ನಮಸ್ಕಾರ ಸ್ನೇಹಿತರೆ ಇಂದು ದೈನಂದಿಕ ಆಹಾರ ಔಷಧಿಯಾಗಿ ಅತಿ ಹೆಚ್ಚಾಗಿ ಶುಂಠಿಯನ್ನು ಬಳಕೆ ಮಾಡಲಾಗುತ್ತಿದೆ. ಶುಂಠಿ ಬೆಳೆಗೆ ದೇಶಿಯ ಮಟ್ಟದಲ್ಲಿ ಮಾತ್ರವಲ್ಲದೆ ವಿದೇಶಿ ಮಟ್ಟದಲ್ಲಿಯೂ ಕೂಡ ಹೆಚ್ಚಿನ ಬೇಡಿಕೆ ಇದ್ದೇ ಇದೆ.
ಭಾರತ ಶೇಕಡ 50ರಷ್ಟು ಶುಂಠಿಯನ್ನು ವಿಶ್ವದ ಒಟ್ಟು ಶುಂಠಿ ಉತ್ಪಾದನೆಯಲ್ಲಿ ಉತ್ಪಾದನೆ ಮಾಡುತ್ತಿದೆ. ಭಾರತದಿಂದ ಸೌದಿ ಅರೇಬಿಯಾ ಇಂಗ್ಲೆಂಡ್ ಇತರ ದೇಶಕ್ಕೆ ಶುಂಠಿಯನ್ನು ರಫ್ತು ಮಾಡಲಾಗುತ್ತಿದೆ ಈ ಶುಂಠಿ ಉತ್ಪಾದನೆಯಲ್ಲಿ ಮೊದಲ ಸ್ಥಾನ ಮಧ್ಯಪ್ರದೇಶ ಪಡೆದುಕೊಂಡಿದೆ ಅದಾದ ನಂತರ ಎರಡನೇ ಸ್ಥಾನದಲ್ಲಿ ನಮ್ಮ ಕರ್ನಾಟಕ ಹೊಂದಿದೆ.
ಶುಂಠಿ ಕೃಷಿಯನ್ನು ಮಾಡುವುದರ ಮೂಲಕ ಲಕ್ಷ ಆದಾಯವನ್ನು ವರ್ಷಕ್ಕೆ ಪಡೆಯಬಹುದು. ಯಾವ ರೀತಿ ಶುಂಠಿ ಬೆಳೆಯನ್ನು ಬೆಳೆಯಲು ಮಣ್ಣು ಬೇಕು ಯಾವೆಲ್ಲ ತಳಿಗಳು ಶುಂಠಿ ಬೆಳೆಯಲ್ಲಿ ಇವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬಹುದು.
Contents
ಶುಂಠಿ ಬೆಳೆಯಲು ಬೇಕಾದ ಮಣ್ಣು :
ಶುಂಠಿ ಬೆಳೆಯನ್ನು ಬೆಳೆಯಲು ಮರಳು ಮಿಶ್ರಿತ ಗೋಡು ಮಣ್ಣು ಜೆಡಿಎಸ್ ಗೋಡು ಮಣ್ಣು, ಜಂಬಿಟ್ಟಿಗೆ ಗೂಡು ಮಣ್ಣಿನಲ್ಲಿ ಶುಂಠಿ ಬೆಳೆಯನ್ನು ಮಾಡಬಹುದಾಗಿದೆ. ಶುಂಠಿ ಬೆಳೆಯನ್ನು ಸಮುದ್ರ ಮಟ್ಟದಿಂದ 1200 ಕಿಲೋಮೀಟರ್ ಎತ್ತರದಲ್ಲಿಯೂ ಕೂಡ ಬೆಳೆಯಬಹುದಾಗಿತ್ತು ಈ ಕೃಷಿಯನ್ನು ಮಳೆಯಾದಾರಿತ ಮತ್ತು ನೀರಿನ ಸಹಾಯದಿಂದ ಮಾಡಬಹುದು.
ಕುರಪ್ಪನ್ ಪಾಡಿ ಹಿಮಾಚಲ್ ಪ್ರದೇಶ್ ಮಾರಮ್ಮ ವೈನಾಡ್ ನಾಡಿಯ ಎಂಬ ದೇಶಿಯ ತಳಿಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ಹೇಳಬಹುದು.
ಶುಂಠಿ ಬೆಳೆಯಲ್ಲಿರುವ ವಿವಿಧ ತಳಿಗಳು :
ಶುಂಠಿ ಬೆಳೆಯನ್ನು ಬೆಳೆಯುವಂತಹ ಸಂದರ್ಭದಲ್ಲಿ ಅನೇಕ ತಳಿಗಳು ನೋಡಬಹುದು ಅದರಂತೆ ಪ್ರಸ್ತುತ ಸುಪ್ರಭಾ ವರದ ಸುರುಚಿ ಸುರಭಿ ಮಹಿಮಾ ಹಿಮಗಿರಿ ರೇಜತ ಎಂಬ ಅನೇಕ ತಳಿಗಳು ಜನಪ್ರಿಯವಾಗಿದೆ.
ನೀವು ಒಂದು ಕಡೆಯ ಶುಂಠಿಯನ್ನು ಬೆಳೆಯುವುದಕ್ಕಿಂತಲೂ ಎರಡು ಅಥವಾ ಮೂರು ತಳಿಗಳನ್ನು ಬೆಳೆದರೆ ನಿಮ್ಮ ಮಣ್ಣಿನ ಫಲವತ್ತತೆಗೆ ಯಾವುದು ಉತ್ತಮವೆಂದು ಸುಲಭವಾಗಿ ಕಂಡುಕೊಳ್ಳಬಹುದು. ಹಿಮಾಚಲ ಮಾರನ್ ರಿಗೊಡಿ ತಳಿ ಜೊತೆಯಾಗಿ ನಾಟಿ ಮಾಡಿ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಶುಂಠಿಗೆ ಬಿತ್ತನೆ ಉದ್ದೇಶಕ್ಕೆ ಕೂಡ ಅಧಿಕ ಬೇಡಿಕೆಯು ಸಹ ಹೆಚ್ಚಿಗೆ ಇದೆ.
ಇದನ್ನು ಓದಿ : ಮನೆಗೆ ಸೋಲಾರ್ ಹಾಕಿಸುವವರಿಗೆ ಗುಡ್ ನ್ಯೂಸ್.!! ಇನ್ಮುಂದೆ ಈ ರೂಲ್ಸ್ ಕಡ್ಡಾಯ
ಕೃಷಿ ಮಾಡುವ ವಿಧಾನ :
ಶುಂಠಿ ಕೃಷಿಯನ್ನು ಮಾಡುವಂತಹ ಸಂದರ್ಭದಲ್ಲಿ ಒಂದು ಅಡಿಯಗೆದು ಭೂಮಿಯನ್ನು ಅದಾದ ನಂತರ ಮಣ್ಣನ್ನು ಹರಡಬೇಕು 30 ರಿಂದ 35 ಟೆಂಪರೇಚರ್ ಇರಬೇಕಾಗುತ್ತದೆ. ಸೂಕ್ತ ಪ್ರಮಾಣದಲ್ಲಿ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಎರಡನ್ನು ಕೂಡ ನೀಡಬೇಕು ನಾಟಿ ಮಾಡುವಂತಹ ಸಂದರ್ಭದಲ್ಲಿ 25 ರಿಂದ 40 ಟನ್ ನಷ್ಟು ಒಂದು ಹೆಕ್ಟೇರ್ಗೆ ಕೊಟ್ಟಿಗೆ ಗೊಬ್ಬರ ನೀಡಬೇಕಾಗುತ್ತದೆ.
ಶುಂಠಿ ಬೆಳೆಗೆ ರೇಟ್ ಪೋಟಾಸಿಯಂ ಹೀಗೇ ಅನೇಕ ರೀತಿಯಾದಂತಹ ಗೊಬ್ಬರಗಳನ್ನು ಬಳಸುವುದು ಬಹಳ ಸೂಕ್ತವಾಗಿದೆ. ಪ್ರುಮಿಕ್ ಆಸಿಡ್ ಬೇವಿನ ಹಿಂಡಿ ಎಲ್ಲವನ್ನು ಕೂಡ ಸಸಿಗೆ ನೀಡಬೇಕಾಗುತ್ತದೆ ನೀರಾವರಿ ಮಾಡುವಂತಹ ಸಂದರ್ಭದಲ್ಲಿ ಸ್ಪ್ಲಿಂಕಲರ್ ನೀರು ಅಧಿಕ ಬಳಕೆ ಆಗುತ್ತದೆ.
ಶುಂಠಿ ಬೇರು ಕಾಂಡ ಆರಂಭಿಕ ಹಂತವಾಗಿದ್ದು ಬೆಳವಣಿಗೆಯ ಹಂತದಲ್ಲಿ ಕಾಲಕ್ಕೆ ತಕ್ಕಂತೆ ಸೂಕ್ತ ನೀರಿನ ಪೋಷಣೆ ಮಾಡಬೇಕು ಅಧಿಕವಾಗಿ ಕಾಂಡ ಕೊಳೆಯುವ ಹುಳುಗಳು ಇರುವಂತದ್ದಾಗಿದ್ದು ಅವುಗಳ ಬಗ್ಗೆ ಮೊದಲೇ ಕಾಳಜಿಯನ್ನು ರೈತರು ವಹಿಸಬೇಕಾಗಿರುತ್ತದೆ. ಎಲೆಯನ್ನು ತಿನ್ನುವಂತಹ ಸೂಕ್ಷ್ಮ ಹುಳುಗಳು ಗಡ್ಡೆ ಕೊಲೆ ರೋಗ ಇವುಗಳು ಶುಂಠಿಯನ್ನು ಅತಿ ಹೆಚ್ಚು ರೋಗ ಆಗುವಂತೆ ಮಾಡಲಿದ್ದು ಅವುಗಳಿಗೆ ಕಾಲಕ್ಕೆ ತಕ್ಕಂತೆ ಪೋಷಣೆಯನ್ನು ಮಾಡಬೇಕು.
210 ರಿಂದ ಇನ್ನೂರ ನಲವತ್ತು ದಿನಗಳ ಒಳಗೆ ಬಿತ್ತನೆ ಮಾಡಿದ್ದ ನಂತರ ಕಟಾವು ಮಾಡಬಹುದು 180 ದಿನದ ಬಳಿಕ ಶುಂಠಿ ಕಟಾವನ್ನು ನಮ್ಮ ದೇಶದಲ್ಲಿ ಮಾಡಲಾಗುತ್ತದೆ. ಶುಂಠಿ ಕಟಾವನ್ನು 10 ತಿಂಗಳ ಬಳಿಕ ಮಾಡುವುದು ಉತ್ತಮ ಎಂದು ಹೇಳಬಹುದು ಒಂದರಿಂದ ಎರಡು ಕೆಜಿಯವರೆಗೆ ಒಂದು ಗಿಡದಲ್ಲಿ ಶುಂಠಿ ಬಂದಿದ್ದು ಕೂಡ ಇದೆ. 30 ಲಕ್ಷಕ್ಕೂ ಅಧಿಕ ಆದಾಯವನ್ನು ಒಂದು ಎಕರೆ ಮೇಲೆ ಗಳಿಸಬಹುದಾಗಿದೆ.
ಕೇವಲ ಶುಂಠಿ ಕೃಷಿಯನ್ನು ಮಾಡುವುದರ ಮೂಲಕ ಒಂದು ಎಕರೆಯಲ್ಲಿ ಸುಮಾರು 12 ಲಕ್ಷ ಆದಾಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಹಾಗಾಗಿ ನಿಮ್ಮ ಸ್ನೇಹಿತರು ಕೃಷಿಕರಾಗಿದ್ದರೆ ಅವರಿಗೆ ಶುಂಠಿ ಬೆಳೆಯುವುದು ಹೆಚ್ಚು ಸೂಕ್ತವೆಂದು ತಿಳಿಸಿ.
ಅದರಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ಕೂಡ ತಿಳಿಸಿ ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಶುಂಠಿ ಬೆಳೆಯುವುದು ಹೆಚ್ಚು ಆದಾಯವನ್ನು ತರುವಂತಹ ಬೆಳೆಯಾಗಿದೆ ಎಂದು ತಿಳಿಸಿ ಧನ್ಯವಾದಗಳು.