rtgh

ಮನೆಗೆ ಸೋಲಾರ್‌ ಹಾಕಿಸುವವರಿಗೆ ಗುಡ್‌ ನ್ಯೂಸ್.!!‌ ಇನ್ಮುಂದೆ ಈ ರೂಲ್ಸ್‌ ಕಡ್ಡಾಯ

Solar Schemes

ಹಲೋ ಸ್ನೇಹಿತರೇ, ಇತ್ತೀಚಿನ ದಿನದಲ್ಲಿ ಸೋಲಾರ್‌ ಅಳವಡಿಕೆ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ ಎಂದು ಹೇಳಬಹುದು. ಸೋಲಾರ್ ಶಕ್ತಿ ನೈಸರ್ಗಿಕ ಕ್ರಮವಾಗಿದ್ದು ಇಂದು ಶ್ರೀಮಂತರು ಮಾತ್ರವಲ್ಲದೆ ಬಡವರ್ಗದವರು ಕೂಡ ಸೋಲಾರ್ ಅಳವಡಿಕೆ ಮಾಡಲು ಸರಕಾರದಿಂದ ಅಪಾರ ಪ್ರಮಾಣದಲ್ಲಿ ಸಹಾಯಧನ ನೀಡಲಾಗುತ್ತಿದೆ. ಸೋಲಾರ್ ಅಳವಡಿಸುವುದು ಸುಲಭ ವಿಧಾನ ಆಗಿದ್ದರು ಇಂತಹ ಸೋಲಾರ್ ಗೆ ಖರ್ಚು ವೆಚ್ಚ ಕೂಡ ಅಧಿಕವಾಗಿ ಇರಲಿದೆ. ಹಾಗಾಗಿ ಬ್ಯಾಂಕ್ ಯಿಂದ ನಿಮಗೆ ಸುಲಭಕ್ಕೆ ಸಾಲ ಸೌಲಭ್ಯವನ್ನು ಕೂಡ ಇದೆ.

Solar Schemes

ನೀವು ಸೋಲಾರ್ ಬಳಕೆ ಮಾಡಲು ಸೌರ ಫಲಕ ಅಳವಡಿಕೆ ಮಾಡಬೇಕು ಎಂದಾದರೆ ಅದಕ್ಕೆ ಹಣ ಅಗತ್ಯವಾಗಿದ್ದು ನಿಮಗೆ ಬ್ಯಾಂಕ್ ನಲ್ಲಿ ಸುಲಭಕ್ಕೆ ಸಾಲ ಸೌಲಭ್ಯ ಕೂಡ ಸಿಗಲಿದೆ. ಬ್ಯಾಂಕ್‌ ಆಫ್‌ ಇಂಡಿಯಾದಿಂದ ಸೋಲಾರ್ ಫಲಕವನ್ನು ಅಳವಡಿಕೆ ಮಾಡಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನಿಮಗೆ ಸಿಗಲಿದೆ ಹಾಗಾದ್ರೆ ಈ ಸಾಲವನ್ನು ನೀವು ಹೇಗೆ ಪಡೆಯಬಹುದು ಎಂಬ ಅನೇಕ ವಿಚಾರಗಳ ಬಗ್ಗೆ ಇಲ್ಲಿ ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಯಾವುದು ಈ ಸಾಲ ವಿತರಣೆ
Bank of India ದ ವತಿಯಿಂದ ಮನೆಗಳ ಮೇಲೆ ಸೌರ ಫಲಕವನ್ನು ಹಾಕಿಸಿಕೊಳ್ಳಲು ಸಾಲ ಸೌಲಭ್ಯ ನೀಡಲಾಗುತ್ತಿದೆ ಈ ಯೋಜನೆಗೆ ರೂಫ್ ಟಾಪ್ ಸೌರಫಲಕ ಹಣಕಾಸು ಸಾಲ ಯೋಜನೆ ಎಂದು ಹೆಸರಿಸಲಾಗಿದೆ . ಈಗಂತೂ ಅನೇಕ ಕಡೆಗಳಲ್ಲಿ ಮಳೆ ಕೂಡ ಬಂದಿಲ್ಲ, ವಿದ್ಯುತ್ ಕೊರತೆ ಕೂಡ ಇದೆ. ಹಾಗಾಗಿ ಸೋಲಾರ್ ಹಾಕಿಸಿದರೆ ನಿಮಗೆ ದೀರ್ಘಾವಧಿಯಲ್ಲಿ ಅನೇಕ ಪ್ರಯೋಜನೆ ಸಿಗುತ್ತದೆ. ಜೊತೆಗೆ ವಿದ್ಯುತ್ ಅನ್ನು ಖರ್ಚು ಕೂಡ ಕಡಿಮೆ ಆಗಲಿದೆ ಎನ್ನಬಹುದು.

ಲೈಫ್ಸ್ ಗುಡ್ ಸ್ಕಾಲರ್‌ಶಿಪ್: 1 ಲಕ್ಷ ವಿದ್ಯಾರ್ಥಿವೇತನದ ಹಣ.! ಕೂಡಲೇ ಅಪ್ಲೇ ಮಾಡಿ

ಎಷ್ಟು ಸಾಲ ಸೌಲಭ್ಯ ಸಿಗಲಿದೆ?
ಇದರಿಂದಲೇ ಸೌರ ಫಲಕಗಳ ಅಳವಡಿಕೆಯನ್ನು ಮಾಡಲು ತಗಲುವ ಒಟ್ಟು ವೆಚ್ಚದಲ್ಲಿ 90-95% ನಂತೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ನೇರವಾಗಿ ಭೇಟಿ ನೀಡುವ ಮೂಲಕ ಇಲ್ಲವೇ ಆನ್ಲೈನ್ ನ ಮೂಲಕವು ಅರ್ಜಿ ಸಲ್ಲಿಸಬಹುದು. ಇದನ್ನು ನಿಮಗೆ ಮರುಪಾವತಿ ಮಾಡಲು 10 ವರ್ಷಗಳ ಸುದೀರ್ಘ ಅವಧಿ ನೀಡಲಾಗುತ್ತದೆ. ಹಾಗಾಗಿಯೇ ಸಾಕಷ್ಟು ಸಮಯಾವಕಾಶ ಕೂಡ ನಿಮಗೆ ಸಿಗಲಿದೆ. ಒಮ್ಮೆಲೆ ಎಲ್ಲ‌‌ಮೊತ್ತ ಕಟ್ಟುವ ತಲೆ ಬಿಸಿ ಕೂಡ ನಿಮಗೆ ಇರಲಾರದು ಎಂದು ಹೇಳಬಹುದು.

ಇತರೆ ವಿಷಯಗಳು

ಕರ್ನಾಟಕ SSLC ಫಲಿತಾಂಶ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ: ಜಿಲ್ಲಾವಾರು ರ‍್ಯಾಂಕ್ ಲಿಸ್ಟ್‌ ಬಿಡುಗಡೆ

ಗೂಗಲ್ ಪೇ ಲೋನ್ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ 9 ಲಕ್ಷ ರೂ.

Spread the love

Leave a Reply

Your email address will not be published. Required fields are marked *