ನಮಸ್ಕಾರ ಸ್ನೇಹಿತರೆ ಭಾರತದ ವಿಶ್ವದ ಹಾರ್ದಿಕತೆಯಲ್ಲಿ ತಮ್ಮ ಮೂರನೇ ಅಧಿಕಾರ ಅವಧಿಯಲ್ಲಿ ವಿಶ್ವದ ಮೊದಲ ಮೂರು ಸ್ಥಾನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಸ್ಥಾನವನ್ನು ತಲುಪುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ತಮ್ಮ ದೃಷ್ಟಿಕೋನವನ್ನು ಮುಂದಿನ ಐದು ವರ್ಷಗಳ ಅವಧಿಗೆ ವಿವರಿಸಿದ್ದಾರೆ, ಅದರಂತೆ ಮೋದಿ 3.0 ಸರ್ಕಾರವು ಅಭಿವೃದ್ಧಿ ಹೊಂದಿದ ರಾಷ್ಟ್ರ ಅಥವಾ ವಿಕಸಿತ ಭಾರತ ಎಂದು ನಿರ್ಮಾಣಕ್ಕೆ ಅಡಿಪಾಯದ ಗುರಿ ಹೊಂದಿದೆ ಎಂದು ತಿಳಿಸಲಾಗಿದೆ.
Contents
ಎಲ್ಲಾ ವಿಭಾಗಗಳಲ್ಲಿ ಅಭಿವೃದ್ಧಿ ಪಡೆದಿದೆ :
ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರವು ಸರಿಯಾದ ರೀತಿಯಲ್ಲಿ ಆರ್ಥಿಕತೆಯನ್ನು ಮಾಡದೆ ಇತ್ತು. ಆದರೆ ನಮ್ಮ ಸರ್ಕಾರ ಹತ್ತು ವರ್ಷಗಳಲ್ಲಿ ಎಲ್ಲಾ ವಿಭಾಗಗಳ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಆರ್ಥಿಕತೆಯ ಬಗ್ಗೆ ಮೋದಿಯವರ ಮಾತು :
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ಥಿಕತೆಯ ಬಗ್ಗೆ ತಿಳಿಸಿದ್ದು ಯುಪಿಎ ಅವಧಿಯಲ್ಲಿ ಪ್ರೋಜಲ್ 5 ಹಂತದಲ್ಲಿದ್ದ ಭಾರತದ ಆರ್ಥಿಕತೆ ಇದೀಗ ವಿಶ್ವದ ಟಾಪ್ ಫೈವ್ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಸಬ್ ಕಾ ಸಾಥ್ ಕೇವಲ ಘೋಷಣೆಯಾಗಿರದೇ ಇದೊಂದು ಮೋದಿಯ ಗ್ಯಾರಂಟಿ ಎಂದು ಹೇಳಿದ್ದು ರಾಷ್ಟ್ರಪತಿ ಭಾಷಣದ ಮೇಲಿನ ಒಂದನ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಬಗ್ಗೆ ತಿಳಿಸಿದ್ದಾರೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ
ವಿಕಸಿತ ಭಾರತ ಮಾಡುವುದು ಸರ್ಕಾರದ ಗುರಿ ಎಂದು 2047ರಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ಈ ರೀತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಸರ್ಕಾರಿ ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಶುಲ್ಕ ಇಲ್ಲಾ ! ಅರ್ಜಿ ಸಲ್ಲಿಸಿ !
ಐದು ವರ್ಷಗಳ ಭಾರತದ ದೃಷ್ಟಿಕೋನ :
ಕೇವಲ ಆಟಕ್ಕಾಗಿ ಇಟ್ಟಿರುವಂತಹ ಪದ ವಿಕಸಿತ ಭಾರತವಲ್ಲ ಅದು ನಮ್ಮ ಬದ್ಧತೆಯೆಂದು ತಿಳಿಸಿದ್ದು ಇದು ಮುಂದಿನ ಐದು ವರ್ಷಗಳ ದೃಷ್ಟಿಕೋನವನ್ನು ವಿವರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು. ಎರಡನೇ ಅಧಿಕಾರವಧಿ ಅಂತಿಮ ಘಟ್ಟದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿದೆ.
ಮೂರನೇ ಅವಧಿಯು ನಮ್ಮ ಸರ್ಕಾರದ್ದು ಬಹಳ ದೂರವಿಲ್ಲ , ಮೋದಿ 3.0 ಎಂದು ಕೆಲವರು ಇದನ್ನು ಕರೆಯುತ್ತಾರೆ ಮೋದಿ 3.0 ಎಲ್ಲಾ ಪ್ರಯತ್ನವನ್ನು ವಿಕಸಿತ ಭಾರತದ ಅಡಿಪಾಯ ಗಟ್ಟಿಗೊಳಿಸಲು ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಹೀಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಿನ ಐದು ವರ್ಷಗಳ ದೃಷ್ಟಿಕೋನವನ್ನು ತಿಳಿಸಿದ್ದು ಪ್ರಧಾನಮಂತ್ರಿ ಆವಾಸ ಯೋಜನೆ ಆಯುಷ್ಮಾನ್ ಭಾರತ್ ಮತ್ತು ಅಗ್ಗದ ಬೆಲೆಯ ಔಷಧಿ ಸೌಲಭ್ಯಗಳು ಉಚಿತ ಪಡಿತರ ಹೀಗೆ ಎಲ್ಲ ರೀತಿಯ ಕೇಂದ್ರ ಸರ್ಕಾರದ ಸೌಲಭ್ಯಗಳು ಮುಂದಿನ ಐದು ವರ್ಷಗಳಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯರ ಹೆಚ್ಚಳಕ್ಕೆ ಭಾರತವು ಸಾಕ್ಷಿಯಾಗಲಿದೆ ಎಂದು ಹೇಳಿದ್ದು ಜ್ಞಾಪಕವಾಗಿ ಏ ಐ ಬಳಕೆಯು ಭಾರತದಲ್ಲಿ ನ್ಯಾನೋ ಗೊಬ್ಬರ ಹಸಿರು ತಂತ್ರಜ್ಞಾನ ಹೀಗೆ ಎಲ್ಲವೂ ಸಹ ಭಾರತದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಒಟ್ಟಾರೆ ಮುಂದಿನ 5 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಅಧಿಕಾರ ನಡೆಸುತ್ತಾರೆ ಎಂಬುದು ಯಾರ ನಂಬಿಕೆ ಆದರೆ ಮುಂದಿನ ಚುನಾವಣೆಯಲ್ಲಿ ಇದು ಕಾದು ನೋಡಬೇಕಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- HSRP Number Plate ಕಡ್ಡಾಯ ! ನಿಮ್ಮ ವಾಹನದಲ್ಲಿ ಇಲ್ಲ ಅಂದರೆ 2000 ದಂಡ!
- ರಾಜ್ಯದಲ್ಲಿ 3 ದಿನ ಎಲ್ಲಾ ಮಧ್ಯದ ಅಂಗಡಿ ಬಂದ್ ! ಸರ್ಕಾರದಿಂದ ಆದೇಶ !
ಭಾರತದ ಪ್ರಧಾನ ಮಂತ್ರಿ ಯಾರು ..?
ನರೇದ್ರ ಮೋದಿ
ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸುತಿರುವ ಪಕ್ಷ ಯಾವುದು …?
ಬಿಜೆಪಿ