rtgh

ಬಡವರಿಗೆ ಗುಡ್ ನ್ಯೂಸ್ : ಬಡವರ ಕೇಸ್ ಏನಾದರೂ ಹಲವರು ವರ್ಷಗಳಿಂದ ಕೋರ್ಟ್ ನಲ್ಲಿ ಇದ್ದರೆ ಅಂತವರಿಗೆ ಸಿಹಿ ಸುದ್ದಿ

It is good news if the case of a poor person has been in the court for many years

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬಡವರಿಗೆ ಕೋರ್ಟ್ ಸಿಹಿ ಸುದ್ದಿಯನ್ನು ನೀಡಿದೆ. ಸಾಕಷ್ಟು ವಿಚಾರಗಳಲ್ಲಿ ನ್ಯಾಯದಾನದ ಪ್ರಕ್ರಿಯೆ ತುಂಬಾ ನಿಧಾನಗತಿ ಅಂದರೆ ವಿಳಂಬವಾಗುವ ಅನೇಕ ಕೇಸ್ ಗಳನ್ನು ನಾವು ನೋಡಿರಬಹುದು ಅದರಂತೆ 10 ವರ್ಷದ ಹಿಂದಿನ ಕೇಸ್ಗಳು ಕೂಡ ಇನ್ನೂ ಇತ್ಯರ್ಥ ಆಗದೇ ಇರುವುದನ್ನು ನಾವು ಗಮನಿಸಿದ್ದೇವೆ. ಹಾಗಾಗಿ ಸಿವಿಲ್ ಪ್ರಕ್ರಿಯೆ ಸಮಿತಿ ಈ ಸಮಸ್ಯೆ ಪರಿಹಾರಕ್ಕೆ ಜಾರಿಯಾದರೆ ಬಡವರ್ಗದ ಜನತೆಗೆ ಆರು ತಿಂಗಳ ಒಳಗಾಗಿ ಶೀಘ್ರದಲ್ಲಿ ತಮ್ಮ ವಾದ್ಯಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ.

It is good news if the case of a poor person has been in the court for many years
It is good news if the case of a poor person has been in the court for many years

ದುರ್ಬಲ ವರ್ಗದವರು ಬಡವರು ಆರ್ಥಿಕವಾಗಿ ಹಿಂದುಳಿದವರು ಸಣ್ಣ ಮತ್ತು ಅತಿ ಸಣ್ಣ ರೈತರ ನಾಗರೀಕ ವ್ಯಾಜ್ಯಗಳು ಇದ್ದರೆ ಅದನ್ನು ಆದ್ಯತೆ ಮೇಲೆ ಕೈಗೆತ್ತುಕೊಂಡು ಅವರಿಗೆ ಆರು ತಿಂಗಳ ಒಳಗಾಗಿ ಪರಿಹಾರವನ್ನು ನೀಡಲಾಗುತ್ತದೆ ಹೀಗಾಗಿ ಸಿವಿಲ್ ಪ್ರಕ್ರಿಯೆ ಸಮಿತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಅದರಂತೆ ಈ ಪ್ರಕ್ರಿಯೆ ಎಲ್ಲೆಲ್ಲಿ ಜಾರಿಯಾಗಲಿದೆ ಎಲ್ಲೆಲ್ಲಿ ಅನ್ವಯವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತದೆ.

ಕೋರ್ಟ್ನಿಂದ ಸಿವಿಲ್ ಪ್ರಕ್ರಿಯ ಸಮಿತಿ ಜಾರಿ :

ಕೋರ್ಟ್ ಇದೀಗ ದುರ್ಬಲ ವರ್ಗದವರು ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಜೊತೆಗೆ ಸಣ್ಣ ಮತ್ತು ಅತಿ ಸಣ್ಣ ರೈತರ ನಾಗರಿಕರ ವ್ಯಾಜ್ಯಗಳನ್ನು ಬಗೆಹರಿಸಿ ಅವರಿಗೆ ಆರು ತಿಂಗಳ ಒಳಗಾಗಿ ಪರಿಹಾರವನ್ನು ನೀಡಲು ಸಿವಿಲ್ ಪ್ರಕ್ರಿಯೆ ಸಮಿತಿಯನ್ನು ಜಾರಿಗೆ ತರಲಾಗಿದೆ.

ಈ ಸಮಿತಿ ಏನಾದರೂ ಜಾರಿಯಾದರೆ ಆರು ತಿಂಗಳ ಒಳಗಾಗಿ ತಮ್ಮ ವ್ಯಾಜ್ಯಗಳನ್ನು ಶೀಘ್ರವಾಗಿ ಬಡವರ್ಗದ ಜನರು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಅದರಂತೆ ಸಿವಿಲ್ ಪ್ರಕ್ರಿಯ ಸಮಿತಿಯು ಎಲ್ಲೆಲ್ಲಿ ಅನ್ವಯವಾಗಲಿದೆ ಎಂಬುದರ ಬಗ್ಗೆ ನೋಡುವುದಾದರೆ.

ಇದನ್ನು ಓದಿ : ಮಳೆಯೇ ಮಳೆ.! ಈ 6 ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣರಾಯ

ಸಿವಿಲ್ ಪ್ರಕ್ರಿಯ ಸಮಿತಿ ಈ ನ್ಯಾಯಾಲಯಗಳಲ್ಲಿ ಅನ್ವಯ :

ಸರ್ಕಾರ ಜಾರಿಗೆ ತಂದಿರುವ ಸಿವಿಲ್ ಪ್ರಕ್ರಿಯ ಸಮಿತಿ ಇದೀಗ ಕೆಳಹಂತದ ನ್ಯಾಯಾಲಯದಿಂದ ಹಿಡಿದು ಎಲ್ಲ ಜಿಲ್ಲಾ ಮತ್ತು ರಾಜ್ಯಮಟ್ಟದ ನ್ಯಾಯಾಲಯದವರೆಗೂ ಈ ಸಮಿತಿ ಕಾಯ್ದೆ ಜಾರಿಯಾಗಲಿದೆ. ಸಿವಿಲ್ ಪ್ರಕ್ರಿಯ ಸಮಿತಿ ಜಾರಿಯಾಗುವುದರ ಬಗ್ಗೆ ಸ್ವತಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್ ಕೆ ಪಾಟೀಲ್ ರವರೆ ಮಾಹಿತಿ ನೀಡಿದ್ದು ಸಂಪೂರ್ಣ ಪ್ರಕ್ರಿಯೆ ಹೇಗಿರಲಿದೆ ಏನೆಲ್ಲಾ ಅನುಕೂಲ ಆಗಲಿದೆ ಎಂಬುದರ ಸಂಪೂರ್ಣ ವಿವರಣೆಯನ್ನು ರಾಜ್ಯದ ಜನತೆಗೆ ನೀಡಿದ್ದಾರೆ.

ಕಾನೂನಿಗೆ ದ್ರೋಹ ಮಾಡಿದಂತೆ ಸಮ :

ರಾಜ್ಯದಲ್ಲಿ ಇರುವಂತಹ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ಪ್ರಕರಣಗಳು ಇತ್ಯರ್ಥ ಆಗದೆ ಈಗಲೂ ಕೂಡ ಹಾಗೆಯೇ ಉಳಿದಿವೆ. ಈಗಾಗಲೇ ಈ ಪ್ರಕರಣಗಳು ಐದರಿಂದ 10 ಮತ್ತು ಅದಕ್ಕಿಂತ ಹೆಚ್ಚು ವರ್ಷದವರೆಗೆ ಇತ್ಯರ್ಥವಾಗಿಲ್ಲ ಹಾಗಾಗಿ ನ್ಯಾಯಾಲಯದ ತೀರ್ಪು ಸರಿಯಾದ ಕಾಲಕ್ಕೆ ಮಾಡದೆ ಸಮಸ್ಯೆ ಹಾಗೆ ಉಳಿದಿರುವುದು ಕಾನೂನಿಗೆ ಮಾಡಿದ ದ್ರೋಹ ಇದ್ದಂತೆ ಎಂದು ಹೆಚ್ಚಿಗೆ ಪಾಟೀಲ್ ರವರು ತಿಳಿಸಿದ್ದಾರೆ.

ಹಾಗಾಗಿ ಅವರು ಕಾನೂನು ತಜ್ಞರು, ವಕೀಲರು ಮತ್ತು ಸಮಾಜದ ಇತರ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಸಿವಿಲ್ ಪ್ರಕ್ರಿಯ ಸಮಿತಿ ಮಸೂದೆಗೆ ತಿದ್ದುಪಡಿತರಲಾಗಿದ್ದು ಅದಾದ ನಂತರ 2024ರ ಫೆಬ್ರವರಿಯಲ್ಲಿ ರಾಷ್ಟ್ರಪತಿಯವರ ಅಂಕಿತ ದೊರೆತಿರುವುದಾಗಿ ಹೆಚ್ ಕೆ ಪಾಟೀಲ್ ರವರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಂತೆ ಕೋರ್ಟ್ನಲ್ಲಿ ತಮ್ಮ ಕೇಸ್ಗಳು ಇತತವಾಗಬೇಕಾದರೆ ಈ ಕೆಲವೊಂದು ಅರ್ಹತೆಗಳನ್ನು ತಿಳಿಸಿದ್ದಾರೆ.

ಈ ಅರ್ಹತೆಗಳು ಅಗತ್ಯವಾಗಿವೆ :

ಸಿವಿಲ್ ಪ್ರಕ್ರಿಯ ಸಮಿತಿ ಏನಾದರೂ ಜಾರಿಯಾದರೆ ಕೋರ್ಟ್ನಲ್ಲಿ ಹತ್ತರಿಂದ ಅದಕ್ಕಿಂತ ಹೆಚ್ಚು ವರ್ಷದವರೆಗೆ ಇತ್ಯರ್ಥವಾಗದೆ ಹಾಗೆಯೇ ಉಳಿದಿರುವ ಪ್ರಕರಣಗಳು ಇತ್ಯರ್ಥವಾಗಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಸಿದ್ದಾರೆ ಅರ್ಹತೆಗಳು ಯಾವುವು ಎಂದು ಈ ಕೆಳಗಿನಂತೆ ತಿಳಿಯಬಹುದು,

  1. ಎರಡು ಹೆಕ್ಟರ್ ಒಣ ಬೇಸಾಯ ಹೊಂದಿರುವವರು, ಈ ಸಮಿತಿಯ ಅಡಿಯಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅರ್ಹರಾಗಿರುತ್ತಾರೆ.
  2. ಒಂದು ಹೆಕ್ಟೇರ್ ಮಳೆಯ ಆಶ್ರಿತ ಭೂಮಿ ಹೊಂದಿರುವ ರೈತರು
  3. ಅರ್ಧ ಹಿಟ್ಟೆರ್ ಭೂಮಿ ನೀರಾವರಿ ಅಥವಾ ತೋಟದ ಬೆಳೆ ಬೆಳೆಯಲು ಹೊಂದಿರುವವರು
  4. ನೀರಾವರಿ ಬೆಳೆಯನ್ನು ಬೆಳೆದ ರೈತರ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇದ್ದರೆ ಅವರು ಮಾತ್ರ ಸಿವಿಲ್ ಪ್ರಕ್ರಿಯ ಸಮಿತಿ ಪ್ರಕಾರ ಕೋರ್ಟ್ ನಲ್ಲಿ ಇರುವಂತಹ ಕಾನೂನು ವ್ಯಾಜ್ಯ ಪರಿಹಾರವನ್ನು ಮಾಡಿಕೊಳ್ಳಬಹುದಾಗಿದೆ.

ನ್ಯಾಯಾಲಯದಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣ :

ಸರ್ಕಾರ ಸಿವಿಲ್ ಪ್ರಕ್ರಿಯ ಸಮಿತಿ ಕಾಯ್ದೆಯನ್ನು ಜಾರಿಗೆ ತಂದಿರುವುದರ ಮೂಲಕ ಇದೀಗ ನ್ಯಾಯಾಲಯದಲ್ಲಿ ಒತ್ತಡ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೂ ಕೂಡ ಶೀಘ್ರ ನ್ಯಾಯ ಪಡೆಯಬೇಕಾದರೆ ಸಿವಿಲ್ ಪ್ರಕ್ರಿಯ ಸಮಿತಿ ಯ ಈ ಹೊಸ ಕ್ರಮ ಅತ್ಯಗತ್ಯವಾಗಿದೆ.

ಶೇಕಡ 30ರಷ್ಟು ಸಿವಿಲ್ ಪ್ರಕರಣದಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಕೈಗಾರಿಕಾಂಬಂಧಿಸಿದೆ ಹಾಗೂ 25% ರಷ್ಟು ರಿಯಲಿಸ್ಟಿಕ್ ಸಂಬಂಧ ಪಟ್ಟಂತೆ ಹಳೆ ಪ್ರಕರಣಗಳು ಬಾಕಿ ಉಳಿದಿವೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಬಾಕಿ ಇರುವಂತಹ ಎಲ್ಲಾ ಪ್ರಕರಣಗಳನ್ನು ಶೀಘ್ರವೇ ವ್ಯಾಜ್ಯ ಬಗ್ಗೆ ಹರಿದು ತೀರ್ಪು ಕೂಡ ಬರಲಿದೆ ಎಂಬುದರ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ರೈತರು ಹಾಗೂ ದುರ್ಬಲ ವರ್ಗದವರು ಬಡವರು ಆರ್ಥಿಕವಾಗಿ ಹಿಂದುಳಿದವರು ತಮ್ಮ ಪ್ರಕರಣಗಳನ್ನು ಏನಾದರೂ ಇದುವರೆಗೂ ಕೂಡ ಇತ್ಯರ್ಥಪಡಿಸದೆ ಹಾಗೆಯೇ ಉಳಿದಿದ್ದರೆ ಸರ್ಕಾರ ಜಾರಿಗೆ ತಂದಿರುವ ಈ ಒಂದು ಸಮಿತಿಯ ಮೂಲಕ ಸುಲಭವಾಗಿ ಹಾಗೂ ಶೀಘ್ರದಲ್ಲಿಯೇ ಪ್ರಕರಣಗಳ ವ್ಯಾಜ್ಯ ಪರಿಹಾರ ಮಾಡಲಾಗುತ್ತದೆ.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಕೋರ್ಟ್ಗಳಲ್ಲಿ ತಮ್ಮ ಪ್ರಕರಣಗಳನ್ನು ಹೊಂದಿದ್ದರೆ ಹಾಗೂ ಇದುವರೆಗೂ ಕೂಡ ಇತ್ಯರ್ಥವಾಗದೇ ಇದ್ದರೆ ಆರು ತಿಂಗಳ ಒಳಗಾಗಿ ಸರ್ಕಾರವು ಜಾರಿಗೆ ತಂದಿರುವ ಪ್ರಕ್ರಿಯೆ ಸಮಿತಿಯ ಮೂಲಕ ಬಗೆಹರಿಸಲಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *