rtgh

2.25 ಲಕ್ಷ ರೂಪಾಯಿ ಬಡ್ಡಿಯನ್ನು ಕೇವಲ 5 ಲಕ್ಷ ಹೂಡಿಕೆ ಮಾಡಿ ಪಡೆಯಿರಿ

Post Office Scheme

ನಮಸ್ಕಾರ ಸ್ನೇಹಿತರೆ ಹೂಡಿಕೆಯಿಂದ ಕ್ಷಣ ಎಲ್ಲಿ ಹಣ ಡಬಲ್ ಆಗುತ್ತದೆ ಎಂದು ಲೆಕ್ಕಚಾರ ಹಾಕುತ್ತೇವೆ ಅದರಲ್ಲಿಯೂ ಉತ್ತಮ ಬಡ್ಡಿದರ ಯಾವ ಯೋಜನೆಯಿಂದ ಸಿಗಲಿದೆ ಎಂಬುದರ ಬಗ್ಗೆ ಸಾಕಷ್ಟು ಯೋಚಿಸುತ್ತೇವೆ ಅಲ್ಲದೇ ಅಧಿಕ ಲಾಭಕ್ಕಾಗಿ ನಾವು ಸಾಕಷ್ಟು ಡಿಸ್ಕುಗಳನ್ನು ಕೂಡ ತಮ್ಮ ಮೈ ಮೇಲೆ ಇಳಿದುಕೊಳ್ಳಲು ಕೂಡ ಸಿದ್ದರಾಗಿರುತ್ತೇವೆ

Post Office Scheme
Post Office Scheme

ಅದರಂತೆ ಇದೀಗ ಅಂಚೆ ಕಚೇರಿಯಲ್ಲಿ ಒಂದು ಉತ್ತಮ ಯೋಜನೆಯು ರಿಸ್ಕ್ ಇಲ್ಲದೆ ಆದಾಯ ಪಡೆಯಲು ಜಾರಿಯಾಗಿದೆ. ಈ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಕೇವಲ 2.25 ಲಕ್ಷ ರೂಪಾಯಿಯನ್ನು ಬಡ್ಡಿಯಲ್ಲಿಯೇ ಪಡೆಯಬಹುದಾಗಿದೆ ಹಾಗಾದರೆ ಆ ಯೋಜನೆ ಯಾವುದು ಎಂಬುದರ ಮಾಹಿತಿಯನ್ನು ನೋಡುವುದಾದರೆ.

ಪೋಸ್ಟ್ ಆಫೀಸ್ ಯೋಜನೆ :

ಪೋಸ್ಟ್ ಆಫೀಸ್ ಯೋಜನೆಯಲ್ಲಿ 5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ ಕೇವಲ 2.25 ಲಕ್ಷ ರೂಪಾಯಿಯನ್ನ ಬಡ್ಡಿಯಾಗಿ ಪಡೆಯಬಹುದಾಗಿತ್ತು ಆ ಯೋಜನೆ ಯಾವುದೆಂದು ನೋಡುವುದಾದರೆ,

ಈ ಯೋಜನೆಯಲ್ಲಿ ಅವಧಿ ಪೂರ್ಣಗೊಂಡ ನಂತರ ಅಂದರೆ ಸಂಪೂರ್ಣ ಅಸಲು ಮೊತ್ತವನ್ನು 5 ಲಕ್ಷ ರೂಪಾಯಿಯನ್ನು ಮರುಪಾವತಿ ಮಾಡಬಹುದಾಗಿದ್ದು ಇದರ ಜೊತೆಗೆ ಪ್ರಯೋಜನವೂ ಕೂಡ ಈ ಯೋಜನೆಯಲ್ಲಿ ಲಭ್ಯವಿದೆ. ಈ ಯೋಜನೆಯ ಹೆಸರು ಸಮಯ ಠೇವಣಿ ಖಾತೆಯಾಗಿದ್ದು ಈ ಯೋಜನೆಯಲ್ಲಿ ನಾಲ್ಕು ವಿಭಿನ್ನ ಅವಧಿಗಳಿಗೆ ಹೂಡಿಕೆ ಮಾಡಬಹುದಾಗಿದೆ.

ಇದನ್ನು ಓದಿ : ಕೇಂದ್ರ ಸರ್ಕಾರದ ಯೋಜನೆ 36,000 ಹಣ ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಯ ಠೇವಣಿ ಯೋಜನೆ :

ಒಂದು ವರ್ಷ ಎರಡು ವರ್ಷ ಮೂರು ವರ್ಷ ಮತ್ತು 5 ವರ್ಷಗಳವರೆಗೆ ಸಮಯ ಠೇವಣಿ ಯೋಜನೆಯಲ್ಲಿ ಹೂಡಿಕೆದಾರರು ಹೂಡಿಕೆ ಮಾಡಬಹುದಾಗಿತ್ತು ಇತ್ತೀಚಿನ ಬಡ್ಡಿ ದರದ ಪ್ರಕಾರ ಅಂದರೆ ಜನವರಿ ಒಂದು 2024ರಂತೆ ಬಡ್ಡಿ ದರಗಳು ಕ್ರಮವಾಗಿ ಅಂದರೆ ಒಂದು ವರ್ಷಕ್ಕೆ 6.9 ಪರ್ಸೆಂಟ್ ಅಷ್ಟು ಎರಡು ವರ್ಷಕ್ಕೆ 7.00% ರಷ್ಟು ಮೂರು ವರ್ಷಕ್ಕೆ 7.1% ರಷ್ಟು ಮತ್ತು 5 ವರ್ಷಕ್ಕೆ 7.5% ರಷ್ಟು ಬಡ್ಡಿಯನ್ನು ನಿಗದಿಪಡಿಸಲಾಗಿದೆ. 31ರವರೆಗೆ ಈ ಬಡ್ಡಿದೋರಿಗೂ ಜಾರಿಯಲ್ಲಿದ್ದು ಪ್ರತಿ ಮೂರು ತಿಂಗಳಿಗೆ ಒಮ್ಮೆ ಈ ಬಡ್ಡಿಯನ್ನು ಪರಿಷ್ಕರಿಸಲಾಗುತ್ತದೆ. ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ ಹಾಗೂ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಲಾಗುತ್ತದೆ.

5 ಲಕ್ಷ ಹೂಡಿಕೆ ಮಾಡಿದರೆ 2.25 ಲಕ್ಷ ಬಡ್ಡಿ :

ಈ ಬಡ್ಡಿಯನ್ನು ಲೆಕ್ಕಚಾರ ಮಾಡಿದರೆ ಈ ಯೋಜನೆಯಲ್ಲಿ ಹೂಡಿಕೆದಾರರು 5 ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಿದರೆ 7.5% ಆಧಾರದ ಮೇಲೆ ಬಡ್ಡಿಯ ಮೊತ್ತವನ್ನು ಪಡೆಯಬಹುದಾಗಿದ್ದು ಸುಮಾರು ಬಡ್ಡಿಯ ಮೊತ್ತವು 2 ಪಾಯಿಂಟ್ 25 ಲಕ್ಷಗಳಾಗುತ್ತದೆ. ಈ ಒಂದು ಯೋಜನೆಯನ್ನು ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ಸ್ಕೀಮ್ ಇಂದು ಕೂಡ ಕರೆಯಲಾಗಿದ್ದು, ಐದು ವರ್ಷ ಪೂರ್ಣಗೊಂಡ ನಂತರ ಈ ಯೋಜನೆಯಲ್ಲಿ 5 ಲಕ್ಷ ಅಸಲು ಮತ್ತ ಜೊತೆಗೆ ಬಡ್ಡಿಯನ್ನು ಪಡೆಯಬಹುದಾಗಿದೆ.

ಹೀಗೆ ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಕೇವಲ ಬಡ್ಡಿಯನ್ನೇ 2.25 ಲಕ್ಷದವರೆಗೆ 5 ವರ್ಷಗಳಲ್ಲಿ ಪಡೆಯಬಹುದಾಗಿದೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆ ಉತ್ತಮವಾಗಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಅಧಿಕೃತ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಎಷ್ಟು ಹಣ ಹೂಡಿಕೆ ಮಾಡಬೇಕು..?

5 ಲಕ್ಷ ಹೂಡಿಕೆ ಮಾಡಬೇಕು.

ಲಾಭ ಎಷ್ಟು ಹಣ ಸಿಗುತ್ತೆ ..?

2.25 ಲಕ್ಷ ಸಿಗುತ್ತೆ.

Spread the love

Leave a Reply

Your email address will not be published. Required fields are marked *