rtgh

ಕಿಸಾನ್ ಯೋಜನೆ 16 ಕಂತಿನ ಹಣ ಬಿಡುಗಡೆ : ಸ್ಟೇಟಸ್ ಹೀಗೆ ಚೆಕ್ ಮಾಡಿಕೊಳ್ಳಿ !

Release of Kisan Yojana 16 installments

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಸದ್ಯದಲ್ಲಿಯೇ ಪ್ರಧಾನಮಂತ್ರಿಗೆ ಸಂಯೋಜನೆಯ 16ನೇ ಕಂತು ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ತಿಳಿಸಿದ್ದು,ಈಗಾಗಲೇ ಕೆಲವು ವರ್ಷಗಳು ರೈತನಿಗೆ ಅನುಕೂಲವಾಗುವಂತಹ ಪ್ರಧಾನಮಂತ್ರಿ ಯೋಜನೆ ಆರಂಭವಾಗಿ ಕಳೆದಿದೆ. ಇದರ ಪ್ರಯೋಜನವನ್ನು ಸಾಕಷ್ಟು ರೈತರು ಪಡೆದುಕೊಳ್ಳುತ್ತಿದ್ದಾರೆ.

Release of Kisan Yojana 16 installments
Release of Kisan Yojana 16 installments

Contents

ಯೋಜನೆ15 ಕಂತುಗಳ ಹಣ ಈಗಾಗಲೇ ಬಿಡುಗಡೆ :

ರೈತರಿಗೆ ಪ್ರತಿ ವರ್ಷ 6,000 ಆರ್ಥಿಕ ನೆರವನ್ನು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಮೂರು ಕಂತುಗಳಲ್ಲಿ ಪ್ರತೀ ಎರಡು ಸಾವಿರ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇಲ್ಲಿಯವರೆಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ರೈತ ರು 15 ಕಂತುಗಳ ಮೂಲಕ ಹಣವನ್ನು ಪಡೆದಿದ್ದಾರೆ.

E-KYC ಕಡ್ಡಾಯ :

ಕೆಲವು ಬದಲಾವಣೆಗಳನ್ನು ಕಿಸಾನ್ ನಿಧಿ ಯೋಜನೆಯ ಅಡಿಯಲ್ಲಿ ತರಲಾಗಿದ್ದು ರೈತರು ಯೋಜನೆಯ ಹಣವನ್ನು ಪಡೆಯಬೇಕಾದರೆ ಈಕೆ ವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈಕೆವೈಸಿ ಯನ್ನು ರೈತರು ತಮ್ಮ ಖಾತೆಗೆ ಮಾಡಿಸಿಕೊಳ್ಳದೆ ಇದ್ದರೆ ಅವರಿಗೆ ಹಣ ಜಮಾ ಆಗುವುದಿಲ್ಲ. ಇದೇ ಕಾರಣಕ್ಕಾಗಿ ಕೆಲವರ ಬ್ಯಾಂಕ್ ಖಾತೆಗೆ ಕಳೆದ ಎರಡು ತಿಂಗಳ ಹಣ ತಲುಪಿರುವುದಿಲ್ಲ.

ಇದನ್ನು ಓದಿ : ಸರ್ಕಾರಿ ವಿವಿಧ ಹುದ್ದೆಗಳ ನೇಮಕಾತಿ : ಅರ್ಜಿ ಶುಲ್ಕ ಇಲ್ಲಾ ! ಅರ್ಜಿ ಸಲ್ಲಿಸಿ !

ಸ್ಟೇಟಸ್ ಚೆಕ್ ಮಾಡುವ ವಿಧಾನ :

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಇನ್ನೇನು ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://pmkisan.gov.in/ಈ ವೆಬ್ ಸೈಟಿಗೆ ಭೇಟಿ ನೀಡಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ಸ್ಟೇಟಸ್ ಅನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಅಧಿಕೃತ ಜಾಲತಾಣ : https://pmkisan.gov.in

ಹೀಗೆ ಕೇಂದ್ರ ಸರ್ಕಾರವು ರಚನೆಯ ಹಣವನ್ನು ಬಿಡುಗಡೆ ಮಾಡಲು ಈಕೆವೈಸಿ ಯನ್ನು ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯಗೊಳಿಸಿದೆ. ಅದರಂತೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗುತ್ತದೆ ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಕಿಸಾನ್ ಯೋಜನೆ ಹಣ ಯಾರಿಗೆ …?

ಭಾರತದ ರೈತರಿಗೆ.

ಕಿಸಾನ್ ಯೋಜನೆ ಒಂದು ಕಂತಿನ ಹಣ ಎಷ್ಟು ..?

ಎರಡು ಸಾವಿರ ಹಣ.

Spread the love

Leave a Reply

Your email address will not be published. Required fields are marked *