯವೂ ಕೂಡ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ.
ಹಾಗೂ ಸಾಕಷ್ಟು ಸಾವಿರಾರು ಹುದ್ದೆಗಳು ಪೋಸ್ಟ್ ಮ್ಯಾನ್ ಹುದ್ದೆಗಳಿಗಾಗಿ ಭರ್ತಿಯಾಗುತ್ತದೆ. ಇನ್ನು ಮಹಿಳಾ ಅಭ್ಯರ್ಥಿಗಳು ಕೂಡ ಈ ಭಾರತೀಯ ಅಂಚೆ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬಹುದು. ಪುರುಷರು ಕೂಡ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಹಾಗೂ ಇನ್ನಿತರ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿಯರಿಗೆ ಸಿಕ್ತು ಮತ್ತೆ ಆಫರ್.!! ಈ ರೀತಿ ಒಮ್ಮೆ ನಿಮ್ಮ ಖಾತೆ ಚೆಕ್ ಮಾಡಿ
ಅಭ್ಯರ್ಥಿಗಳಿಗೆ ಇರಬೇಕಾದಂತಹ ಶೈಕ್ಷಣಿಕ ಅರ್ಹತೆ.
10ನೇ ತರಗತಿ ಉತ್ತಿರ್ಣ ಆಗಿದ್ದರೆ ಸಾಕು ನಿಮಗೆ ಈ ಒಂದು ಉದ್ಯೋಗ ನೇಮಕಾತಿ ಕೂಡ ಆಗುತ್ತದೆ ಯಾವುದೇ ರೀತಿಯ ಪರೀಕ್ಷೆಯು ಕೂಡ ಅನ್ವಯವಾಗುವುದಿಲ್ಲ. ಮೆರಿಟ್ ಲಿಸ್ಟ್ ಬಿಡುಗಡೆಯಾಗುವ ಮುಖಾಂತರ ಈ ಹುದ್ದೆಗಳು ನೇಮಕಾತಿಯಿಗುತ್ತದೆ. ನೀವು ಬಯಸುವಂತಹ ಸ್ಥಳದಲ್ಲಿಯೇ ಈ ಹುದ್ದೆಗಳು ಪೋಸ್ಟಿಂಗ್ ಕೂಡ ಆಗುತ್ತದೆ. ಹೆಚ್ಚಿನ ಸಾದ್ಯತೆ ಕರ್ನಾಟಕದಲ್ಲಿಗೆ ಪೋಸ್ಟಿಂಗ್ ಇರಬಹುದೆಂದು.
ಅಭ್ಯರ್ಥಿಗಳ ವಯೋಮಿತಿ.
18ರಿಂದ 40 ವರ್ಷದೊಳಗಿನ ಮಹಿಳೆಯರು ಹಾಗೂ ಪುರುಷರು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ವಯೋಮಿತಿಯ ಸಡಿಲಿಕೆ ಕೂಡ ಇರುತ್ತದೆ ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 3ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ ಈ ಒಂದು ವಯೋಮಿತಿ ಸಡಿಲಿಕೆಯ ಆಧಾರದ ಮೇಲೂ ಕೂಡ ನೀವು ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಸೇರಿಕೊಳ್ಳಬಹುದು.
ಪ್ರತಿ ತಿಂಗಳ ವೇತನದ ವಿವರ!
12ರಿಂದ 14 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಅಧಿಸೂಚನೆಯಲ್ಲಿ ಇದೇ ರೀತಿಯ ಒಂದು ಸಂಬಳದ ಮಾಹಿತಿ ಇದೆ ಆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮತ್ತಷ್ಟು ವೇತನದಲ್ಲಿ ಹೆಚ್ಚಳ ಕೂಡ ಆಗಬಹುದು ನಿಮ್ಮ ಕೆಲಸದ ಆಧಾರದ ಮೇಲೆ ಈ ಒಂದು ಸಂಬಳ ಕೂಡ ನಿರ್ಧಾರವಾಗುತ್ತದೆ ಮತ್ತಷ್ಟು ಸರ್ಕಾರದ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬಹುದು.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಇನ್ನಿತರ ಬೇರೆ ವರ್ಗದ ಅಭ್ಯರ್ಥಿಗಳು ಕೂಡ 100 ಹಣವನ್ನು ಅರ್ಜಿ ಶುಲ್ಕವಾಗಿ ಪಾವತಿ ಮಾಡಬೇಕು ಇದು ಕೂಡ ಆನ್‌ಲೈನ್ ಪೇಮೆಂಟ್ ನಿಂದಲೇ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಕೆಯ ಮಾಹಿತಿ.
ಅಂಚೆ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಬೇಕು ಗೂಗಲ್ ನಲ್ಲಿ ಸರ್ಚ್ ಮಾಡುವ ಮುಖಾಂತರ ಅಂಚೆ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ ಬಳಿಕ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆ ನಂತರ ಅರ್ಜಿಯನ್ನು ಕೂಡ ಆನ್‌ಲೈನ್ ನಲ್ಲಿ ಸಲ್ಲಿಕೆ ಮಾಡಬಹುದು.
ಧನ್ಯವಾದಗಳು ಲೇಖನವನ್ನು ಓದಿದ್ದಕ್ಕೆ….