ನಮಸ್ಕಾರ ಸ್ನೇಹಿತರೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿಯು ಒಂದು ಕ್ರಾಂತಿಯನ್ನು ಸೃಷ್ಟಿಸಿದೆ. ಅಚ್ಚರಿಕ ಡೇಟಾ ಮತ್ತು ನಿಯಮಿತ ಕಾರ್ಯಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದೆ. ಟೆಲಿಕಾಂ ಕ್ಷೇತ್ರದಲ್ಲಿ ಈಗಾಗಲೇ ಮೊದಲ ಸ್ಥಾನವನ್ನು ಜಿಯೋ ಪಡೆದಿದ್ದು ಯಾವಾಗಲೂ ತನ್ನ ಗ್ರಾಹಕರಿಗೆ ಉತ್ತಮವಾದ ಯೋಜನೆಗಳನ್ನು ಒದಗಿಸುವ ಮೂಲಕ ಗ್ರಾಹಕರ ಮನಸಲ್ಲಿಯುತ್ತಿದೆ.
18 ಜಿಬಿ ಡೇಟಾ ಯೋಜನೆ :
ಜಯ ತನ್ನ ಪ್ಲಾನ್ ಗಳೊಂದಿಗೆ ಓಟಿಪಿ ಅಪ್ಲಿಕೇಶನ್ಗಳನ್ನು ತನ್ನ ಗ್ರಾಹಕರಿಗೆ ಫ್ರೀಯಾಗಿ ನೀಡುತ್ತಿದ್ದು ಈ ಯೋಜನೆಯ ಬೆಲೆ 1198ಗಳಾಗಿದೆ. ಯಾವ ಓ ಟಿ ಟಿ ಅಪ್ಲಿಕೇಶನ್ ಪ್ರಯೋಜನವನ್ನು ಈ ಟ್ರೆಂಡಿಂಗ್ ಪ್ಲಾನ್ ನಲ್ಲಿ ಪಡೆಯಬಹುದು ಮತ್ತು ಈ ಯೋಜನೆಯ ಮಾನ್ಯತೆ ಕುರಿತು ನೋಡುವುದಾದರೆ, 14 ವೋ ಟಿ ಟಿ ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿತ್ತು
ಈ ಯೋಜನೆಯಲ್ಲಿ ಜಿಯೋದಿಂದ ಉಚಿತ ಡೇಟಾವನ್ನು ಸಹ ಪಡೆಯಬಹುದಾಗಿದೆ. 84 ದಿನಗಳಿಗೆ ಆ ನಿಯಮಿತ ಮನೋರಂಜನೆ 2gb ಡೇಟಾ ಹಾಗೂ ಯಾವುದೇ ನೆಟ್ವರ್ಕ್ ನಲ್ಲಿ ಆ ನಿಯಮಿತ ಕರೆಗಳು ಅದರ ಜೊತೆಗೆ 100 ಎಸ್ಎಂಎಸ್ ಗಳು ದಿನಕ್ಕೆ ಹಾಗೂ ಉಚಿತವಾಗಿ 14 ಓ ಟಿ ಅಪ್ಲಿಕೇಶನ್ ಗಳಿಗೆ ಪ್ರವೇಶ ಪಡೆಯಲು ಜಿಯೋ ಕಲ್ಪಿಸಿದೆ.
ಇದನ್ನು ಓದಿ ; ಭಾರತ್ ಬ್ರಾಂಡ್ ಅಕ್ಕಿ 29 ರೂಗೆ ಸಿಗುತ್ತೆ ! ಇಲ್ಲಿದೆ ಸಂಪೂರ್ಣ ಮಾಹಿತಿ
ಹೀಗೆ ಜಿಯೋ ಕಂಪನಿಯೂ 1998 ರೂಪಾಯಿಯ ಪ್ಲಾನ್ ನಲ್ಲಿ ಮೂರು ತಿಂಗಳಿಗೆ ರಿಚಾರ್ಜ್ ಪ್ಲಾನನ್ನು ಒದಗಿಸಿದ್ದು ಇದರಲ್ಲಿ ದೈನಂದಿದ ಡೇಟಾವನ್ನು 2ಜಿಪಿ ವರೆಗೆ ಪಡೆಯಬಹುದಾಗಿದೆ ಹಾಗೂ ಯಾವುದೇ ನೆಟ್ವರ್ಕ್ ನಲ್ಲಿ ಯಾರಿಗಾದರೂ ಎಷ್ಟು ಬೇಕಾದರೂ ಆ ನಿಯಮಿತ ಕರೆ ಮಾಡಬಹುದು.
ಹೀಗೆ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿದ್ದು ಈ ಒಂದು ಪ್ಲಾನ್ ಹೆಚ್ಚು ಉತ್ತಮವಾಗಿದೆ ಎಂದು ಹೇಳಬಹುದು ಹಾಗಾಗಿ ಈ ಮಾಹಿತಿಯನ್ನು ಜಿಯೋ ಕಂಪನಿಯ ಗ್ರಾಹಕರಿಗೆ ಶೇರ್ ಮಾಡಿ ಧನ್ಯವಾದಗಳು
ಅಧಿಕೃತ ಜಾಲತಾಣ : https://www.jio.com/selfcare/login/
ಇತರೆ ವಿಷಯಗಳು :
- ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಹೊಸ ರೂಲ್ಸ್ ಜಾರಿ !
- ಆಧಾರ್ ಕಾರ್ಡ್ ಹೊಸ ನಿಯಮಗಳು ಜಾರಿ – ತಪ್ಪು ಮಾಡಬೇಡಿ ಕಾರ್ಡ್ ಕ್ಯಾನ್ಸಲ್ ಆಗುತೆ ನೋಡಿ !
ಎಷ್ಟು ಡೇಟಾ ಉಚಿತ …?
18 ಜಿಬಿ ಡೇಟಾ .
ಯಾವ ಸಿಮ್ ಹೊಂದಿರಬೇಕು ..?
ಜಿಯೋ ಸಿಮ್ ಹೊಂದಿರಬೇಕು .