rtgh

HSRP Number Plate ಕಡ್ಡಾಯ ! ನಿಮ್ಮ ವಾಹನದಲ್ಲಿ ಇಲ್ಲ ಅಂದರೆ 2000 ದಂಡ!

hsrp-number-plate

ನಮಸ್ಕಾರ ಸ್ನೇಹಿತರೆ ಪ್ರಸ್ತುತ ದೇಶದಲ್ಲಿ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದು ಲಕ್ಷಾಂತರ ವಾಹನಗಳು ಪ್ರತಿನಿತ್ಯ ರಸ್ತೆಯಲ್ಲಿ ಹೋರಾಡುತ್ತವೆ. ಹೆಚ್ಚಿನ ವಾಹನಗಳು ರಸ್ತೆಯಲ್ಲಿ ಇರುವ ಕಾರಣ ಟ್ರಾಫಿಕ್ ಸಮಸ್ಯೆ ಸಾಕಷ್ಟು ಹುಟ್ಟಿಕೊಳ್ಳುತ್ತಿದ್ದು ಟ್ರಾಫಿಕ್ ಸಮಸ್ಯೆಯನ್ನು ತಡೆಹಿಡಿಯಲು ಈಗಾಗಲೇ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.

hsrp-number-plate
hsrp-number-plate

Contents

ನೊಂದಣಿ ಫಲಕ ಕಡ್ಡಾಯ :

ಸಾರಿಗೆ ಇಲಾಖೆಯ ಹಳೆಯ ವಾಹನಗಳನ್ನು ಒಂದನೆಯ ಬಗ್ಗೆ ಇದೀಗ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಏಪ್ರಿಲ್ 1 2019ರ ಮೊದಲು ರಾಜ್ಯದಲ್ಲಿ ನೋಂದಣಿಯಾದ ಹಳೆಯ ಎಲ್ಲಾ ಲಘು ಮೋಟಾರ್ ತ್ರಿಚಕ್ರ ವಾಹನ ದ್ವಿಚಕ್ರ ವಾಹನ ಕಾರುಗಳು ವಾಣಿಜ್ಯ ವಾಹನಗಳು ಮತ್ತು ಮಧ್ಯಮ ವಾಹನಗಳು ಟ್ರ್ಯಾಕ್ಟರ್ ವಾಹನಗಳಿಗೆ ಕಡ್ಡಾಯವಾಗಿ ನೊಂದಣಿಫಲಕಗಳನ್ನು ಅಳವಡಿಸಬೇಕೆಂದು ತಿಳಿಸಲಾಗಿದೆ.

ಫೆಬ್ರವರಿ 17ರವರೆಗೆ 2019ರ ಏಪ್ರಿಲ್ ಒಂದಕ್ಕಿಂತ ಹಿಂದೆ ನೊಂದಣಿಯಾದ ವಾಹನಗಳನ್ನು ಮಾಲೀಕರು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆಯ ಆದೇಶದ ಪ್ರಕಾರ ತಿಳಿಸಲಾಗಿದೆ. ಹೆಚ್ ಎಸ್ ಆರ್ ಪಿ ಯನ್ನು ವಾಹನಗಳಿಗೆ ಕಡ್ಡಾಯಗೊಳಿಸಲಾಗಿದ್ದು ನಿಗದಿತ ಅವಧಿ ಒಳಗೆ ಎಚ್ಎಸ್ಆರ್ಪಿ ಅಳವಡಿಕೆ ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ :

2019ರ ಏಪ್ರಿಲ್ ಒಂದಕ್ಕಿಂತ ಮೊದಲು ನೊಂದಣಿ ಆಗಿರುವಂತಹ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅನ್ನು ಫೆಬ್ರವರಿ 17ರ ವರೆಗೆ ಅಳವಡಿಸಿಕೊಳ್ಳುವಂತೆ ಈಗಾಗಲೇ ರಾಜ್ಯದಲ್ಲಿ ಸೂಚನೆ ಹೊರಡಿಸಲಾಗಿದೆ.

ಈ ನಿಗದಿತ ಗಡುವಿನ ಒಳಗೆ ಒಂದು ವೇಳೆ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಸರ್ಕಾರವು ದಂಡ ಪ್ರಯೋಗ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದೆ. ಮೊದಲ ಬಾರಿಗೆ ಹೆಚ್ ಎಸ್ ಆರ್ ಪಿ ವಾಹನಗಳಿಗೆ ಅಳವಡಿಸದೆ ಇದ್ದರೆ ಸಿಕ್ಕಿಬಿದ್ದರೆ ಸಾವಿರ ರೂಪಾಯಿ ತಂಡ ಹಾಗೂ ಎರಡನೇ ಬಾರಿ ಸಿಕ್ಕಿ ಬಿದ್ದರೆ 2000 ದಂಡ ಪಾವತಿಸಬೇಕಾಗುತ್ತದೆ.

ಇದನ್ನು ಓದಿ; 2.25 ಲಕ್ಷ ರೂಪಾಯಿ ಬಡ್ಡಿಯನ್ನು ಕೇವಲ 5 ಲಕ್ಷ ಹೂಡಿಕೆ ಮಾಡಿ ಪಡೆಯಿರಿ

HSRP ಅಳವಡಿಕೆ :

ವಾಹನ ಸವಾರರು ತಮ್ಮ ವಾಹನಗಳಿಗೆ ಎಚ್ಎಸ್ಆರ್‌ಪಿ ಅಳವಡಿಕೆಯನ್ನು ಮಾಡಬೇಕಾದರೆ ಈ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರವನ್ನು ಭರ್ತಿ ಮಾಡಬೇಕಾಗುತ್ತದೆ. ಅದಾದ ನಂತರ ಡೀಲರ್ಸ್ ಸ್ಥಳವನ್ನು ಅನುಕೂಲವಾಗುವ ರೀತಿಯಲ್ಲಿ ಆಯ್ಕೆ ಮಾಡಿ ಆನ್ ಲೈನ್ ಮೂಲಕ ಶುಲ್ಕ ಪಾವತಿಸಬೇಕು. ನಂತರ ಓಟಿಪಿ ಅನ್ನು ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಕಳಿಸಲಾಗುತ್ತದೆ. ಅದಾದ ನಂತರ ದಿನಾಂಕ ಸ್ಥಳ ಸಮಯವನ್ನು ಆಯ್ಕೆ ಮಾಡಿಕೊಂಡು ಎಚ್ಎಸ್ಆರ್‌ಪಿಯನ್ನು ಮಾಲೀಕರು ಅಂಟಿಸಲು ಅಥವಾ ಡೀಲರ್ ಗೆ ಭೇಟಿ ನೀಡಬೇಕು.

ಅಧಿಕೃತ ಜಾಲತಾಣ https://www.siam.in
ಅಧಿಕೃತ ಜಾಲತಾಣ ಇಲ್ಲಿದೆ ಕ್ಲಿಕ್ ಮಾಡಿ

ಹೀಗೆ ಕೇಂದ್ರ ಸರ್ಕಾರದ ವಾಹನ ಸವಾರರಿಗೆ ಎಚ್ಎಸ್ಆರ್ಪಿಯನ್ನು ಕಡ್ಡಾಯಗೊಳಿಸಿದ್ದು ಈ ಮಾಹಿತಿಯನ್ನು ಎಲ್ಲಾ ವಾಹನ ಸವಾರಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

numberplate ಪಡೇಯಲು ಕೊನೆ ದಿನಾಂಕ ..?

ಫೆಬ್ರವರಿ 17.

ಯಾರು ಪಡೆಯಬೇಕು ..?

ಏಪ್ರಿಲ್ 1 2019ರ ಮೊದಲು ರಾಜ್ಯದಲ್ಲಿ ನೋಂದಣಿ ಆದವರು.

Spread the love

Leave a Reply

Your email address will not be published. Required fields are marked *