ನಮಸ್ಕಾರ ಸ್ನೇಹಿತರೆ ಈಗ ಎಲ್ಲಾ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಕಡ್ಡಾಯಗೊಳಿಸಿದೆ. ಫೆಬ್ರವರಿ 17ರ ಹೊಳಗಾಗಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸುವುದಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಈ ದಿನಾಂಕದೊಳಗೆ ಎಲ್ಲ ವಾಹನಗಳಿಗೆ ನಂಬರ್ ಪ್ಲೇಟ್ ಅನ್ನು ಹಾಕಿಸಬೇಕು. ದೇಶದಲ್ಲಿ ವಾಹನಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮೋಸ ಅಕ್ರಮಗಳು ತಡೆಯುವ ಉದ್ದೇಶದಿಂದ ಈ ಒಂದು ಆದೇಶವನ್ನು ಸರ್ಕಾರ ಜಾರಿಗೆ ತಂದಿದೆ. ಈ ನಂಬರ್ ಪ್ಲೇಟ್ ಹೈ ಸೆಕ್ಯೂರಿಟಿ ಹೊಂದಿದ್ದು, ಇದನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.
Contents
HSRP ನಂಬರ್ ಪ್ಲೇಟ್ :
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹೈ ಸೆಕ್ಯೂರಿಟಿ ಹೊಂದಿರುವ ನಂಬರ್ ಪ್ಲೇಟ್ ಆಗಿದ್ದು ಇದರನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಇದರಿಂದ ಮೋಸದ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ದ್ವಿಚಕ್ರ ಅಥವಾ ಇನ್ಯಾವುದೇ ವಾಹನ ಹೊಂದಿರುವ ಎಲ್ಲರೂ ಕೂಡ ಹಾಕಿಸಿಕೊಳ್ಳಬೇಕು ಇದನ್ನು ಹಾಕಿಸಿಕೊಳ್ಳುವುದಕ್ಕಾಗಿ ಭೂಮಿ ಎಚ್ಎಸ್ಆರ್ಪಿ ವೆಬ್ ಸೈಟ್ ಗೆ ಮಾತ್ರ ಸಾಧ್ಯ.
HSRP ನಂಬರ್ ಪ್ಲೇಟ್ ಹಾಕಿಸಲು ಅರ್ಜಿ ಸಲ್ಲಿಸುವ ವಿಧಾನ :
- ತಮ್ಮ ವಾಹನಗಳಿಗೆ ಹೆಚ್ಚು ಆರ್ ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಬೇಕಾದರೆ ಅಭ್ಯರ್ಥಿಗಳು ಮೊದಲಿಗೆ https://Bookmyhsrp.com ಈ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚು ಆರ್ ಪಿ ಬುಕ್ ಮಾಡುವ ಅಧಿಕೃತ ವೆಬ್ಸೈಟ್ ಆಗಿದೆ.
- ಇದರಲ್ಲಿ ನೀವು ಹೈ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಥವಾ ಓನ್ಲಿ ಕಲರ್ ಸ್ಟಿಕ್ಕರ್ ಎಂದು ಇರುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಅದಾದ ನಂತರ ನಿಮಗೆ ನೇರವಾಗಿ https://bookmyhsrp.com/plate/VahanBookingDetail.aspx ಈ ವೆಬ್ ಸೈಟ್ ಓಪನ್ ಆಗುತ್ತದೆ ಅದರಲ್ಲಿ ನೀವು ಬುಕ್ ಮಾಡಲು ಡೀಟೇಲ್ಸ್ ಫಿಲ್ ಮಾಡಬೇಕಾಗುತ್ತದೆ.
- ಹೀಗೆ ನೀವು ಈ ಪೇಜ್ ನಲ್ಲಿ ವಾಹನ ನೊಂದಣಿ ಸ್ಥಿತಿ, ನೋಂದಣಿ ಸಂಖ್ಯೆ ಚರ್ಚಿ ಸಂಖ್ಯೆ ಇಂಜಿನ್ ಸಂಖ್ಯೆ ಎಲ್ಲವನ್ನು ಭರ್ತಿ ಮಾಡಿದ ನಂತರ ಸೆಲೆಕ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
- ಒಟ್ಟಾರೆ ಈ ವೆಬ್ಸೈಟ್ನಲ್ಲಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿದ ನಂತರ ವೆಬ್ಸೈಟ್ ಮೂಲಕವೇ ಆನ್ಲೈನ್ ಪಾವತಿ ಮಾಡಬೇಕಾಗುತ್ತದೆ.
- ನಂತರ ಬುಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದ್ದೀರಿ ಎಂದರ್ಥ ಹೀಗೆ ಸ್ವೀಕೃತಿ ಕರಪಿಯನ್ನು ಬುಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದ್ದೀರಿ ಎಂದರ್ಥ ಹೀಗೆ ಸ್ವೀಕೃತಿ ಕಾಫಿಯನ್ನು ಡೌನ್ಲೋಡ್ ಮಾಡಿ
- ನೀವು ಆಯ್ಕೆ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚು ಅಳವಡಿಸಿಕೊಳ್ಳಬಹುದಾಗಿದೆ.
HSRP ನಂಬರ್ ಪ್ಲೇಟ್ ಅಳವಡಿಸಲು ಬೇಕಾಗುವ ಮಾಹಿತಿ :
ವಾಹನವನ್ನು ಹೊಂದಿರುವವರು ತಮ್ಮ ವಾಹನಗಳಿಗೆ ಹೆಚ್ಚುಸಾರ್ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಬೇಕಾದರೆ ಆದೇಶದ ದಿನಾಂಕ ವಾಹನ ರಿಜಿಸ್ಟರ್ ನಂಬರ್ ಆರ್ಡರ್ ಐಡಿ ಬ್ಯಾಂಕ್ ಟ್ರ್ಯಾಕಿಂಗ್ ಐಡಿ ಪಾವತಿ ಅಥವಾ ಆರ್ಡರ್ ಸ್ಥಿತಿ ಸಂದೇಶ ಪಾರ್ಕ್ ಪ್ಲಸ್ ಪ್ರೇಮ ಮತ್ತ ಹೆಚ್ಎಸ್ಆರ್ಪಿ ಮತ್ತು ಬಿಲ್ಲಿಂಗ್ ಹೆಸರು ಬಿಲ್ಲಿಂಗ್ ಮೊಬೈಲ್ ನೇಮಕಾತಿ ದಿನಾಂಕ ಸಮಯ ಬಿಲ್ಲಿಂಗ್ ಇಮೇಲ್ ಐಡಿ ಫಿಟ್ ಶುಲ್ಕಗಳು ಹೀಗೆ ಮೊಬೈಲ್ ನಂಬರ್ ಕೆಲವೊಂದು ದಾಖಲೆಗಳನ್ನು ಹೊಂದಿ ಹೆಚ್ಚುಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಬಹುದು.
ಒಟ್ಟಾರೆ ವಾಹನಗಳಲ್ಲಿ ಆಗುತ್ತಿರುವಂತಹ ಕ್ರಮವನ್ನು ತಡೆಯುವ ಉದ್ದೇಶದಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯಗೊಳಿಸಲಾಗಿದೆ ಹೀಗೆ ಕೇವಲ ಇದೇ ನಿಮಿಷದಲ್ಲಿ ಹೆಚ್ಚು ಎಸ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಮೊಬೈಲ್ ಮೂಲಕವೇ ಹಾಕಿಸಲು ಅಪ್ಲೈ ಮಾಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ ! 10ನೇ ತರಗತಿ ಪಾಸಾದವರಿಗೆ ಉದ್ಯೋಗ !
- ರೈತರ ಬ್ಯಾಂಕ್ ಖಾತೆಗೆ 2000 ಬರ ಪರಿಹಾರದ ಹಣ ಜಮಾ : CM ಅಧಿಕೃತ ಘೋಷಣೆ!
HSRP ನಂಬರ್ ಪ್ಲೇಟ್ ಎಲ್ಲಿ ಸಿಗುತ್ತೆ ..?
ಆನ್ಲೈನ್ ನಲ್ಲಿ ಸಿಗುತ್ತೆ.
ಕೊನೆ ದಿನಾಂಕ ಯಾವುದು ..?
ದಿನಾಂಕ ಮುಂದೂಡಲಾಗಿದೆ .