rtgh
Headlines

ಕರ್ನಾಟಕದ ಈ 23 ಜಿಲ್ಲೆಗಳಲ್ಲಿ ಭರ್ಜರಿ ಮಳೆ : ಈ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

Heavy rains in these 23 districts of Karnataka

ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಇರುವಂತಹ 23 ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಲಿದೆ, ಎಷ್ಟು ತಾಪಮಾನ ಇರಲಿದೆ ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಸದ್ಯ ಇದೀಗ ಬೇಸಿಗೆಯ ಬಿಸಿ ಜನರನ್ನು ಸುಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು, ಬಿಸಿಲಿನ ಶಾಖಕ್ಕೆ ಜನರು ಕಂಗಾಲಾಗಿದ್ದಾರೆ ಅದರಂತೆ ಅತಿಯಾದ ತಾಪಮಾನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನೇಕ ಮಾರ್ಗಗಳನ್ನು ಜನರು ಹುಡುಕುತ್ತಿದ್ದಾರೆ.

Heavy rains in these 23 districts of Karnataka
Heavy rains in these 23 districts of Karnataka

ತಂಪನ್ನು ಪಡೆಯುವ ಸಲುವಾಗಿ ಕೂಲ್ ಡ್ರಿಂಕ್ ಕುಡಿಯುವುದು ಎಸಿ ಕ್ಯಾಮ್ ಕೋಲಾರ್ ಗಳನ್ನು ಕೂಡ ಹೆಚ್ಚು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದೀಗ ಸೆಕೆಯಿಂದ ಹೆಚ್ಚಿನ ನಿರಾಳ ಪಡೆಯುವ ಉದ್ದೇಶದಿಂದ ಮಳೆಗಾಗಿ ಜನರು ನಿರೀಕ್ಷೆ ಇಟ್ಟು ಕೊಂಡಿದ್ದಾರೆ ಶೆಕೆಯಿಂದ ಪರಿಹಾರ ಪಡೆದುಕೊಳ್ಳಲು ಇದೀಗ ಮಳೆ ಯೊಂದೇ ದಾರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಅದರಂತೆ ಯಾವಾಗ ಮಳೆ ಬರುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಹೆಚ್ಚಾಗಿಯೇ ಇದೆ.

ಇನ್ನು ಮಳೆಯ ನಿರೀಕ್ಷೆಯಲ್ಲಿರುವಂತಹ ಜನರಿಗೆ ಭಾರತೀಯ ಹವಾಮಾನ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಎಂದು ಹೇಳಬಹುದು ಯಾವ ದಿನದಂದು ನಮ್ಮ ರಾಜ್ಯದಲ್ಲಿ ಹಾಗೂ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಯು ಮಾಹಿತಿ ನೀಡಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ರಾಜ್ಯದ 23 ಜಿಲ್ಲೆಗಳಲ್ಲಿ ಇಂದು ಭರ್ಜರಿ ಮಳೆ :

ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಭಾರತೀಯ ಹವಾಮಾನ ಇಲಾಖೆಯು ಮಳೆಯಾಗುವುದರ ಮುನ್ಸೂಚನೆಯನ್ನು ನೀಡಿದೆ ಅದರಂತೆ ಇಂದು ರಾಜ್ಯದ ಈ 23 ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮಾಹಿತಿ ನೀಡುವ ಮೂಲಕ ರಾಜ್ಯದ ಜನತೆಗೆ ಸಂತಸದ ಸುದ್ದಿ ನೀಡಿದೆ ಎಂದು ಹೇಳಬಹುದು. ರಾಜ್ಯದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇಂದು ಇದೆ ಆರೆಂಜ್ ಅಲರ್ಟ್ 23 ಜಿಲ್ಲೆಗಳಿಗೆ ಹಾಗೂ ಹಳದಿ ಅಲರ್ಟ್ ಎಂಟು ಜಿಲ್ಲೆಗಳಿಗೆ ಘೋಷಣೆ ಮಾಡಲಾಗಿದೆ.

ಅದರಂತೆ ಭಾರತೀಯ ಹವಾಮಾನ ಇಲಾಖೆಯು ಹಾಸನ ಮೈಸೂರು ಶಿವಮೊಗ್ಗ ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.

ಇದನ್ನು ಓದಿ : ಬ್ಯಾಂಕ್ ಅಕೌಂಟ್ ಇದ್ದವರಿಗೆ ಸಂತಸದ ಸುದ್ದಿ.! ತದ ರಾತ್ರಿ ಬದಲಾಯ್ತು ಬಡ್ಡಿ ದರ

ಎಲ್ಲೋ ಹಾಗೂ ಆರೆಂಜ್ ಅಲರ್ಟ್ :

ರಾಜ್ಯದಲ್ಲಿರುವ ಈ ಕೆಲವೊಂದು ಜಿಲ್ಲೆಗಳಲ್ಲಿ ಎಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು ಯಾವ ಯಾವ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ನೋಡುವುದಾದರೆ,

  1. ಯಾದಗಿರಿ
  2. ವಿಜಯಪುರ
  3. ಕಲಬುರ್ಗಿ
  4. ಶಿವಮೊಗ್ಗ
  5. ಚಿಕ್ಕಮಗಳೂರು
  6. ಕೊಡಗು
  7. ದಕ್ಷಿಣ ಕನ್ನಡ
  8. ಉಡುಪಿ
    ಹೀಗೆ ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಪೋಷಣೆ ಮಾಡಲಾಗಿದೆ. ಅದರಂತೆ ಉಳಿದ ಜಿಲ್ಲೆಗಳಿಗೆ ಭಾರತೀಯ ಅವಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಒಟ್ಟಾರೆ ರಾಜ್ಯದಲ್ಲಿ ಬಿಸಿಲಿನ ತಾಪಮಾನದಿಂದ ತತ್ತರಿಸಿದ್ದ ಜನತೆಗೆ ಭಾರತೀಯ ಹವಮಾನ ಇಲಾಖೆಯು ಸಿಹಿ ಸುದ್ದಿ ನೀಡಿದ್ದು ಇದರಿಂದ ಸ್ವಲ್ಪ ಜನರು ನಿಟ್ಟುಸಿರು ಬಿಡುವಂತಾಗಿದೆ.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಮೇಲೆ ತಿಳಿಸಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದರೆ ಆ ಜಿಲ್ಲೆಗಳಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿ ಧನ್ಯವಾದಗಳು

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *