ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ರೈತರಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಹಣ ಜಮಾ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರೈತಪರ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ನಾವು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು.
ಇದೀಗ ಈಗ ಈಗಾಗಲೇ 7 ಲಕ್ಷ ಕೃಷಿಕರಿಗೆ ರಾಜ್ಯದಲ್ಲಿ ಈ ವರ್ಷ 475 ಕೋಟಿ ರೂಪಾಯಿ ಬೆಳ್ಳಿ ವಿಮೆ ಪರಿಹಾರ ಒದಗಿಸಲಾಗಿದೆ ಎಂದು ಖುಷಿ ಸಚಿವರಾದ ಎನ್ ಚೆಲುವರಾಯಸ್ವಾಮಿಯವರು ತಿಳಿಸಿರುವ ಬಗ್ಗೆ ಮಾಹಿತಿ ಎಂದು ತಿಳಿಸಲಾಗುತ್ತಿದೆ.
Contents
475 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ :
ರಾಜ್ಯ ಸರ್ಕಾರ 475 ಕೋಟಿ ರೂಪಾಯಿ ಬೆಳ್ಳಿ ವಿಮೆ ಪರಿಹಾರವನ್ನು ಈಗಾಗಲೇ 7 ಲಕ್ಷ ಕೃಷಿಕರಿಗೆ ಒದಗಿಸಿದೆ ಎಂಬುದರ ಮಾಹಿತಿಯನ್ನು ಕೃಷಿ ಸಚಿವರು ತಿಳಿಸಿದ್ದಾರೆ ಡಿಬಿಟಿ ಮುಖಾಂತರ ಈ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮ ಮಾಡಲಾಗಿದೆ.
ಶೇಕಡ ಎರಡರಷ್ಟು ಅಂದರೆ ಸುಮಾರು 20 ಲಕ್ಷ ರೈತರು ರಾಜ್ಯದಲ್ಲಿ ಬೆಳೆ ವಿಮೆ ಪಾತ್ರ ಮಾಡಿಸಿದ್ದಾರೆ ಈ ವರ್ಷ ಬರ ಪರಿಸ್ಥಿತಿ ಹೆಚ್ಚಾಗಿರುವ ಕಾರಣದಿಂದಾಗಿ ರೈತರಿಗೆ ನೇರವಾಗಿ ಸಾವಿರ ಕೋಟಿ ರೂಪಾಯಿಗಳ ವಿಮೆ ಹಣವನ್ನು ವರ್ಗಾವಣೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಕೂಡ ಕೃಷಿ ಸಚಿವರು ನೀಡಿದ್ದಾರೆ.
ಕೃಷಿಕರು ಸದೃಢವಾದಾಗ ಮಾತ್ರ ದೇಶದ ಸಂಪೂರ್ಣ ಏಳಿಗೆ ಸಾಧ್ಯ ಎಂದು ಸಾಂಪ್ರದಾಯಿಕ ಕೃಷಿ ಪದ್ಧತಿ ಜೊತೆಗೆ ಯಾದೀಕರಣ ದವಾ ಸಂಶೋಧನೆಗಳ ಹಲವು ಕೂಡ ರೈತರಿಗೆ ಸುಲಭವಾಗಿ ತಲುಪಬೇಕೆಂದು ಸಚಿವರು ಹೇಳಿದ್ದಾರೆ.
ಇದನ್ನು ಓದಿ : ಬೆಳ್ಳಂಬೆಳಗ್ಗೆ ಗೃಹಲಕ್ಷ್ಮಿ 2 ಸಾವಿರ ಹಣ ಪಡೆಯುತ್ತಿರುವವರಿಗೆ ಹೊಸ ನಿಯಮ ಜಾರಿ
ಮೊದಲ ಹಂತದಲ್ಲಿ 2000 ಹಣ ಜಮಾ :
ಮೊದಲ ಹಂತದಲ್ಲಿ ರಾಜ್ಯ ಸರ್ಕಾರವು ಈ ವರ್ಷದ ಬೇಸಿಗೆ ಕಾಲದಲ್ಲಾದ ನಷ್ಟಕ್ಕೆ ಪರಿಹಾರವನ್ನು ನೀಡಲು ನಿರ್ಧರಿಸಿದ್ದು ರೈತರ ಬ್ಯಾಂಕ್ ಖಾತೆಗೆ ಮೊದಲ ಹಂತದಲ್ಲಿ ಎರಡು ಸಾವಿರ ರೂಪಾಯಿಗಳ ಹಣವನ್ನು ಸರ್ಕಾರ ಈಗಾಗಲೇ ಜಮಾ ಮಾಡಿದೆ.
ಅದರಂತೆ ಜಮಾ ಮಾಡಿದ ರೈತರ ಪಟ್ಟಿಯನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದ್ದು ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಅಥವಾ ಇಲ್ಲದಿದ್ದರೆ ಯಾವ ಕಾರಣಕ್ಕಾಗಿ ನಿಮ್ಮ ಹೆಸರನ್ನು ನಮೂದಿಸಲಾಗಿಲ್ಲ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.
ಈ ಪಟ್ಟಿಯಲ್ಲಿ ರೈತರು ತಮ್ಮ ಹೆಸರು ಇರಲು ಮೊದಲು ಮುಖ್ಯ ಅರ್ಹತೆ ಏನೆಂದರೆ ತಮ್ಮ ಫ್ರೂಟ್ ಖಾತೆಯನ್ನು ರೈತರು ಹೊಂದಿರಬೇಕು ಆಗ ಮಾತ್ರ ಈ ಪಟ್ಟಿಯಲ್ಲಿ ರೈತರ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು.
ಫಸಲ್ ಭೀಮಾ ಯೋಜನೆಯ ಹೊಸ ಪಟ್ಟಿ ಬಿಡುಗಡೆ :
ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಎರಡು ಸಾವಿರ ರೂಪಾಯಿಗಳ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮ ಮಾಡಿದ್ದು ಫಸಲ್ ಭೀಮಾ ಯೋಜನೆಯ ಹೊಸ ಪಟ್ಟಿಯಲ್ಲಿ ತಮ್ಮ ಹೆಸರನ್ನು ರೈತರು ಇದೆಯೇ ಇಲ್ಲವೇ ಅಮ್ಮನನ್ನು ಚೆಕ್ ಮಾಡಿಕೊಳ್ಳಲು ಈ ಸುಲಭ ವಿಧಾನವನ್ನು ಅನುಸರಿಸಬಹುದು.
- ಮೊದಲು ಫಸಲ್ ಭೀಮಾ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- https://pmfby.gov.in
- ಈ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ಅದರಲ್ಲಿ ಅಪ್ಲಿಕೇಶನ್ ಸ್ಥಿತಿ ಎಂಬ ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ.
- ಚೆಕ್ ಅಪ್ಲಿಕೇಶನ್ ಸ್ಥಿತಿಯಾದರಲ್ಲಿ ಕಾಣಿಸಲಾಗಿದ್ದು ಅದರಲ್ಲಿ ನೀವು ಬೆಳೆ ವಿಮೆಯ ರಶೀದಿ ಸಂಖ್ಯೆ ಹಾಗೂ ಕ್ಯಾಪ್ಚಕೂಡದು ನಮೂದಿಸಬೇಕು.
- ಅದಾದ ನಂತರ ನೀವು ಸ್ಥಿತಿಯನ್ನು ಪರಿಶೀಲಿಸಿ ಎಂಬುದರ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಕ್ಲಿಕ್ ಮಾಡಿದ ನಂತರ ನೀವು ಯಶಸ್ವಿಯಾಗಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪೋರ್ಟಲ್ ಗೆ ಲಾಗಿನ್ ಆಗುತ್ತೀರಿ.
ಹೀಗೆ ಈ ಪ್ರಕ್ರಿಯೆ ಮೂಲಕ ಸುಲಭವಾಗಿ ನೀವು ನಿಮ್ಮ ಫಸಲ್ ಭೀಮಾ ಯೋಜನೆಯ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.
ಬೆಲೆ ನಷ್ಟಪಟ್ಟಿಯಲ್ಲಿ ಹೆಸರು ಚೆಕ್ ಮಾಡುವ ವಿಧಾನ :
- ಮೊದಲಿಗೆ ರೈತರು ಗೂಗಲ್ ನಲ್ಲಿ ಭೇಟಿ ನೀಡಿ ಅದರಲ್ಲಿ ಪರಿಹಾರ ಎಂಬುದರ ಮೇಲೆ ಟೈಪ್ ಮಾಡಬೇಕು.
- ಅದಾದ ನಂತರ ನೀವು https://parihara.karnataka.gov.in/Pariharahome/ಈ ವೆಬ್ ಸೈಟಿಗೆ ಭೇಟಿ ನೀಡಬೇಕು.
- ಕನ್ನಡ ಅಥವಾ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಮುಂದಿನ ಹಂತಕ್ಕೆ ಭೇಟಿ ನೀಡಬೇಕು.
- ಅದರಲ್ಲಿ ಪರಿಹಾರ ಸೇವೆಗಳು ಎಂಬುದರ ಮೇಲೆ ಕ್ಲಿಕ್ ಮಾಡಿದಾಗ ನೀವು ಡೇಟಾ ಎಂಟ್ರಿ ಪ್ರಗತಿ ವರದಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಅದಾದ ನಂತರ ನೀವು ಮೊಬೈಲ್ ನಲ್ಲಿ ಫೋಟೋದಲ್ಲಿ ಇರುವಂತೆ ಈ ಆಪ್ಷನ್ ಅನ್ನು ನೋಡಬಹುದು.
- ಅದಾದ ನಂತರ ನೀವು ಸರಿಯಾದ ಮಾಹಿತಿಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಹೆಸರು ಆ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು.
ಹೀಗೆ ರಾಜ್ಯ ಸರ್ಕಾರವು ಬೆಳೆ ವಿಮೆಯ ಹಣವನ್ನು ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಜಮಾ ಮಾಡಿದ್ದು ಯೋಜನೆಯ ಫಲಾನುಭವಿಗಳು ಈ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು 7 ಲಕ್ಷ ರೈತರಿಗೆ ಸಾವಿರ ರೂಪಾಯಿಗಳ ಹಣವನ್ನು ಮೊದಲ ಹಂತದಲ್ಲಿ ಬೆಳೆ ನಷ್ಟವಾಗಿ ಬಿಡುಗಡೆ ಮಾಡಲಾಗಿದ್ದು ಈ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಅವರಿಗೂ ಕೂಡ ಯೋಜನೆಯ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲಿ ಅಂದರೆ ಈ ಕೂಡಲೇ ಚೆಕ್ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.