ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ರಾಜ್ಯದಲ್ಲಿ ಈ ಯೋಜನೆಗಳು ಮಾತ್ರವಲ್ಲದೇ ದೇಶದಾದ್ಯಂತ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಬಹುದು, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಚರ್ಚೆಗೆ ಗೃಹಲಕ್ಷ್ಮಿ ಯೋಜನೆಯು ಹೆಚ್ಚು ಒಳಗಾಗಿದೆ ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಅಪ್ಡೇಟ್ ಸಹ ನೀಡಲಾಗುತ್ತಿದೆ.
Contents
ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್ :
ಇನ್ನು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಇಲ್ಲವೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಉಂಟಾಗುತ್ತಿದೆ ಆದರೆ ಯಾವುದೇ ಕಾರಣಕ್ಕೂ ಚಿಂತೆ ಬೇಡ ಗೃಹಲಕ್ಷ್ಮಿ ಯೋಜನೆ, ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.
ಒಂದನೇ ಕಾಂತಿನ ಹಣ ಒಂದಿಷ್ಟು ಮಹಿಳೆಯರಿಗೆ ಬಂದಿಲ್ಲ ಇನ್ನೂ ಕೆಲವರಿಗೆ ಎರಡು ಹಾಗೂ ಮೂರನೇ ಕಂತಿನ ಹಣವು ಕೂಡ ಬಂದಿರುವುದಿಲ್ಲ ಯಾವುದೇ ರೀತಿಯ ಬಜೆಟ್ ಇಲ್ಲದೆ ಇರುವುದರಿಂದ ಸರ್ಕಾರದಲ್ಲಿ ಈ ರೀತಿ ಹಣ ಬಾಕಿ ಉಳಿಯುತ್ತಿದೆ ಎಂಬುದು ಮಹಿಳೆಯರ ಮಾತಾಗಿದೆ ಆದರೆ ಐದನೇ ಕಾಂತಿನ ಹಣ ಕೆಲವರ ಖಾತೆಗೆ ಬಿಡುಗಡೆಯಾಗಿದ್ದು 6ನೇ ಕಂತಿನ ಹಣ ವರ್ಗಾವಣೆಯಾಗಲು ತಡವಾಗುತ್ತಿದೆ ಎಂದು ಹೇಳುತ್ತಿದ್ದಾರೆ.
6ನೇ ಕಂತಿನ ಹಣ ಬಿಡುಗಡೆಗೆ ತಡವಾಗಲು ಕಾರಣ :
ಗೃಹಲಕ್ಷ್ಮಿ ಯೋಜನೆಯ 5 ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದೆ ಎಂದು ಸರ್ಕಾರದಿಂದ ತಿಳಿಸಲಾಗಿದೆ ಈಗಾಗಲೇ ಸಾಕಷ್ಟು ಮಹಿಳೆಯರು ಕೂಡ ಐದನೇ ತಿಂಗಳಿನ ಹಣವನ್ನು ಪಡೆದಿದ್ದಾರೆ ಇನ್ನು ಏಳು ತಿಂಗಳಿಗೆ ಹಣ ಬಿಡುಗಡೆಯಾಗಬೇಕಾಗಿದೆ ಎಷ್ಟು ಹಣ ಬಿಡುಗಡೆಯಾಗಬೇಕೆಂಬುದು ಎಂದು ಹೇಳಿದರೆ 12 ಕೋಟಿಗಿಂತಲೂ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕೆಂದು ಹೇಳಲಾಗುತ್ತಿದೆ.
ಆದರೆ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ನೀಡಿದ್ದ ಹಣ ಖಾಲಿಯಾಗಿದೆ ಮತ್ತೊಮ್ಮೆ ಹಣಕಾಸು ಇಲಾಖೆಗೆ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಬೇಕಾಗಿದೆ.
ಇದನ್ನು ಓದಿ : ಸಿಬಿಲ್ ಸ್ಕೋರನ್ನು ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ – Sybil Score
ಫೆಬ್ರವರಿ 10ನೇ ತಾರೀಕು 6ನೇ ಕಂತಿನ ಹಣ ಬಿಡುಗಡೆ :
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಣಕಾಸು ಇಲಾಖೆ ಪರಿಶೀಲಿಸಿ ಇಷ್ಟು ಹಣಬೇಕೆಂದು ಕೊಟೇಶನ್ ನೀಡಿದರೆ ಅದನ್ನು ಕಳುಹಿಸಲಾಗುತ್ತದೆ ಅದನ್ನು ಅವರು ಮತ್ತೊಮ್ಮೆ ಪರಿಶೀಲಿಸಿ, ನಿಮ್ಮ ಖಾತೆಗೆ ಡಿ ಬಿ ಟಿ ಮುಖಾಂತರ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.
ಈಗಾಗಲೇ ಸರ್ಕಾರವೂ ಕೂಡ ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದ್ದು ಫೆಬ್ರವರಿ ತಿಂಗಳ 10ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣವನ್ನು ಸಾಕಷ್ಟು ಮಹಿಳೆಯರು ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಿದ್ದು ಅವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಫೆಬ್ರವರಿ ತಿಂಗಳ10ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಫಲಾನುಭವಿಗಳ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಬಿಡುಗಡೆಯಾಗುತ್ತದೆ
ವರದಿ ಮಾಹಿತಿ :
ಯೋಜನೆ ಹೆಸರು | ಗೃಹಲಕ್ಷ್ಮಿ |
ಗೃಹಲಕ್ಷ್ಮಿ ಸೌಲಭ್ಯ ಯಾರಿಗೆ | ಕರ್ನಾಟಕದ ಮಹಿಳೆಯರಿಗೆ |
ಅನರ್ಹ ಪಟ್ಟಿ | ಇಲ್ಲಿದೆ ನೋಡಿಕೊಳ್ಳಿ |
ಹಣ ಚೆಕ್ ಮಾಡುವ ಜಾಲತಾಣ | ಇಲ್ಲಿದೆ ಕ್ಲಿಕ್ ಮಾಡಿ |
ಪ್ರಮುಖ ದಾಖಲೆ :
- ಆಧಾರ್ ಕಾರ್ಡ್ .
- ರೇಷನ್ ಕಾರ್ಡ್.
- ಬ್ಯಾಂಕ್ ಖಾತೆ .
- ಮೊಬೈಲ್ ಸಂಖ್ಯೆ.
- E-KYC ನೊಂದಣಿ .
ಹಾಗಾಗಿ 6ನೇ ಕಂತಿನ ಹಣ ಫೆಬ್ರವರಿ ತಿಂಗಳ ಹತ್ತನೇ ತಾರೀಕಿಗೆ ಬಿಡುಗಡೆಯಾಗುತ್ತದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
- ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ 80% ರಷ್ಟು ಹೆಸರು ಇಲ್ಲಿದೆ ನೋಡಿ
- ಬೃಹತ್ ಉದ್ಯೋಗ ಮೇಳ ನೊಂದಣಿ ಮಾಡಿ : ಕೆಲವೆ ದಿನಗಳು ಬಾಕಿ ಇದೆ
6ನೇ ಕಂತಿನ ಹಣ ಯಾವಾಗ ಬರುತ್ತೆ ..?
ಇದೆ ತಿಂಗಳು ಬರುತ್ತೆ .
ಒಟ್ಟು ಗೃಹಲಕ್ಷ್ಮಿ ಯೋಜನೆ ಮೂಲಕ ಬಂದ ಹಣ ಎಷ್ಟು ..?
ಒಟ್ಟು 12,000 ಹಣ ಬಂದಿದೆ ,