rtgh
Headlines

ಭಾರತ್ ಬ್ರಾಂಡ್ ಅಕ್ಕಿ 29 ರೂಗೆ ಸಿಗುತ್ತೆ ! ಇಲ್ಲಿದೆ ಸಂಪೂರ್ಣ ಮಾಹಿತಿ

bharat-brand-rice

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೆಂದರೆ ಕೇಂದ್ರ ಸರ್ಕಾರ ಅಕ್ಕಿ ಮಾರಾಟ ಮಾಡುತ್ತಿರುವುದರ ಬಗ್ಗೆ. ಪ್ರತಿಯೊಂದು ಮನೆಯಲ್ಲಿಯೂ ಕೂಡ ಅನ್ನವನ್ನು ಬೇಯಿಸುತ್ತಾರೆ ಅಲ್ಲದೆ ದಿನಸಿ ಸಾಮಗ್ರಿಗಳ ಬೆಲೆ ದಿನ ಕಳೆದಂತೆ ಹೆಚ್ಚಾಗುತ್ತಿದೆ ಅದರ ಜೊತೆಗೆ ಅಕ್ಕಿ ದಿನಬಳಕೆ ಮಾಡುವಂತಹ ದಾನ್ಯವಾಗಿದ್ದು ಬದುಕು ಜನಸಾಮಾನ್ಯರು ನಡೆಸುವುದೇ ಕಷ್ಟವಾಗಿದೆ. 45 ರೂಪಾಯಿ ಸರಾಸರಿ ಒಂದು ಕೆಜಿ ಅಕ್ಕಿಯ ಬೆಲೆಯಾಗಿದೆ ಆದರೆ ಮಧ್ಯಮ ವರ್ಗದ ಜನರು ಹಾಗೂ ಬಡವರ್ಗದ ಜನರಿಗೆ ಇದು ಹೆಚ್ಚು ಹೊರೆಯಾಗುತ್ತಿದೆ. ಇದನ್ನು ಗಮನಿಸಿದ ಕೇಂದ್ರ ಸರ್ಕಾರವು ಸರ್ಕಾರ ಭಾರತ್ ಬ್ರಾಂಡ್ ಅಕ್ಕಿಯನ್ನು ಪರಿಚಯ ಮಾಡಿದ್ದು ಇದರ ಮೂಲಕ ಕಡಿಮೆ ಬೆಲೆಗೆ ಅಕ್ಕಿಯನ್ನು ವಿತರಣೆ ಮಾಡಲು ಮುಂದಾಗಿದೆ.

bharat-brand-rice
bharat-brand-rice

Contents

ಆನ್ಲೈನ್ ಮೂಲಕ ಅಕ್ಕಿ ಲಭ್ಯ :

ಭಾರತ್ ಬ್ರಾಂಡ್ ಅಕ್ಕಿ ಪ್ರಸ್ತುತ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭಾರತ್ ಬ್ರಾಂಡ್ ಅಕ್ಕಿ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ದಿನಸಿ ತರಕಾರಿ ಮತ್ತು ಹಣ್ಣುಗಳನ್ನು ಜನರು ಆನ್ಲೈನ್ ಮೂಲಕ ಖರೀದಿ ಮಾಡುವುದು ಹೆಚ್ಚಾಗಿದ್ದು ಈ ಭಾರತ್ ಬ್ರಾಂಡ್ ಅಕ್ಕಿಯನ್ನು ಕೂಡ ಆನ್ಲೈನ್ ಮೂಲಕವೇ ಖರೀದಿ ಮಾಡಬಹುದಾಗಿದೆ.

ಅಲ್ಲಿ ಮೂಲಕ ಅಕ್ಕಿ ಖರೀದಿ ಮಾಡಲು ಅಮೆಜಾನ್ ಫ್ಲಿಪ್ಕಾರ್ಟ್ ಬಿಗ್ ಬಾಸ್ಕೆಟ್ ಅಪ್ಲಿಕೇಶನ್ ಮೂಲಕ ಅವಕಾಶ ಕಲ್ಪಿಸಲಾಗಿದ್ದು ತುಂಬಾ ಕಡಿಮೆ ಬೆಲೆಯಲ್ಲಿ ಬೇರೆ ಬ್ರಾಂಡ್ ಅಕ್ಕಿಗಳಿಗಿಂತ ಭಾರತ್ ಬ್ರಾಂಡ್ ಅಕ್ಕಿ ದೊರೆಯುತ್ತದೆ. ಭಾರತ್ ಬ್ರಾಂಡ್ ಅಕ್ಕಿಯ ಬೆಲೆ ಕೇವಲ 29 ಗಳಾಗಿದ್ದು ಅತಿ ಕಡಿಮೆ ಬೆಲೆಗೆ ಪಡೆಯಬಹುದು.

ಭರತ್ ಬ್ರ್ಯಾಂಡ್ ಅಕ್ಕಿ ದೊರೆಯುವ ಸ್ಥಳಗಳು :

ಬೆಂಗಳೂರಿನ ಇವತ್ತು ಬೇರೆ ಬೇರೆ ನಗರಗಳಲ್ಲಿ ಇದೀಗ ಭಾರತ್ ಫ್ರೆಂಡ್ ಅಕ್ಕಿ ದೊರೆಯುತ್ತಿದ್ದು ಅವುಗಳೆಂದರೆ ಮಹಾಲಕ್ಷ್ಮಿ ಲೇಔಟ್ ದೀಪಾಂಜಲಿ ನಗರ ಬಸವೇಶ್ವರನಗರ ನಾಗಸಂದ್ರ ಗಾಯತ್ರಿನಗರ ಥಣಿಸಂದ್ರ ಹೆಸರುಘಟ್ಟ ಸಂಜಯ್ ನಗರ ಕುರುಮಾರಸ್ವಾಮಿ ಲೇಔಟ್ ಡೈರಿ ಸರ್ಕಲ್ ಜೆಸಿ ನಗರ ಬನಶಂಕರಿ ಶೇಷಾದ್ರಿಪುರಂ ಯಲಹಂಕ ಹೀಗೆ ಇತರೆ ಸ್ಥಳಗಳಲ್ಲಿ ಬೆಂಗಳೂರಿನಲ್ಲಿ ಅಕ್ಕಿ ಲಭ್ಯವಿರುತ್ತದೆ.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಸಾಲ ಹಾಗೂ ಉಚಿತ ಟೂಲ್ ಕಿಟ್ ಪ್ರೋತ್ಸಾಹ ಧನ ಸಿಗಲಿದೆ

ಭಾರತ್ ಬ್ರಾಂಡ್ ನ ಇತರ ದವಸ ಧಾನ್ಯಗಳು :

ಭಾರತ್ ಪ್ರಾಣಲ್ಲಿ ಅಕ್ಕಿ ಮಾತ್ರವಲ್ಲದೆ ಇದೀಗ ಪ್ರಸ್ತುತ ಭಾರತ ಆಟ ಮತ್ತು ಭಾರತ್ ದಾಲ್ ಕೂಡ ಹೆಚ್ಚಿನ ಬೇಡಿಕೆಯಲ್ಲಿದ್ದು ಒಂದು ಕೆಜಿ ಬೆಲೆಯು ಭಾರತ್ ಆಟ ಗೆ 27.50 ಅದೇ ರೀತಿ ಭಾರತ ದಾಲ್ ಗೆ 60 ರೂಪಾಯಿ ಒಂದು ಕೆಜಿಗೆ ನಿಗದಿಪಡಿಸಲಾಗಿದೆ.

ಇನ್ನು ಅನೇಕ ರೀತಿಯ ಬೇರೆ ಸಾಮಗ್ರಿಗಳನ್ನು ಭಾರತ್ ಬ್ರಾಂಡ್ ಹೊಂದಿದ್ದು ಅವುಗಳನ್ನು ನೋಡುವುದಾದರೆ 15 ರೂಪಾಯಿಯಿಂದ ಬ್ಲಾಕ್ ಸ್ಟಾರ್ ಪ್ರಾರಂಭವಾಗುತ್ತದೆ. 15 ರೂಪಾಯಿ ಒಂದು ಪಾಕ್ ಕಲ್ಲುಪ್ಪು, 35 ಫ್ಲಾಕ್ಸ್ ಸೀಡ್ 150 ರೂಪಾಯಿ ಲಿನ್ಸೆಟ್ ಎಣ್ಣೆ 95 ಬೆಲ್ಲದ ಪುಡಿ ಹೀಗೆ ಅನೇಕ ರೀತಿಯ ಸಾಮಗ್ರಿಗಳು ಆನ್ಲೈನ್ ಮೂಲಕ ಭಾರತ್ ಬ್ರಾಂಡ್ ಉತ್ಪನ್ನಗಳು ಲಭ್ಯವಿವೆ.

ಅಧಿಕೃತ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ

ಒಟ್ಟರೆ ಕೇಂದ್ರ ಸರ್ಕಾರವು ಜನರಿಗೆ ತಮ್ಮ ದಿನನಿತ್ಯದ ಜೀವನವನ್ನು ಸಾಗಿಸಲು ಯಾವುದೇ ರೀತಿಯ ಹೊರೆಯಾಗಬಾರದು ಎನ್ನುವ ಉದ್ದೇಶದಿಂದ ಭಾರತ್ ಬ್ರಾಂಡ್ ಅಕ್ಕಿಯನ್ನು ಬಿಡುಗಡೆ ಮಾಡಿದ್ದು ಇನ್ನು ಇತರ ನಗರಗಳಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಕೇವಲ 29 ರೂಪಾಯಿಗೆ ಭಾರತ್ ಬ್ರಾಂಡ್ ಅಕ್ಕಿ ಅಭ್ಯವಿದೆ ಎಂದು ತಿಳಿಸಿ, ಧನ್ಯವಾದಗಳು.

ಇತರೆ ವಿಷಯಗಳು :

ಭಾರತ್ ಬ್ರಾಂಡ್ ಅಕ್ಕಿ ಒಂದು ಕೆಜಿ ಗೆ ಎಷ್ಟು ಹಣ ..?

ಅಕ್ಕಿಯ ಬೆಲೆ ಕೇವಲ 29 .

ಯಾರಿಗೆ ಅಕ್ಕಿ ಸಿಗಲಿದೆ ..?

ಎಲ್ಲಾ ಜನರಿಗೂ ಸಿಗುತ್ತೆ .

Spread the love

Leave a Reply

Your email address will not be published. Required fields are marked *