rtgh

60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಸಿದ್ದರಾಮಯ್ಯ ಘೋಷಣೆ

senior citizen free bus pass

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ಸರ್ಕಾರಿ ಬಸ್ ಗಳಿಗೆ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡುವ ಶಕ್ತಿ ಯೋಜನೆ ಜನಪ್ರಿಯ ಆಗಿದ್ದಂತೆ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಸರ್ಕಾರಿ ಬಸ್ ಈಗ ನಿತ್ಯ ಓಡಾಟಕ್ಕೂ ಸದಾ ಜನಜಂಗುಳಿಯಿಂದ ತುಂಬುತ್ತಿದೆ‌. ಈ ನೆಲೆಯಲ್ಲಿ ಸರ್ಕಾರಿ ಬಸ್ ನಲ್ಲಿ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಉಚಿತ ಪ್ರಯಾಣದ ಅವಕಾಶವನ್ನು ನೀಡಬೇಕು ಎಂಬ ಮನವಿಯು ಸಹ ಬಂದಿದ್ದು ಈಗಾಗಲೇ ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಮುಂದಾಗುತ್ತಿದೆ.

senior citizen free bus pass

ಹಿರಿಯ ನಾಗರಿಕರಿಗೆ, ಮಕ್ಕಳು ಪ್ರಯಾಣ ಮಾಡಲು ಸರ್ಕಾರಿ ಬಸ್‌ ನಲ್ಲಿ ಉಚಿತ ವ್ಯವಸ್ಥೆಯು ಅಗತ್ಯವಿದೆ. ಮಹಿಳೆಯರಿಗೆ ನೀಡಿದ್ದ ಈಗಾಗಲೇ ನೀಡಿದ ಉಚಿತ ಪ್ರಯಾಣದ ಶಕ್ತಿ ಯೋಜನೆಯಂತೆ ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಉಚಿತ ಸೇವೆಯನ್ನು ಒದಗಿಸಬೇಕು ಎನ್ನುವ ಮನವಿಯನ್ನು ಈ ಹಿಂದೆ ಅನೇಕ ಸಲ ಮಾಡಲಾಗಿದೆ. ಹಿರಿಯ ನಾಗರಿಕರ ಮತ್ತು ವಿಕಲಚೇತನದ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ಉಚಿತ ಬಸ್ ಪಾಸ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿಯೇ ಕೆಲ ಉಪಯುಕ್ತ ಮಾಹಿತಿ ಇಲ್ಲಿದೆ.

ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಪ್ರಯಾಣ ಮಾಡಲು ಸರ್ಕಾರಿ ಬಸ್ ನಲ್ಲಿ ಉಚಿತ ವ್ಯವಸ್ಥೆ ಅಗತ್ಯವಿದೆ. ಮಹಿಳೆಯರಿಗೆ ಈಗಾಗಲೇ ನೀಡಿದ ಉಚಿತ ಪ್ರಯಾಣದ ಶಕ್ತಿ ಯೋಜನೆಯಂತೆ ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಉಚಿತ ಸೇವೆಯನ್ನು ಒದಗಿಸಬೇಕು ಎನ್ನುವ ಮನವಿಯನ್ನು ಈ ಹಿಂದೆ ಅನೇಕ ಸಲ ಮನವಿ ಮಾಡಲಾಗಿದೆ. ಹಿರಿಯ ನಾಗರಿಕರ ಮತ್ತು ವಿಕಲಚೇತನದ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ಉಚಿತ ಬಸ್ ಪಾಸ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿ ಕೆಲ ಉಪಯುಕ್ತ ಮಾಹಿತಿ ಇಲ್ಲಿದೆ.

ಮನೆಗೆ ಸೋಲಾರ್‌ ಹಾಕಿಸುವವರಿಗೆ ಗುಡ್‌ ನ್ಯೂಸ್.!!‌ ಇನ್ಮುಂದೆ ಈ ರೂಲ್ಸ್‌ ಕಡ್ಡಾಯ

ಮೀಸಲಾತಿ ಇದೆ:

ಖಾಸಗಿ ಮತ್ತು ಸರ್ಕಾರಿ ಬಸ್ ನಲ್ಲಿ ಸೀಟ್ ಹಂಚಿಕೆಯನ್ನು ಮಾಡುವಾಗ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಇಂತಿಷ್ಟು ಪ್ರಮಾಣದ ಸೀಟ್ ಗಳ ಮೀಸಲಾತಿ ಇದೆ. ಅದೇ ತರನಾಗಿ BMTC, KSRTC ಬಸ್ ನಲ್ಲಿ ಹಿರಿಯನಾಗರಿಕರಿಗೆ ರಿಯಾಯಿತಿ ದರದಲ್ಲಿ ಪ್ರಯಾಣ ಹಾಗೂ ಅರ್ಜಿ ಹಾಕಿದ್ದವರಿಗೆ ಉಚಿತ ಬಸ್ ಪಾಸ್ ಕೂಡ ಇದೆ. ಹಾಗಾಗಿ ಅದಕ್ಕೆ ಕೆಲವು ದಾಖಲಾತಿ ಪುರಾವೆ ಸಹ ಕೇಳಲಾಗುತ್ತದೆ. ಇದರ ಜೊತೆಗೆ ವಿಮಾನ ಮತ್ತು ರೈಲ್ವೇ ಹಾಗೂ ಬಸ್ ನಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅನುಮತಿಸಲಾಗಿದೆ.

ಈ ದಾಖಲೆ ಅಗತ್ಯ:

  • ಭಾರತೀಯ ನಿವಾಸಿಯಾಗಿದ್ದು ಕರ್ನಾಟಕದಲ್ಲಿ ವಾಸ್ತವ್ಯ ಹೊಂದಿರಬೇಕು.
  • ವಯಸ್ಸಿನ ದೃಢೀಕರಣ ಪತ್ರ ಅಗತ್ಯವಾಗಿದೆ.
  • ಪಾಸ್ ಪೋರ್ಟ್ ಫೋಟೊ ಅಗತ್ಯ.
  • ಆಧಾರ್ ಕಾರ್ಡ್ ಪ್ರತಿ ನೀಡಬೇಕು.
  • ವಾಸ್ತವ್ಯ ಪುರಾವೆ ಹಾಗೂ ದಾಖಲಾತಿ ಸರಿ ಇರಬೇಕು.
  • ಸಮಾಜದ ಅಹಿತ ಕರ ಘಟನೆಯಲ್ಲಿ ಪಾಲ್ಗೊಂಡಿರಬಾರದು ಅಂತವರಿಗೆ ಬಸ್ ಪಾಸ್ ಸಿಗಲಾರದು.
  • ಆನ್ಲೈನ್ ಮೂಲಕ ಅರ್ಜಿ ಹಾಕುವ ಕಾರಣ OTP ಗಾಗಿ ಫೋನ್ ನಂಬರ್ ಅಗತ್ಯ.
  • ಹಿರಿಯ ನಾಗರಿಕರಿಗೆ ಮಾತ್ರವೇ ಈ ಯೋಜನೆ ಸಿಗಲಿದೆ.

ಇಲ್ಲಿ ಅರ್ಜಿ ಸಲ್ಲಿಸಿ:

ನೀವು ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಉಚಿತ ಬಸ್ ಪಾಸ್ ಪಡೆಯಬಹುದು. ಅಥವಾ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿವುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. 60ವರ್ಷ ಮೇಲ್ಪಟ್ಟವರು https://ksrtc.in ವೆಬ್‌ ಸೈಟ್‌ ಮೂಲಕ ಲಾಗಿನ್ ಆಗಿ ಅಧಿಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇತರೆ ವಿಷಯಗಳು:

ಕರ್ನಾಟಕ SSLC ಫಲಿತಾಂಶ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ: ಜಿಲ್ಲಾವಾರು ರ‍್ಯಾಂಕ್ ಲಿಸ್ಟ್‌ ಬಿಡುಗಡೆ

ಗೂಗಲ್ ಪೇ ಲೋನ್ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ 9 ಲಕ್ಷ ರೂ.

Spread the love

Leave a Reply

Your email address will not be published. Required fields are marked *