rtgh

ಆಭರಣ ಪ್ರಿಯರಿಗೆ ಶಾಕಿಂಗ್‌ ಸುದ್ದಿ.!! ಮತ್ತೆ ಏರಿಕೆ ಕಂಡ ಚಿನ್ನ ಬೆಳ್ಳಿ ಬೆಲೆ

Gold-Silver Price Today

ಹಲೋ ಸ್ನೇಹಿತರೇ, ಕಳೆದ ಒಂದು ತಿಂಗಳಿನಿಂದ ಚಿನ್ನ ಬೆಳ್ಳಿ ಬೆಲೆ ಹೆಚ್ಚಳವಾಗಿತ್ತು. ನಿನ್ನೇ ತಾನೇ ಇಳಿಕೆಯನ್ನು ಕಂಡ ಚಿನ್ನದ ಬೆಲೆಯು ಇಂದು ತುಸು ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ಗ್ರಾಮ್​ಗೆ 40 ಪೈಸೆಯಷ್ಟು ಹೆಚ್ಚಾದ್ರೆ, ಚಿನ್ನದ ಬೆಲೆಯು ಗ್ರಾಮ್​ಗೆ 40 ರೂ. ನಷ್ಟು ಏರಿಕೆಯನ್ನು ಕಂಡಿದೆ.

Gold-Silver Price Today

ಮತ್ತೆ ಮತ್ತೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ. ಚಿನ್ನದ ಬೆಲೆ ಗ್ರಾಮ್​ಗೆ 40 ರೂ ಏರಿಕೆ ಆಗಿದೆ. ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,150 ರೂಪಾಯಿ ಇದೆ. 24 ಕ್ಯಾರಟ್​ನ ಒರಿಜಿನಲ್ ಚಿನ್ನದ ಬೆಲೆಯು 73,250 ರೂ. ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,760 ರೂ. ಇದೆ. ಹಾಗಾದ್ರೆ ಇಂದು ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಮತ್ತು ಬೆಳ್ಳಿಯ ದರವು ಎಷ್ಟಿದೆ ಎಂಬವ ಮಾಹಿತಿಯನ್ನು ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?

 • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,150 ರೂ
 • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,250 ರೂ
 • ಬೆಳ್ಳಿ ಬೆಲೆ 10 ಗ್ರಾಂಗೆ: 876 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

 • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,150 ರೂ
 • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,250 ರೂ
 • ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ

ಸರ್ಕಾರದಿಂದ ಸಿಗಲಿದೆ ಮಗಳ ಮದುವೆಗೆ 60,000 ಸಹಾಯ ಧನ : ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

 • ಬೆಂಗಳೂರು: 67,150 ರೂ
 • ಚೆನ್ನೈ: 67,250 ರೂ
 • ಮುಂಬೈ: 67,150 ರೂ
 • ದೆಹಲಿ: 67,300 ರೂ
 • ಕೋಲ್ಕತಾ: 67,150 ರೂ
 • ಕೇರಳ: 67,150 ರೂ
 • ಅಹ್ಮದಾಬಾದ್: 67,200 ರೂ
 • ಜೈಪುರ್: 67,300 ರೂ
 • ಲಕ್ನೋ: 67,300 ರೂ
 • ಭುವನೇಶ್ವರ್: 67,150 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

 • ಮಲೇಷ್ಯಾ: 3,500 ರಿಂಗಿಟ್ (62,104 ರುಪಾಯಿ)
 • ದುಬೈ: 2,660 ಡಿರಾಮ್ (60,468 ರುಪಾಯಿ)
 • ಅಮೆರಿಕ: 720 ಡಾಲರ್ (60,117 ರುಪಾಯಿ)
 • ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,636 ರುಪಾಯಿ)
 • ಕತಾರ್: 2,695 ಕತಾರಿ ರಿಯಾಲ್ (61,720 ರೂ)
 • ಸೌದಿ ಅರೇಬಿಯಾ: 2,720 ಸೌದಿ ರಿಯಾಲ್ (60,556 ರುಪಾಯಿ)
 • ಓಮನ್: 287 ಒಮಾನಿ ರಿಯಾಲ್ (62,254 ರುಪಾಯಿ)
 • ಕುವೇತ್: 223.50 ಕುವೇತಿ ದಿನಾರ್ (60,743 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?

 • ಬೆಂಗಳೂರು: 8,650 ರೂ
 • ಚೆನ್ನೈ: 9,100 ರೂ
 • ಮುಂಬೈ: 8,760 ರೂ
 • ದೆಹಲಿ: 8,760 ರೂ
 • ಕೋಲ್ಕತಾ: 8,760 ರೂ
 • ಕೇರಳ: 9,100 ರೂ
 • ಅಹ್ಮದಾಬಾದ್: 8,760 ರೂ
 • ಜೈಪುರ್: 8,760 ರೂ
 • ಲಕ್ನೋ: 8,760 ರೂ
 • ಭುವನೇಶ್ವರ್: 9,100 ರೂ

ಇತರೆ ವಿಷಯಗಳು:

ost Office Scheme: ಈ ಯೋಜನೆಯಲ್ಲಿ 250 ರೂ ಹೂಡಿಕೆ ಮಾಡಿ, ನಿಮ್ಮದಾಗುತ್ತೆ ಲಕ್ಷಾಂತರ ರೂ.

ರೈತರೇ ಇತ್ತಕಡೆ ಗಮನಕೊಡಿ.!! ಈ ದಾಖಲೆ ಇದ್ದವರ ಖಾತೆಗೆ ʼಬರ ಪರಿಹಾರʼ

Spread the love

Leave a Reply

Your email address will not be published. Required fields are marked *