rtgh

ಕೇಂದ್ರ ಸರ್ಕಾರದ ಯೋಜನೆ 36,000 ಹಣ ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

Scheme of Central Govt

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದ ಮೂಲಕ 36,000 ಹಣ ಹೇಗೆ ಪಡೆದುಕೊಳ್ಳುವುದು ಯಾವ ಯೋಜನೆಯಲ್ಲಿ ಹಣ ಸಿಗುತ್ತದೆ .ಯೋಜನೆಯ ಮುಖ್ಯ ಉದ್ದೇಶವೇನು? ಈ ಎಲ್ಲಾ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ.

Scheme of Central Govt
Scheme of Central Govt

ನರೇಂದ್ರ ಮೋದಿ ಜಾರಿ ಗೊಳಿಸಿದ ಯೋಜನೆ ;

ಭಾರತ ದೇಶದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುವಂತಹ ಕೇಂದ್ರ ಸರ್ಕಾರವು ಈಗ ಮತ್ತೊಂದು ಯೋಜನೆಯನ್ನು ಪರಿಚಯ ಮಾಡುತ್ತಿದೆ .ಇದರಿಂದ ಅಸಂಘಟಿತ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಕಾರಣದಿಂದ ಪ್ರಧಾನಮಂತ್ರಿಯವರು ಈ ಯೋಜನೆಯನ್ನು ಜಾರಿ ಮಾಡಿದ್ದಾರೆ.

ಅಸಂಘಟಿತ ಕಾರ್ಮಿಕರು ಯಾರು :

ಅನೇಕ ಜನರಿಗೆ ಅಸಂಘಟಿತ ಕಾರ್ಮಿಕರು ಎಂದರೆ ಯಾರು ಎಂಬುದು ತಿಳಿದಿರುವುದಿಲ್ಲ. ಸಹಜವಾಗಿ ಯಾರು ಎಂಬುದು ಅಷ್ಟು ನಿಖರವಾಗಿ ತಿಳಿಯುವುದಿಲ್ಲ. ಈ ಕೆಳಕಂಡ ಜನರು ಅಸಂಘಟಿತ ಕಾರ್ಮಿಕರಾಗಿರುತ್ತಾರೆ.

  • ಆಟೋ ಚಾಲಕರು.
  • ಬೀದಿಬದಿ ವ್ಯಾಪಾರಿಗಳು.
  • ಕೃಷಿ ಕಾರ್ಮಿಕರು.
  • ಮನೆ ಕೆಲಸಗಾರರು.
  • ಚರ್ಮ ಕೆಲಸ ಮಾಡುವವರು.
  • ಬೀಡಿ ತಯಾರಿಸುವ ಕಾರ್ಮಿಕರು.

ಈ ಮೇಲ್ಕಂಡ ಜನರ ಜೊತೆಗೆ ಅನೇಕ ಜನರು ಸಹ ಅಸಂಘಟಿತ ಕಾರ್ಮಿಕರಾಗಿರುತ್ತಾರೆ.ಅವರು ಸರ್ಕಾರದ ಯೋಜನೆಯ ಲಾಭವನ್ನು ಪಡೆಯಲು ತಿಳಿಸಲಾಗಿದೆ.

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ :

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ನೀವು ಪ್ರಮುಖ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಿ
  • ಅರ್ಜಿ ಸಲ್ಲಿಸುವರು 18 ವರ್ಷವಿದ್ದಾಗ ಅವರ ಹೂಡಿಕೆ ಮತ್ತು 55 ರೂಪಾಯಿ ಆದರೆ ಪ್ರತಿದಿನ ಎರಡು ರೂಪಾಯಿ ಉಳಿಸಬೇಕಾಗುತ್ತದೆ ಯಾವ ಕಾರಣಕ್ಕಾಗಿ ಎಂಬುದನ್ನು ತಿಳಿದುಕೊಳ್ಳಿ

ಪ್ರಮುಖ ಉದ್ದೇಶ :

  1. ಈ ಯೋಜನೆಯಲ್ಲಿ ಅರವತ್ತು ವರ್ಷ ಆದ ನಂತರ ನಿಮಗೆ ಪ್ರತಿ ವರ್ಷವೂ ಸಹ 36,000 ಹಣ ದೊರೆಯಲಿದೆ.
  2. ಈ ಯೋಜನೆಗೆ ಒಬ್ಬ ವ್ಯಕ್ತಿ 4ನೇ ವಯಸ್ಸಿನಲ್ಲಿ ಯೋಜನೆಗೆ ಹಣವನ್ನು ಹೂಡಿಕೆ ಮಾಡಲು ಆರಂಭಿಸಿದರೆ ಮಾಸಿಕವಾಗಿ 200 ರೂಪಾಯಿಗಳಂತೆ 60 ವರ್ಷದವರೆಗೆ ಆ ವ್ಯಕ್ತಿ ಹಣವನ್ನು ಜಮೆ ಮಾಡಿದರೆ ಪಿಂಚಣಿಯನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.
  3. ನಂತರ ಅಂದರೆ 60 ವರ್ಷವಾದ ನಂತರ ವರ್ಷಕ್ಕೆ 36,000 ಹಣ ಸಿಗುತ್ತದೆ ಮಾಸಿಕವಾಗಿ ಅವರು 3,000 ಹಣವನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆ :

  • PM-SYM ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಿ.
  • ಯೋಜನೆಗೆ ಅರ್ಜಿ ಸಲ್ಲಿಸಲು 18 ವರ್ಷ ಕನಿಷ್ಠ ವಯೋಮಿತಿ ಹಾಗೂ ಗರಿಷ್ಠ 40 ವರ್ಷ ವಯಸ್ಸನ್ನು ಹೊಂದಿರಬೇಕು.
  • ಕುಟುಂಬದ ಮಾಸಿಕ ಆದಾಯವು 15 ಸಾವಿರಕ್ಕಿಂತ ಹೆಚ್ಚಾಗಿ ಇರಬಾರದು.
  • ಕುಟುಂಬದ ಯಾವುದೇ ವ್ಯಕ್ತಿ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರಬಾರದು.
  • ಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
  • ಅರ್ಜಿ ಸಲ್ಲಿಸುವರು ESI PF NPS ಪಡೆಯುತ್ತಿರಬಾರದು.

ಅರ್ಜಿ ಸಲ್ಲಿಸುವುದು ಎಲ್ಲಿ :

ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಇರುವವರು ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿಕೊಳ್ಳಬಹುದು.

ಇದನ್ನು ಓದಿ : ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ 80% ರಷ್ಟು ಹೆಸರು ಇಲ್ಲಿದೆ ನೋಡಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :

  • ಅರ್ಜಿ ಸಲ್ಲಿಸುವವರ ಆಧಾರ್ ಸಂಖ್ಯೆ.
  • ಬ್ಯಾಂಕ್ ಖಾತೆಯ ವಿವರ ಹಾಗೂ ಐಎಫ್ಎಸ್‌ಸಿ ಕೋಡ್.
  • ನಂದಾಯಿತ ಮೊಬೈಲ್ ಸಂಖ್ಯೆ.
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.

ಯೋಜನೆಯ ಮುಖ್ಯ ಅಂಶಗಳು :

  1. ಅರ್ಜಿ ಸಲ್ಲಿಸುವವರು ಈ ಯೋಜನೆ ಮುಖಾಂತರ ಪ್ರತಿ ತಿಂಗಳು 3,000 ಪಿಂಚಣಿ ಹಣವನ್ನು ಪಡೆಯುತ್ತಾರೆ.
  2. ಒಂದು ವೇಳೆ ಪಿಂಚಣಿ ಪಡೆಯುತ್ತಿರುವವರು ಮರಣ ಹೊಂದಿದರೆ ಆ ಪಿಂಚಣಿ ಹಣವನ್ನು ಪ್ರತಿ ತಿಂಗಳು ಪತ್ನಿ ಅಥವಾ ಗಂಡನ ಹೆಸರಿಗೆ ಜಮೆ ಮಾಡಲಾಗುವುದು.
  3. ಈ ಯೋಜನೆಗೆ ನೀವು 60 ವರ್ಷ ಮೇಲ್ಪಟ್ಟ ನಂತರ ಲಾಭವನ್ನು ಪಡೆಯಬಹುದು ಮಧ್ಯದಲ್ಲಿ ಈ ಯೋಜನೆಗೆ ಬಿಟ್ಟರೆ ನಿಮಗೆ ಪ್ರೀಮಿಯಂ ಪಾವತಿ ಹಣವನ್ನು ಮಾತ್ರ ಪಡೆಯಲು ಅವಕಾಶ ಇರುತ್ತದೆ.

ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಈ ಯೋಜನೆಯ ಲಾಭವನ್ನು ಪಡೆಯಲು ಹೇಳಿ ಧನ್ಯವಾದಗಳು.

ವರದಿ ಸಂಪೂರ್ಣ ಮಾಹಿತಿ :

ಯೋಜನೆ ಹೆಸರುPM-SYM ಯೋಜನೆ
ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದುಸಂಘಟಿತ ಕಾರ್ಮಿಕ ವಲಯದವರು
ಅರ್ಜಿ ಸಲ್ಲಿಸಲು ವಯೋಮಿತಿ18 ರಿಂದ 40 ವರ್ಷ
ಪ್ರತಿ ತಿಂಗಳು ಎಷ್ಟು ಪಿಂಚಣಿ ಸಿಗುತ್ತದೆ3000 ಪ್ರತಿ ತಿಂಗಳು ಸಿಗುತ್ತದೆ
ಅಧಿಕೃತ ಜಾಲತಾಣ ಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಯೋಜನೆಯ ಮುಖ್ಯ ಉದ್ದೇಶ ಏನು..?

60 ವರ್ಷ ದಾಟಿದ ನಂತರ ಪಿಂಚಣಿ ನೀಡುವುದು.

ಯೋಜನೆ ಪ್ರಾರಂಭಿಸಿದ ಸರ್ಕಾರ ..?

ಭಾರತ ಸರ್ಕಾರ.

Spread the love

Leave a Reply

Your email address will not be published. Required fields are marked *