rtgh

ಹೊಸ ಯೋಜನೆ ಪೋಸ್ಟ್ ಆಫೀಸ್ನಲ್ಲಿ ಜಾರಿ ! ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು

New scheme implemented in post office

ನಮಸ್ಕಾರ ಸ್ನೇಹಿತರೆ ಭಾರತ ಕೇಂದ್ರ ಸರ್ಕಾರವು ಹೆಣ್ಣು ಮಗುವಿಗೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದ್ದು ಹೆಣ್ಣು ಮಗುವಿನ ಉನ್ನತ ಶಿಕ್ಷಣಕ್ಕಾಗಿ ಹಾಗೂ ಅವಳ ಮದುವೆಯಂತಹ ದೊಡ್ಡ ಸಂದರ್ಭಗಳಲ್ಲಿ ಪೋಷಕರಿಗೆ ಆರ್ಥಿಕ ನೆರವ ನೀಡುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಅದರಂತೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

New scheme implemented in post office
New scheme implemented in post office

Contents

ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ :

ಹೆಣ್ಣು ಮಕ್ಕಳ ಶಿಕ್ಷಣ ಅಥವಾ ಮದುವೆಯಲ್ಲಿ ಪೋಷಕರು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಈ ಯೋಜನೆಯ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ ಡಿಸೆಂಬರ್ 2 2014ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು ಇದುವರೆಗೂ ಸಾಕಷ್ಟು ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ.

ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಭಾರತ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆ ವೆಚ್ಚಕ್ಕಾಗಿ ಪ್ರಾರಂಭಿಸಿದ್ದು 10 ವರ್ಷದ ಮಗಳಿಗೆ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಸರ್ಕಾರವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತಹ ಮೊತ್ತಕ್ಕೆ ಬಡ್ಡಿಯ ಲಾಭವನ್ನು ಸಹ ನೀಡುತ್ತದೆ.

ಇದನ್ನು ಓದಿ : ಸಿಬಿಲ್ ಸ್ಕೋರನ್ನು ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ – Sybil Score

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ :

ಪ್ರತಿ ತಿಂಗಳ 5ನೇ ದಿನದ ಅಂತ್ಯ ಮತ್ತು ತಿಂಗಳ ಕೊನೆಯ ದಿನಾಂಕದ ನಡುವೆ ಈ ಯೋಜನೆಯಡಿಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಲ್ಲಿ ಬಡ್ಡಿಯನ್ನು ಪಡೆಯಬಹುದಾಗಿದೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಈ ರೀತಿಯಾಗಿ ಗಳಿಸುವಂತಹ ಯಾವುದೇ ಬಡ್ಡಿಯು ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಖಾತೆಯಿಂದ ಹಣವನ್ನು ಹಿಂಪಡೆಯಬಹುದಾಗಿದೆ :

ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದಾಗ ಮತ್ತು ಹೆಣ್ಣು ಮಗುವಿಗೆ ಹತ್ತು ವರ್ಷ ತುಂಬಿದಾಗ ಈ ಯೋಜನೆಯಲ್ಲಿ ಹಣವನ್ನು ಹಿಂಪಡೆಯಬಹುದಾಗಿದೆ. ಶೇಕಡ 50ರಷ್ಟು ಹಣವನ್ನು ಇದರ ಮೂಲಕ ಹಿಂದಿನ ಹಣಕಾಸು ವರ್ಷದ ಉಳಿದ ಮೊತ್ತದಲ್ಲಿ ಹಿಂಪಡೆಯಬಹುದಾಗಿದೆ. ಹಣವನ್ನು ಹಿಂಪಡೆಯುವಂತಹ ಸಂದರ್ಭದಲ್ಲಿ ಹಲವಾರು ನಿಯಮಗಳು ಹಾಗೂ ಷರತ್ತುಗಳನ್ನು ಖಾತೆ ತೆರೆದಿರುವಂತಹ ವ್ಯಕ್ತಿಯು ಅನುಸರಿಸಬೇಕಾಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಹಾಗೂ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹಣಕಾಸಿನ ನೆರವನ್ನು ನೀಡುತ್ತಿದ್ದು ನಿಮ್ಮ ಸ್ನೇಹಿತರು ಯಾರಾದರೂ ಹೆಣ್ಣು ಮಗುವನ್ನು ಹೊಂದಿದ್ದರೆ ಅವರಿಗೆ ಕೇಂದ್ರ ಸರ್ಕಾರದ ಸುಕನ್ಯ ಸಮೃದ್ಧಿ ಯೋಜನೆ ಯ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯೋಜನೆ ಲಾಭ ಯಾರಿಗೆ ..?

ಮಹಿಳೆಯರಿಗೆ

ಎಲ್ಲಿ ಅರ್ಜಿ ಸಲ್ಲಿಸಬೇಕು ..?

ಪೋಸ್ಟ್ ಆಫೀಸ್.

Spread the love

Leave a Reply

Your email address will not be published. Required fields are marked *