rtgh

Post Office Scheme: ಈ ಯೋಜನೆಯಲ್ಲಿ 250 ರೂ ಹೂಡಿಕೆ ಮಾಡಿ, ನಿಮ್ಮದಾಗುತ್ತೆ ಲಕ್ಷಾಂತರ ರೂ.

Post Office Scheme kannada

ಹಲೋ ಸ್ನೇಹಿತರೇ, ಒಂದು ವೇಳೆ ನೀವು ಪಕ್ಕ ಗ್ಯಾರಂಟಿ ಹಾಗೂ ಲಾಭದಾಯಕ ರಿಟರ್ನ್ ಅನ್ನು ಪಡೆದುಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಎನ್ನುವಂತಹ ಯೋಜನೆ ಹಾಕಿಕೊಂಡಿದ್ದರೆ ಖಂಡಿತವಾಗಿ ನಿಮಗೆ ಪೋಸ್ಟ್ ಆಫೀಸ್ ಯೋಜನೆಗಳು ಅತ್ಯಂತ ಸುರಕ್ಷಿತ ಎಂದು ಹೇಳಬಹುದು. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ದೀರ್ಘಕಾಲಿಕ ಹೂಡಿಕೆಯ ಯೋಜನೆ ಆಗಿರುವಂತಹ ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF). ಪೋಸ್ಟ್ ಆಫೀಸ್ನ ಈ ಯೋಜನೆ ಎನ್ನುವುದು ನಿಮಗೆ ದೀರ್ಘಕಾಲಿಕ ಹೂಡಿಕೆಯಲ್ಲಿ ಸಾಕಷ್ಟು ಲಾಭವನ್ನು ತಂದು ಕೊಡುತ್ತೆ.

Post Office Scheme kannada

ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್

ತಿಂಗಳಿಗೆ 7,500 ಅಂದ್ರೆ ಪ್ರತಿದಿನ 250ಗಳ ಉಳಿತಾಯ ಆಗಿರುತ್ತದೆ. ಅಂದರೆ ನೀವು ವರ್ಷಕ್ಕೆ 90 ಸಾವಿರ ರೂಪಾಯಿಗಳ ಹಣವನ್ನು ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ. ಪಿಪಿಎಫ್ ಯೋಜನೆ 15 ವರ್ಷಗಳ ಯೋಜನೆಯಾಗಿದ್ದು ವರ್ಷಕ್ಕೆ 90 ಸಾವಿರ ರೂಪಾಯಿಗಳ ಹೂಡಿಕೆಯಂತೆ 15 ವರ್ಷಗಳಿಗೆ ನೀವು ಮಾಡುವಂತಹ ಹೂಡಿಕೆ 13.50 ಲಕ್ಷ ರೂಪಾಯಿ ಆಗಿರುತ್ತದೆ. ಈ ಮೂಲಕ ನೀವು ಹೂಡಿಕೆಯಲ್ಲಿ ಸಿಗುವಂತಹ 7.1% ಬಡ್ಡಿ ಅಡಿಯಲ್ಲಿ ನೀವು ಪಡೆದುಕೊಳ್ಳುವಂತಹ ಬಡ್ಡಿಯ ಹಣ 10.9 ಲಕ್ಷ ರೂಪಾಯಿ ಆಗಿರುತ್ತದೆ. ಅಂದರೆ 15 ವರ್ಷಗಳ ಹೂಡಿಕೆಯಲ್ಲಿ ನೀವು ಪಡೆದುಕೊಳ್ಳುವಂತಹ ಒಟ್ಟಾರೆ ರಿಟರ್ನ್ 24,40,926 ರೂಪಾಯಿಗಳಾಗಿವೆ.

ಟ್ಯಾಕ್ಸ್ ಹಾಗೂ ಲೋನ್ ವಿಚಾರದಲ್ಲಿ ಈ ಹೂಡಿಕೆ ಸೂಕ್ತ

ವಾರ್ಷಿಕವಾಗಿ ನೀವು ಪಿಪಿಎಫ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವಂತಹ ಹಣದ ಮೇಲೆ ನೀವು ಟ್ಯಾಕ್ಸ್ ಬೆನಿಫಿಟ್ ಪಡೆದುಕೊಳ್ಳುತ್ತೀರಿ.

60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಸಿದ್ದರಾಮಯ್ಯ ಘೋಷಣೆ

ಇನ್ನು ಮೆಚುರಿಟಿ ನಂತರ ಸಿಗುವಂತಹ ಬಡ್ಡಿಯ ಮೇಲೆ ಕೂಡ ನಿಮಗೆ ಟ್ಯಾಕ್ಸ್ ಇರೋದಿಲ್ಲ. EEE ಕ್ಯಾಟಗರಿಯಲ್ಲಿ ಕಾಣಿಸಿಕೊಳ್ಳುವಂತಹ ಇನ್ವೆಸ್ಟ್ಮೆಂಟ್ ಇದಾಗಿರುವ ಕಾರಣದಿಂದಾಗಿ ನೀವು ಈ ಲಾಭವನ್ನು ಪಡೆದುಕೊಳ್ಳಲಿದ್ದೀರಿ.

ಪಿಪಿಎಫ್ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ಹೂಡಿಕೆದಾರರಿಗೆ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿರುವಂತಹ ಹಣದ ಆಧಾರದ ಮೇಲೆ ಲೋನ್ ಕೂಡ ಸಿಗುತ್ತದೆ. ಇನ್ನು ನಿಮಗೆ ಇಲ್ಲಿ ಲೋನ್ ಪಡೆದರೆ ಕಟ್ಟಬೇಕಾಗಿರುವ ಬಡ್ಡಿ ಕೇವಲ 7.1% ಆಗಿರುತ್ತದೆ. ಅದೇ ರೀತಿಯಲ್ಲಿ ನೀವು ಇದೇ ಸಾಲವನ್ನು ಬೇರೆ ಕಡೆ ತೆಗೆದುಕೊಳ್ಳುವುದಕ್ಕೆ ಹೋದರೆ ಕನಿಷ್ಠಪಕ್ಷ ಅದರ ಮೇಲೆ ನೀವು ಕಟ್ಟಬೇಕಾಗಿರುವಂತಹ ಬಡ್ಡಿ 8.1% ಆಗಿರುತ್ತದೆ. ಹೀಗಾಗಿ ಎಲ್ಲಾ ವಿಚಾರದಲ್ಲೂ ಕೂಡ ಈ ಹೂಡಿಕೆ ನಿಮಗೆ ಲಾಭದಾಯಕವಾಗಿದೆ.

ಇತರೆ ವಿಷಯಗಳು:

ಕರ್ನಾಟಕ SSLC ಫಲಿತಾಂಶ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ: ಜಿಲ್ಲಾವಾರು ರ‍್ಯಾಂಕ್ ಲಿಸ್ಟ್‌ ಬಿಡುಗಡೆ

ಗೂಗಲ್ ಪೇ ಲೋನ್ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ 9 ಲಕ್ಷ ರೂ.

Spread the love

Leave a Reply

Your email address will not be published. Required fields are marked *