ನಮಸ್ಕಾರ ಸ್ನೇಹಿತರೆ ವಿವಿಧ ರೀತಿಯಾದಂತಹ ಕಂಪನಿಗಳು ಭಾರತದಲ್ಲಿ ಇವೆ ಅದರಲ್ಲಿಯೂ ಪ್ರಮುಖವಾಗಿ ವಿವಿಧ ರೀತಿಯಾದಂತಹ ಯೋಜನೆಗಳನ್ನು ಮೊಬೈಲ್ ನೆಟ್ವರ್ಕ್ ಕಂಪನಿಗಳು ತೆಗೆದುಕೊಂಡು ಅನುಷ್ಠಾನ ಮಾಡಿ.
ಗ್ರಾಹಕರನ್ನು ಅದರಿಂದ ಆಕರ್ಷಿಸುವ ಪ್ರಯತ್ನದಲ್ಲಿ ಇದ್ದಾರೆ ಇನ್ನು ಭಾರತದಲ್ಲಿ ಇರುವಂತಹ ಟೆಲಿಕಾಂ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಇದೀಗ ನೋಡಬಹುದು ಆಗಿದ್ದು ಇದರಲ್ಲಿ ಹೊಸ ಸರಿಯಾಗಿ ನೀಡುವುದರ ಮೂಲಕ ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಬಹುದಾದಂತಹ ವಿಧಾನವನ್ನು ಮಾಡುತ್ತಿವೆ.
Contents
ಜಿಯೋ ಕಂಪನಿಯ ಹೊಸ ಯೋಜನೆ :
ರಿಲಯನ್ಸ್ ಜಿಯೋ ಕಂಪನಿಯು ಇದೀಗ ಸಿಮ್ ಬಳಕೆದಾರರಿಗೆ ಹೊಸ ಹೊಸ ಯೋಜನೆಗಳನ್ನು ತೆಗೆದುಕೊಂಡು ಬಂದಿದ್ದು ಮೂರು ರೀತಿಯಾದಂತಹ ಯೋಜನೆಗಳನ್ನು ಕಂಪನಿಯು ಅನುಷ್ಠಾನಕ್ಕೆ ತಂದಿದೆ. 234 ರೂಪಾಯಿಗಳಿಗೆ ಒಂದು ಯೋಜನೆ ನೀಡಲಾಗಿದ್ದು ಇದನ್ನು ಮಿಡ್ ಬಜೆಟ್ ಯೋಜನೆ ಎಂದು ಕರೆಯಲಾಗುತ್ತದೆ.
ಇದನ್ನು ಓದಿ : ಮ್ಯೂಚುಯಲ್ ಫಂಡ್ ಹಾಗೂ FD ಇದರಲ್ಲಿ ಯಾವುದು ಬೆಸ್ಟ್ ತಿಳಿದುಕೊಳ್ಳಿ
234 ಯೋಜನೆ :
ಜಿಯೋ ಕಂಪನಿ ನೀಡಿರುವ 234 ರೂಪಾಯಿಯ ಯೋಜನೆಯಲ್ಲಿ 56 ದಿನಗಳ ಕಾಲ ವ್ಯಾಲಿಡಿಟಿ ಇರುತ್ತದೆ ಇದರ ಜೊತೆಗೆ 28 ಜಿಬಿ ಡೇಟಾ 300 ಎಸ್ಎಂಎಸ್ ಹಾಗೂ 56 ದಿನಗಳವರೆಗೆ ವಾಯ್ಸ್ ಕಾಲ್ ಸೌಲಭ್ಯವನ್ನು ನೀಡಲಾಗುತ್ತದೆ.
500 ಎಂಬಿಗಳಂತೆ ಪ್ರತಿದಿನಕ್ಕೆ ಡೇಟಾ ಪ್ಯಾಕ್ ಅನ್ನು ನೀಡಲಾಗಿದ್ದು 28 ಜಿಬಿ ಒಟ್ಟು ಸಿಗಲಿದೆ. 28 ದಿನಗಳವರೆಗೆ 300 ಎಸ್ಎಂಎಸ್ ಗಳ ವ್ಯಾಲಿಡಿಟಿ ಇದರಲ್ಲಿ ಇರುತ್ತದೆ. ತುಂಬಾ ಕಡಿಮೆ ದರದಲ್ಲಿ ಇದು ಗ್ರಾಹಕರಿಗೆ ನೀಡಲಾಗುತ್ತಿರುವ ಯೋಜನೆಯಾಗಿದೆ.
123 ರೂಪಾಯಿಗಳು ರಿಚಾರ್ಜ್ :
234 ರುಪಾಯಿಯ ರಿಚಾರ್ಜ್ ಮಾಡಿದರೆ 56 ದಿನಗಳವರೆಗೆ ಪಡೆಯಬಹುದು ಅದೇ ರೀತಿ 28 ದಿನಗಳಿಗೆ ರಿಚಾರ್ಜ್ ಮಾಡುವವರೆಗೂ ಕೂಡ ಕಂಪನಿಗೆ ಸಿಹಿ ಸುದ್ದಿ ನೀಡಿದ್ದು 123 ರೂಪಾಯಿ ರಿಚಾರ್ಜ್ ಮಾಡುವ ಮೂಲಕ 28 ದಿನಗಳವರೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಉಪಯೋಗ ಪಡೆಯಬಹುದಾಗಿದೆ.
14 ಜಿಬಿ ಡೇಟಾ ಬಂದು ಇದರಲ್ಲಿ ನೀಡಲಾಗುತ್ತಿದ್ದು 500 mb ಅಂತೆ ಡೇಟಾವನ್ನು ಪ್ರತಿದಿನ ಉಪಯೋಗಿಸಬಹುದು. ಇದರ ಜೊತೆಗೆ ನೂರು ಎಸ್ಎಮ್ಎಸ್ ಮಾಡುವಂತ ಸೌಲಭ್ಯವನ್ನು ಕೂಡ ನೀಡಲಾಗುತ್ತದೆ. ಜಿಯೋ ಸಿನಿಮಾ ಸಬಸ್ಕ್ರಿಪ್ಷನ್ ಅನ್ನು ಕೂಡ ಈ ಯೋಜನೆಯಲ್ಲಿ ನೀಡಲಾಗಿದೆ.
1234 ರೂಪಾಯಿಗಳ ರಿಚಾರ್ಜ್ ಯೋಜನೆ :
ಮೇಲೆ ತಿಳಿಸಿದಂತಹ ಎರಡು ಯೋಜನೆಗಳನ್ನು ಹೊರತುಪಡಿಸಿ ವಾರ್ಷಿಕವಾಗಿ ರೀಚಾರ್ಜ್ ಮಾಡುವಂತಹ ಗ್ರಾಹಕರಿಗೆ ಇದೀಗ ನಿಗದಿಪಡಿಸಿರುವ ಬೆಲೆಗಿಂತ ಇನ್ನೂ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಮಾಡುವ ಅವಕಾಶವನ್ನು ಜಿಯೋ ಕಂಪನಿಯೂ ಮಾಡಿ ಕೊಟ್ಟಿದೆ. ಒಂದು ವರ್ಷದವರೆಗೆ ಅಂದರೆ 336 ದಿನಗಳವರೆಗೆ 1234 ಗಳಿಗೆ ರಿಚಾರ್ಜ್ ಮಾಡುವ ಮೂಲಕ ಅನ್ಲಿಮಿಟೆಡ್ ವೈಸ್ ಕಾಲ್ ಬಳಸಬಹುದಾಗಿದೆ.
168 ಜಿಬಿ ಡೇಟಾವನ್ನು ಈ ಯೋಜನೆಯಲ್ಲಿ ಪಡೆಯಲಾಗುತ್ತದೆ 500 mb ಯಂತೆ ಪ್ರತಿದಿನ ಬಳಸಬಹುದಾಗಿತ್ತು 28 ದಿನಗಳವರೆಗೆ ಅನ್ಲಿಮಿಟೆಡ್ ಎಸ್ಎಂಎಸ್ ಮಾಡುವಂತಹ ವಿಶೇಷವಾದ ಅವಕಾಶವನ್ನು ಕಲ್ಪಿಸಲಾಗಿದೆ.
ಹೀಗೆ ಜಿಯೋ ಕಂಪೆನಿಯು ತನ್ನ ಗ್ರಾಹಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಇದೀಗ ಮೂರು ರೀತಿಯ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜಿಯೋಗ್ರಾಹಕರು ಹೆಚ್ಚು ಹೆಚ್ಚು ಸೌಲಭ್ಯವನ್ನು ಜಿಯೋ ಕಂಪನಿಯಿಂದ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲ ಜಿಯೋಗ್ರಾಹಕರಿಗೆ ಶೇರ್ ಮಾಡಿ ಧನ್ಯವಾದಗಳು.