ನಮಸ್ಕಾರ ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಸದ್ಯದ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಾಣುತ್ತಿದ್ದು ಎಷ್ಟೇ ಏರಿಕೆ ಚಿನ್ನದ ಬೆಲೆ ಸಾಗಿದರು ಸಹ ಚಿನ್ನದ ಮೇಲಿನ ಒಲವು ಜನರಿಗೆ ಕಡಿಮೆಯಾಗಿರುವುದಿಲ್ಲ. ಇನ್ನು ಮುಂದೆ ಬರುವಂತಹ ದಿನಗಳಲ್ಲಿ ಹೆಚ್ಚಾಗಿ ಮದುವೆ ಕಾರ್ಯಕ್ರಮಗಳು ಇರುವುದರಿಂದ ಚಿನ್ನ ಖರೀದಿ ಮಾಡಲು ಹೆಚ್ಚಾಗಿ ಜನರು ಮುಂದಾಗುತ್ತಾರೆ.
Contents
ಚಿನ್ನ ಖರೀದಿಯಲ್ಲಿ ಇಳಿಕೆ :
ಚಿನ್ನದ ಬೆಲೆಯು ಇದೀಗ ಜನವರಿಯಲ್ಲಿ ಹೇಳಿಕೆ ಕಂಡಿದ್ದರಿಂದ ವರ್ಷದ ಎರಡನೇ ತಿಂಗಳಿನ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನಂತರದ ದಿನಗಳಲ್ಲಿ ಚಿನ್ನದ ಬೆಲೆಯು ಸ್ಥಿರತೆ ಕಂಡಿದ್ದು ನಿನ್ನೆ ಇದೀಗ ಇಳಿಕೆಯತ್ತ ಮುಖ ಮಾಡಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಹೆಚ್ಚು ಸಂತೋಷವನ್ನುಂಟು ಮಾಡಿದೆ.
22 ಕ್ಯಾರೆಟ್ ನ ಚಿನ್ನದ ಬೆಲೆ :
20 ರೂಪಾಯಿಗಳಿಗೆ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ಕ್ಯಾರೆಟ್ ನಲ್ಲಿ ಇಳಿಕೆಯಾಗಿದ್ದು ಒಂದು ಗ್ರಾಂ ಚಿನ್ನಕ್ಕೆ 5775 ಗಳಾಗಿದೆ. 160 ರೂಪಾಯಿ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು 4200 ರೂಪಾಯಿಗಳು 22 ಕ್ಯಾರೆಟ್ ನ ಚಿನ್ನದ ಬೆಲೆಗೆ ಇದೆ. 200 ರೂಪಾಯಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಇದೀಗ 10 ಗ್ರಾಂನ ಚಿನ್ನದ ಬೆಲೆಯು 57750 ಗಳು ಆಗಿದೆ. ಅದೇ ರೀತಿ 2000 100 ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು 100 ಗ್ರಾಂ ಚಿನ್ನದ ಬೆಲೆಯು 572,500 ಆಗಿದೆ.
ಇದನ್ನು ಓದಿ : 2.25 ಲಕ್ಷ ರೂಪಾಯಿ ಬಡ್ಡಿಯನ್ನು ಕೇವಲ 5 ಲಕ್ಷ ಹೂಡಿಕೆ ಮಾಡಿ ಪಡೆಯಿರಿ
24 ಕ್ಯಾರೆಟ್ ನ ಚಿನ್ನದ ಬೆಲೆ :
24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂಪಾಯಿಗಳಷ್ಟು ಇಳಿಕೆಯಾಗಿದ್ದು ಒಂದು ಗ್ರಾಂ ಚಿನ್ನದ ಬೆಲೆಯು 6300 ಗಳ ಆಗಿದೆ. 176 8 ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು 50,400 24 ಕ್ಯಾರೆಟ್ ಚಿನ್ನದ ಬೆಲೆ ಯಲ್ಲಿದೆ. ಹೀಗೆ 10 ಗ್ರಾಂ ಗೆ 63000 ಹಾಗೂ 100 ಗ್ರಾಂಗೆ ಆರು ಲಕ್ಷದ ಮೂವತ್ತು ಸಾವಿರ ರೂಪಾಯಿಗಳಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಸದ್ದೇದಿಗ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 350 ರೂಪಾಯಿಗಳ ಅಷ್ಟು ಇಳಿಕೆಯಾಗಿದ್ದು ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯ ಎಂದು ಹೇಳಬಹುದು ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಚಿನ್ನ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದು ಉತ್ತಮ ಸಮಯ ಎಂದು ತಿಳಿಸಿ ಧನ್ಯವಾದಗಳು.