ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಕೆಲವೊಂದು ರೂಲ್ಸ್ ಗಳಲ್ಲಿ ಮಾಡಿರುವ ಬಗ್ಗೆ ತಿಳಿಸಲಾಗುತ್ತಿದೆ. ನಾಲ್ಕು ಹೊಸ ರೂಲ್ಸ್ಗಳನ್ನು ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಸರ್ಕಾರ ತಿಳಿಸಿದ್ದು ಯಾರೆಲ್ಲಾ ಇವುಗಳಿಗೆ ಅರ್ಹರಾಗಿರುತ್ತಾರೋ ಅವರು ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.
Contents
ಸರ್ಕಾರದ ನಾಲ್ಕು ಹೊಸ ನಿಯಮಗಳು :
ಗೃಹಲಕ್ಷ್ಮಿ ಯೋಜನೆ ಹಣ ಪಡೆದುಕೊಳ್ಳಲು ನಾಲ್ಕು ಹೊಸ ನಿಯಮಗಳನ್ನು ಸರ್ಕಾರ ತಿಳಿಸಿದ್ದು ಈ ಹೊಸ ನಿಯಮಗಳನ್ನು ಫಾಲೋ ಮಾಡಿದರೆ ಮಾತ್ರ ಸರ್ಕಾರದಿಂದ ಹಣ ಬ್ಯಾಂಕ್ ಖಾತೆಗೆ ಜನ ಆಗುತ್ತದೆ.
ಮೊದಲನೆಯ ನಿಯಮ :
ಒಂದು ವೇಳೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎರಡು ಕಾಂತಿನ ಹಣ ಜಮಾ ಆಗಿದ್ದರೆ ಈ ಕೆ ವೈ ಸಿ ಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಮರುಪರಿಶೀಲನೆ ಮಾಡಬೇಕಾಗುತ್ತದೆ.
ಎರಡನೇ ನಿಯಮ :
ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಯಾರಿಗೆ ಹಣ ವರ್ಗಾವಣೆಯಾಗಿರುವುದಿಲ್ಲ ಅಂತವರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ನ ಲಿಂಕ್ ಮಾಡಿಸಬೇಕು ಎಲ್ಲಾ ಸರಿ ಇದ್ದರೂ ಕೂಡ ಹಣ ಚೆನ್ನಾಗಿಲ್ಲದಿದ್ದರೆ ಫಲಾನುಭವಿಯು ತನ್ನ ಗಂಡನ ಖಾತೆಗೆ ಹಣವನ್ನು ಜಮಾ ಮಾಡಿಸಲು ಅವಕಾಶ ಕಲ್ಪಿಸಿದೆ.
ಇದನ್ನು ಓದಿ : ರಾಜ್ಯದಲ್ಲಿ 3 ದಿನ ಎಲ್ಲಾ ಮಧ್ಯದ ಅಂಗಡಿ ಬಂದ್ ! ಸರ್ಕಾರದಿಂದ ಆದೇಶ !
ನಿಯಮ ಮೂರು :
ಯಾರೆಲ್ಲ ತೆರಿಗೆಯನ್ನು ಕಟ್ಟುತ್ತಿದ್ದಾರೋ ಅಥವಾ ಜಿಎಸ್ಟಿಯನ್ನು ಕಟ್ಟುತ್ತಿದ್ದರೆ ಅಂತಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ ಒಂದು ವೇಳೆ ಅವರೇನಾದರೂ ಅರ್ಜಿಯನ್ನು ಸಲ್ಲಿಸಿದರೆ ಇನ್ನೊಂದು ಸರಿ ಮರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ನಿಯಮ ನಾಲ್ಕು :
ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಈ ಹಿಂದೆ ಸಲ್ಲಿಸಿದಂತಹ ಅಭ್ಯರ್ಥಿಯು ಒಂದು ವೇಳೆ ತಮ್ಮ ದಾಖಲೆಗಳಲ್ಲಿ ಬದಲಾವಣೆ ಮಾಡಿಸಿಕೊಂಡಿದ್ದಾರೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆಗ ಮಾತ್ರ ಗ್ರುಹಲಕ್ಷ್ಮೀ ಯೋಜನೆಯ ಹಣ ಜಮ ಆಗುತ್ತದೆ.
DBT ಲಿಂಕ್ ; ಇಲ್ಲಿದೆ ಕ್ಲಿಕ್ ಮಾಡಿ
ಹೀಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿಯೊಂದು ಮಹಿಳೆಯರಿಗೂ ಅಂದರೆ ಅರ್ಜಿ ಸಲ್ಲಿಸಿದ ಪ್ರತಿಯೊಂದು ಮಹಿಳೆಗೂ ಜಮಾ ಆಗಬೇಕೆಂಬ ಉದ್ದೇಶದಿಂದ ಹಲವಾರು ನಿಯಮಗಳನ್ನು ಜಾರಿಗೆ ತರುತ್ತಿದ್ದು ಈ ನಿಯಮಗಳನ್ನು ಸರಿಯಾಗಿ ಪಾಲಿಸಿದವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗುತ್ತದೆ. ಎಂಬುದರ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರದ್ದಾಗಿರುವ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿಗೆ ಕೂಡಲೇ ಚೆಕ್ ಮಾಡಿಕೊಳ್ಳಿ
- HSRP Number Plate ಕಡ್ಡಾಯ ! ನಿಮ್ಮ ವಾಹನದಲ್ಲಿ ಇಲ್ಲ ಅಂದರೆ 2000 ದಂಡ!
ಗೃಹಲಕ್ಷ್ಮಿ ಹಣ ಯಾರಿಗೆ …?
ಕರ್ನಾಟಕದ ಮಹಿಳೆಯರಿಗೆ.
ತಿಂಗಳ ಹಣ ಎಷ್ಟು ಸಿಗುತ್ತೆ ..?
ಎರಡು ಸಾವಿರ ಸಿಗುತ್ತೆ.