ನಮಸ್ಕಾರ ಸ್ನೇಹಿತರೆ ನಾವು ಆಧಾರ್ ಕಾರ್ಡ್ ಗಳನ್ನು ಇಲ್ಲದೆ ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲ ಆಧಾರ್ ಕಾರ್ಡ್ ಗಳನ್ನು ನಾವಿಲ್ಲಿರುವ ಅಗತ್ಯ ಸೇವೆಗಳಿಗಾಗಿ ಬಳಸಿಕೊಳ್ಳುತ್ತೇವೆ ಆದರೆ ಸಾಕಷ್ಟು ಜನರು ಅದರ ಸುರಕ್ಷತೆಯ ಬಗ್ಗೆ ಯೋಚಿಸುವುದಿಲ್ಲ. ತಮ್ಮ ಆಧಾರ್ ಕಾರ್ಡನ್ನು ಜನರು ಎಲ್ಲಿ ಬಳಸಬೇಕು ಅಥವಾ ತಮ್ಮ ಆಧಾರ್ ಕಾರ್ಡನ್ನು ದೃಢೀಕರಣಕ್ಕಾಗಿ ಯಾರು ಬಳಸುತ್ತಾರೆ ಎಂಬುದನ್ನು ಶೀಘ್ರದಲ್ಲಿಯೇ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.
Contents
U,I,D,A,I ಸೂಚಿಸಿದ ಕಾರ್ಯವಿಧಾನ :
ಎಲ್ಲಿ ಮತ್ತು ಯಾವಾಗ ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಲಾಗಿದೆ ಎಂಬುದನ್ನು ತಿಳಿಯಲು ಇದೀಗ ಸುಲಭವಾದ ಮಾರ್ಗವನ್ನು ಸಿದ್ಧಪಡಿಸಿದೆ. ಆಧಾರ್ ಕರಟಿ ಡಾಕ್ಯುಮೆಂಟ್ನ ಗೌಪ್ಯತೆಯ ಸಂಪೂರ್ಣ ಕಾಳಜಿಯನ್ನು ಇದೀಗ ನೀವು ತೆಗೆದುಕೊಳ್ಳಬೇಕು ಅನೇಕ ಬಾರಿ ದಾಖಲೆಗಳ ಭದ್ರತೆಯ ಕೊರತೆಯಿಂದಾಗಿ ಸಾಕಷ್ಟು ಜನರು ತೊಂದರೆಗಳನ್ನು ಅನುಭವಿಸುತ್ತಾರೆ.
ಈ ಮೂಲಕ ನಿಮ್ಮ ಆಧಾರ್ ಕಾರ್ಡ್ಗಳನ್ನು ಸುರಕ್ಷಿತಗೊಳಿಸಬಹುದಾಗಿತ್ತು ಆಧಾರ್ ಕಾರ್ಡ್ ಸುರಕ್ಷಿತಗೊಳಿಸಬೇಕಾದರೆ ಮೊದಲು ಆಧಾರ್ ವೆಬ್ಸೈಟ್ಗೆ ಭೇಟಿ ನೀಡಬೇಕು. https://resident.uidai.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಆಧಾರದೃಢೀಕರಣ ಇತಿಹಾಸ ಎಂಬ ಪುಟಕ್ಕೆ ಭೇಟಿ ನೀಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಅದಾದ ನಂತರ ನಿಮ್ಮ ಆಧಾರ್ ನಂಬರ್ ಹಾಗೂ ರಹಸ್ಯ ಕೂಡ ನಮೂದಿಸಬೇಕು ಅಂದರೆ ಒಟಿಪಿಯನ್ನು ನಮೂದಿಸಿದ ನಂತರ ನಿಮಗೆ ಯಾವ ಮೊಬೈಲ್ ನಂಬರನ್ನು ಅಧಿಕೃತವಾಗಿ ನೋಂದಾಯಿಸಲಾಗುತ್ತದೆಯೋ ಆ ನಂಬರ್ ಗೆ ಓಟಿಪಿಯನ್ನು ನಮೂದಿಸಬೇಕಾಗುತ್ತದೆ
ಹೀಗೆ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿದ ನಂತರ ಅವಧಿಯ ವಿವರಗಳು ಮತ್ತು ಪೂರ್ಣಗೊಂಡ ವಹಿವಾಟುಗಳ ಸಂಖ್ಯೆಯನ್ನು ನೀವು ಪಡೆಯಬಹುದು. ಎಲ್ಲ ಮಾಹಿತಿಯನ್ನು ಸಲ್ಲಿಸಿದ ನಂತರ ನೀವು ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಅದಾದ ನಂತರ ನಿಮಗೆ ದೃಢೀಕರಣ ವಿನಂತಿಯ ದಿನಾಂಕ ಸಮಯ ಮತ್ತು ದಿನಾಂಕದ ಕುರಿತು ನಿಮಗೆ ಮಾಹಿತಿ ತಿಳಿಸುತ್ತದೆ ಅದಾದ ನಂತರ ನಿಮ್ಮ ಆಧಾರ್ ಮಾಹಿತಿಯನ್ನು ಈ ಪುಟದಲ್ಲಿ ಯಾರು ಕೇಳುತ್ತಿದ್ದಾರೆ ಎಂಬುದು ನಿಮಗೆ ತಿಳಿಯುವುದಿಲ್ಲ.
U,I,D,A,I , ನಲ್ಲಿ ಆಧಾರ್ ಇತಿಹಾಸ ತಿಳಿಯುವ ವಿಧಾನ :
ನಿಮ್ಮ ಆಧಾರ್ ಇತಿಹಾಸವನ್ನು ತಿಳಿಯಬೇಕಾದರೆ ಅಧಿಕೃತ ಆಧಾರ್ ಕಾರ್ಡ್ ವೆಬ್ಸೈಟ್ ಗೆ ಭೇಟಿ ನೀಡಬೇಕು. https://uidai.gov.in ಸೇರಿಸಬೇಕು ಅದಾದ ನಂತರ ಆಧಾರ್ ಕಾರ್ಡ್ ಇತಿಹಾಸವನ್ನು ತಿಳಿಯಲು ಓಟಿಪಿ ಮೇಲೆ ಕ್ಲಿಕ್ ಮಾಡಬೇಕು ಓಟಿಪಿಯನ್ನು ನೀಡಿದ ನಂತರ ನಿಮಗೆ ಆಧಾರ್ ಕಾರ್ಡ್ ಇತಿಹಾಸದಲ್ಲಿನ ಮಾಹಿತಿಯನ್ನೂ ವಿವರವಾಗಿ ಪಡೆಯಬಹುದಾಗಿದೆ.
ಹೀಗೆ ಆಧಾರ ಕಾರ್ಡ್ ಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದು ನಮ್ಮ ಆಧಾರ್ ಕಾರ್ಡ್ ಅನ್ನು ಯಾರು ಬಳಸುತ್ತಿದ್ದಾರೆ ಹಾಗೂ ಏನೆಲ್ಲಾ ಪ್ರಯೋಜನವನ್ನು ಪಡೆದಿದ್ದಾರೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲು ಈ ಮಾಹಿತಿಯು ಹೆಚ್ಚು ಸೂಕ್ತವಾಗಿದೆ ಹಾಗಾಗಿ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- HSRP Number Plate ಕಡ್ಡಾಯ ! ನಿಮ್ಮ ವಾಹನದಲ್ಲಿ ಇಲ್ಲ ಅಂದರೆ 2000 ದಂಡ!
- ರಾಜ್ಯದಲ್ಲಿ 3 ದಿನ ಎಲ್ಲಾ ಮಧ್ಯದ ಅಂಗಡಿ ಬಂದ್ ! ಸರ್ಕಾರದಿಂದ ಆದೇಶ !
ಎಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬಹುದು ..?
https://uidai.gov.in ಈ ಅಧಿಕೃತ ಜಾಲತಾಣದಲ್ಲಿ.
ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬಹುದಾ ..?
ನೀಲಿ ಆಧಾರ್ ಕಾರ್ಡ್ ಮಾಡಿಸಬಹುದು.