rtgh

ಬ್ಯಾಂಕ್ ಖಾತೆಯಿಂದ ಹೆಚ್ಚು ಹಣವನ್ನು ತೆಗೆಯಲು ಬರುವುದಿಲ್ಲ : RBI ನಿಂದ ಹೊಸ ನಿಯಮ

Can't withdraw more money from the bank

ನಮಸ್ಕಾರ ಸ್ನೇಹಿತರೆ ಇನ್ನೇನು ಲೋಕಸಭಾ ಚುನಾವಣೆ ದೇಶದಲ್ಲಿ ಹತ್ತಿರವಾಗುತ್ತಿದೆ 2024 ಏಪ್ರಿಲ್ 19 ರಿಂದ ಲೋಕಸಭಾ ಚುನಾವಣೆ ನಡೆಯಲಿದ್ದು ಒಟ್ಟು ಏಳು ಹಂತದಲ್ಲಿ ದೇಶದಾದ್ಯಂತ ಚುನಾವಣೆ ನಡೆಯಲಿದೆ.

Can't withdraw more money from the bank
Can’t withdraw more money from the bank

ಸದ್ಯದ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕಟ್ಟುನಿಟ್ಟಿನ ನಿಯಮವನ್ನು ಕೇಂದ್ರ ಚುನಾವಣಾ ಆಯೋಗವು ಜಾರಿಗೊಳಿಸುತ್ತಿದೆ.

ಹಣದ ವಹಿವಾಟು ನಡೆಸುವುದು ಚುನಾವಣೆಯ ಕಾರಣ ಸಾಮಾನ್ಯವಾಗಿದ್ದು ಹೀಗಾಗಿ ಚುನಾವಣಾ ಆಯೋಗದ ಆದೇಶದ ಪ್ರಕಾರ ದೇಶದಲ್ಲಿ ನಡೆಯುವ ಹಣಕಾಸಿನ ವಹಿವಾಟಿನ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದು ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಣಕಾಸಿನ ನಡೆಸುವ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸುತ್ತಿದೆ. ಜನಸಾಮಾನ್ಯರು ಈ ನಿಟ್ಟಿನಲ್ಲಿ ಹಣ ಕೊಂಡೊಯ್ಯುವ ಬಗ್ಗೆ ಹೊಸ ನಿಯಮವನ್ನು ಆರ್ಬಿಐ ಜಾರಿ ಮಾಡಿದೆ.

50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ದಾಖಲೆಗಳಿಲ್ಲದೆ ಕೊಂಡೊಯ್ಯುವಂತಿಲ್ಲ :

2024ಕ್ಕೆ ಲೋಕಸಭ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಸೂಕ್ತ ದಾಖಲೆಗಳಿಲ್ಲದೆ 50,000 ಕ್ಕಿಂತ ಹೆಚ್ಚಿನ ಹಣವನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಸಾಗಿಸಲು ಅವಕಾಶವಿಲ್ಲ. ದಾಖಲೆಗಳಿಲ್ಲದೆ ನಗದು ಹಣವನ್ನು ಸಾಧಿಸುತ್ತಿದ್ದರೆ ಚುನಾವಣಾ ತಂಡಗಳು ಆ ಹಣವನ್ನು ಶಕ್ತಿ ಮಾಡಿ ಸಮಿತಿಗೆ ಹಾಜರುಪಡಿಸಿ ಅದಾದ ನಂತರ ವರದಿ ಸಲ್ಲಿಸುತ್ತವೆ.

ರಾಹುಲ್ ಶಂಕರಪ್ಪ ಸಂಕನೂರು ಲೋಕಸಭಾ ಸಾರ್ವತ್ರಿಕ ಚುನಾವಣೆಯ ಜಿಲ್ಲಾ ಕುಂದು ಕೊರತೆ ಸಮಿತಿಯ ಅಧ್ಯಕ್ಷರು ಆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಇವರು ಮಾತನಾಡಿ ಚುನಾವಣಾ ತಂಡದಿಂದ ನಗದು ಜಪ್ತಿಯಾದರೆ ಸೂಕ್ತ ದಾಖಲೆಗಳೊಂದಿಗೆ ಆ ಹಣವನ್ನು ಬಿಡುಗಡೆ ಮಾಡಲು ಸಾರ್ವಜನಿಕರು ಜಿಲ್ಲಾ ಕುಂದುಕೊರತೆ ಸಮಿತಿಗೆ ಮನವಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಇದನ್ನು ಓದಿ : ಗೃಹಲಕ್ಷ್ಮೀ ಹಣಕ್ಕೆ ಹೊಸ ರೂಲ್ಸ್.!!‌ ಈ ನಿಯಮ ಪಾಲಿಸಿದವರಿಗೆ ಮಾತ್ರ ದುಡ್ಡು

ಬ್ಯಾಂಕಿನಿಂದಲೂ ಕೂಡ ಹೆಚ್ಚಿನ ಹಣವನ್ನು ಹಿಂಪಡೆಯುವಂತಿಲ್ಲ :

ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಯಾವುದೇ ಪೂರ್ವ ಸೂಚನೆಗಳಿಲ್ಲದೆ ಹಲವರು ವ್ಯಕ್ತಿಗಳ ಖಾತೆಗೆ ಆರ್ಟಿಜಿಯ ಅಥವಾ ನೆಫ್ಟ್ ಮೂಲಕ ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡುವುದಾಗಲಿ ಅಥವಾ ಯಾವುದೇ ನಗದು ಹಣವನ್ನು ಯಾವುದೇ ಅನುಮಾನಸ್ಪದವಾಗಿ ಒಂದು ಲಕ್ಷಕ್ಕಿಂತ ಹೆಚ್ಚು ನಗದನ್ನು ಬ್ಯಾಂಕ್ ಖಾತೆಯಿಂದ ಹಿಂಪಡೆಯುವಿಕೆ ಹಣವನ್ನು ಮತದಾರರಿಗೆ ನೀಡಲು ಬಳಸಬಹುದಾದ ನಗದು ವಹಿವಾಟಿನ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಚುನಾವಣಾ ಇಲಾಖೆಯು ಸೂಚನೆ ನೀಡಿದೆ.

ಈ ಮೂಲಕ ಬ್ಯಾಂಕ್ ಖಾತೆಯಿಂದ ಖಾತೆದಾರರು ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹಿಂಪಡೆಯುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ 50,000 ಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ಖಾತೆಯಿಂದ ತೆರೆಯುವಂತಿಲ್ಲ ಹಾಗೂ ನಗದು ಹಣವನ್ನು ಹೆಚ್ಚಾಗಿ ಕೊಂಡೊಯ್ಯುವಂತಿಲ್ಲ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಹೆಚ್ಚಿನ ಹಣವನ್ನು ಸಾಗಿಸುತ್ತಿದ್ದಾರೆ ಅವರಿಗೆ ಸೂಕ್ತ ದಾಖಲೆಗಳನ್ನು ಹೊಂದಿರಬೇಕೆಂದು ತಿಳಿಸಿ. ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *