rtgh

ರೇಷನ್‌ ಕಾರ್ಡ್‌ದಾರರಿಗೆ ಸಂತಸದ ಸುದ್ದಿ.!! ನಿಮ್ಮದಾಗಲಿದೆ ಉಚಿತ ಗ್ಯಾಸ್‌ ಸ್ಟವ್‌, ಗ್ಯಾಸ್‌ ಸಿಲಿಂಡರ್

Free gas stove and gas cylinder

ಹಲೋ ಸ್ನೇಹಿತರೇ, ನಿಮ್ಮ ಬಳಿ ರೇಷನ್ ಕಾರ್ಡ್ ಇದ್ರೆ, ಅದ್ರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ರೆ ಸರ್ಕಾರದಿಂದ ಸಾಕಷ್ಟು ಬೆನಿಫಿಟ್ ಪಡೆದುಕೊಳ್ಳಬಹುದು. ನಿಮಗೆಲ್ಲ ತಿಳಿದಿರುವಂತೆ ರಾಜ್ಯ ಸರ್ಕಾರ ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಾಕಷ್ಟು ಬೇರೆ ಬೇರೆ ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ.

Free gas stove and gas cylinder

ಅದೇ ರೀತಿಯಲ್ಲಿ ಕೇಂದ್ರ ಸರ್ಕಾರದಿಂದ ದೇಶದಲ್ಲಿಯೇ ವಾಸಿಸುವ ಜನತೆಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೆ ಬಂದಿವೆ. ಅಂತಹ ಯೋಜನೆಗಳಲ್ಲಿ ಪಿಎಂ ಉಜ್ವಲ ಯೋಜನೆಯು ಕೂಡ ಒಂದಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0

ಮೋದಿ ಸರ್ಕಾರವು ಬಡವರಿಗಾಗಿ ಪ್ರದಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಒದಗಿಸಲಾಗುತ್ತಿದೆ. ಉಚಿತ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ ನೀಡುವುದರ ಮೂಲಕ ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬಹುದು.

ಸಿಗುತ್ತಿದೆ 300 ರೂಪಾಯಿ ಸಬ್ಸಿಡಿ!

ಪಿಎಂ ಉಜ್ವಲ ಯೋಜನೆಯನ್ನು ವಿಶೇಷವಾಗಿ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಬಡ ಕುಟುಂಬದಲ್ಲಿ ವಾಸಿಸುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 300 ರೂಪಾಯಿಗಳ ಸಬ್ಸಿಡಿಯೊಂದಿಗೆ ಸಿಲಿಂಡರ್ ಗೆ ಕೇವಲ 603 ರೂಪಾಯಿಗಳನ್ನು ಪಾವತಿ ಮಾಡಿ ವರ್ಷದಲ್ಲಿ 12 ಸಿಲಿಂಡರ್ ಪಡೆಯಬಹುದು.

2016ರಲ್ಲಿ ಉಜ್ವಲ ಯೋಜನೆಯನ್ನು ಪರಿಚಯಿಸಲಾಯಿತು. ಇಂದು ಲಕ್ಷಾಂತರವಾದ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಕುಟುಂಬದವರು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಸಾಧ್ಯವಾಗಿದೆ.

ಬಿಸಿ ಬಿಸಿ ಸುದ್ದಿ.! ಇನ್ಮುಂದೆ ಯಾವುದೇ ಮುಲಾಜಿಲ್ಲದೆ ಇಂತವರ ರೇಷನ್‌ ಕಾರ್ಡ್‌ ರದ್ದು

ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಟ್ಟಿಗೆ ಸೌದೆ ಒಲೆ ಬಳಕೆ ಮಾಡಲಾಗುತ್ತಿತ್ತು. ಇದರಿಂದ ಮಹಿಳೆಯರಿಗೆ ಕಾಯಿಲೆ ಬರುವ ಸಾಧ್ಯತೆ ಇತ್ತು. ಹೀಗಾಗಿ ಅಶುದ್ಧ ಅಡುಗೆ ಇಂಧನವನ್ನು ಬಿಟ್ಟು ಪರಿಣಾಮಕಾರಿಯಾದ ಎಲ್ ಪಿ ಜಿ ಗ್ಯಾಸ್ ಗೆ ಬದಲಾಯಿಸಲಾಯಿತು.

ಉಜ್ವಲ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಆರ್ಥಿಕವಾದ ವರ್ಷದಲ್ಲಿ, ಉಚಿತ ಗ್ಯಾಸ್ ಸ್ಟೌಟ್ ಅನ್ನು ವಿತರಣೆ ಮಾಡಿದ್ದು ಸುಮಾರು 10 ಮಿಲಿಯನ್ ಮಹಿಳೆಯರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು

* 18 ವರ್ಷದ ಮಹಿಳೆಯರು ಅರ್ಜಿ ಸಲ್ಲಿಸಬಹುದು
* ಬೇರೆ ಗ್ಯಾಸ್ ಕನೆಕ್ಷನ್ ಇದ್ರೆ ಉಚಿತ ಗ್ಯಾಸ್ ಕನೆಕ್ಷನ್ ಸಿಗೋದಿಲ್ಲ.
* ಗ್ರಾಮೀಣ ಭಾಗದಲ್ಲಿ ವಾಸಿಸುವವರು ಎಸ್ ಸಿ ಎಸ್ ಟಿ ಹಿಂದುಳಿದ ವರ್ಗಗಳು ಹೀಗೆ ಮೊದಲಾದ ಬಡ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ಅಧಿಕೃತ ಯೋಜನೆಯ ವೆಬ್ಸೈಟ್ಗೆ ಹೋಗಿ ಸರಿಯಾದ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಿ ಅಥವಾ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಹೋಗಿ ನಿಮ್ಮ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಇತರೆ ವಿಷಯಗಳು:

ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪತಿ-ಪತ್ನಿ ಇಬ್ಬರಿಗೂ ₹10 ಸಾವಿರ! ಹೊಸ ಯೋಜನೆ

ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ.! ಜಸ್ಟ್‌ SSLC ಪಾಸಾಗಿದ್ರೆ ಸಾಕು ಸಿಗುತ್ತೆ ₹62,600 ಸಂಬಳ


Spread the love

Leave a Reply

Your email address will not be published. Required fields are marked *