ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ರಾಜ್ಯ ಸರ್ಕಾರದ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಸದ್ಯಧಿಕ ಅನೇಕ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಬಹುದು ಅಲ್ಲದೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಕಾಂಗ್ರೆಸ್ ಜಾರಿಗೆ ತರುತ್ತಿರುವ ಯೋಜನೆಗಳು ಮಾಡಿಕೊಡುತ್ತಿವೆ.
ಸದ್ಯದ ರೈತರ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಹೇಳಬಹುದು ಮುಂಗಾರು ಮಳೆ ಈ ಬಾರಿ ರಾಜ್ಯದಲ್ಲಿ ಕೈಕೊಟ್ಟ ನಂತರ ರೈತರು ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ ಈ ಕಾರಣಕ್ಕಾಗಿ ರಾಜ್ಯದ ರೈತರಿಗೆ ಬರ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಹೊರಡಿಸಿದೆ.
Contents
ಮುಖ್ಯಮಂತ್ರಿಯಿಂದ ತಾತ್ಕಾಲಿಕ ಬರ ಪರಿಹಾರ ಬಿಡುಗಡೆ :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡಿದ್ದು ತೆರಿಗೆ ಹಂಚಿಕೆ ಬಗ್ಗೆ ನವದೆಹಲಿಯಲ್ಲಿ ರಾಜ್ಯದ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರು ಟೀಕೆಸಿದ್ದಾರೆ. ಹಾಗಾದರೆ ಕೇಂದ್ರದಿಂದ ರಾಜ್ಯಕ್ಕೆ ಆದ ಅನ್ಯಾಯವನ್ನು ವಿರೋಧಿಸುವುದು ತಪ್ಪೇ ?
ಯಡಿಯೂರಪ್ಪ ರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ಧ್ವನಿ ಎತ್ತಲಿಲ್ಲ ನಾವು ನೂರು ರೂಪಾಯಿ ಕಟ್ಟಿದರೆ ಅವರು ಕೇವಲ ರಾಜ್ಯಕ್ಕೆ 13 ರೂಪಾಯಿ ವಾಪಸು ಬರುತ್ತಿತ್ತು. ರಾಜ್ಯದಿಂದ ಇದೀಗ 4 ಕೋಟಿ ರೂ.30,000 ತಿರುಗಿ ಸಂಗ್ರಹವಾಗಿದೆ ಆದರೆ ನಮಗೆ ಮಾತ್ರ 50,257 ಕೋಟಿ ರೂಪಾಯಿ ಮರಳಿ ಬರುತ್ತಿದೆ. ಹಾಗಾಗಿ ಕೇಂದ್ರದ ಈ ಧೋರಣೆಯನ್ನು ವಿರೋಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಇದನ್ನು ಓದಿ : ಹೊಸ ಆದೇಶ : 200ರೂ ನಿಂದ 400 ರೂ.ಗೆ ಗ್ಯಾಸ ಸಬ್ಸಿಡಿ ಹಣ ಏರಿಕೆ !
ರೈತರಿಗೆ ಬರ ಪರಿಹಾರ :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಉದ್ಯೋಗ ನೀಡಲಾಗುತ್ತಿದ್ದು ಕುಡಿಯುವ ನೀರು, ನೀವು ಒಟ್ಟು 860 ಕೋಟಿ ರೂಪಾಯಿಗಳನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಯಾವುದೇ ರೀತಿಯ ತೊಂದರೆ ಜನರ ಕುಡಿಯುವ ನೀರಿಗೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಇದರ ಜೊತೆಗೆ ಒಬ್ಬ ರೈತನಿಗೆ ತಲೆ ಎರಡು ಸಾವಿರ ರೂಪಾಯಿಗಳಂತೆ ತಾತ್ಕಾಲಿಕ ಪರಿಹಾರವಾಗಿ ಸುಮಾರು 34 ಲಕ್ಷ ರೈತರಿಗೆ 650 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಅಧಿಕೃತ ಜಾಲತಾಣ ಲಿಂಕ್ : ಇಲ್ಲಿದೆ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರವು 5 ತಿಂಗಳು ಕಳೆದರೂ ಕೂಡ ಬರ ಪರಿಹಾರ ನೀಡಿರುವುದಿಲ್ಲ ರಾಜ್ಯದ ಬಿಜೆಪಿ ನಾಯಕರು ಕೇವಲ ಭಾಷಣ ಮಾಡುತ್ತಾರೆ ಹೊರತು ಯಾವುದೇ ರೀತಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂವಹನ ನಡೆಸಿ ರಾಜ್ಯದ ರೈತರಿಗೆ ಪರಿಹಾರ ದೊರಕಿಸಿ ಕೊಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಿರುಕಾರಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ತಾತ್ಕಾಲಿಕವಾಗಿ ರೈತರ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿಗಳ ಹಣವನ್ನು ಜಮಾ ಮಾಡುತ್ತಿದ್ದಾರೆ. ರೈತರು ತಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೇ ಎಂಬುದನ್ನು ಈ ಕೂಡಲೇ ಚೆಕ್ ಮಾಡಿಕೊಡಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಆಯುಷ್ಮಾನ್ ಕಾರ್ಡ್ ಪ್ರತಿಯೊಬ್ಬರು ಪಡೆದುಕೊಳ್ಳಿ ! ಉಚಿತ ಅರೋಗ್ಯ ಸೇವೆ ಸಿಗುತ್ತೆ !
- ಜಿಯೋ ಗ್ರಾಹಕರಿಗೆ ಸಿಹಿ ಸುದ್ಡಿ : ಬರೋಬ್ಬರಿ 18 ಜಿಬಿ ಡೇಟಾ ಪಡೆಯಿರಿ!
ಬರ ಪರಿಹಾರ ಹಣ ಎಷ್ಟು ..?
2000 ಬರ ಪರಿಹಾರದ ಹಣ.
ಯಾವ ಜನರಿಗೆ ಹಣ ಸಿಗುತ್ತೆ ..?
ಬರ ಪೀಡಿತ ತಾಲೂಕ ನಲ್ಲಿ ನೊಂದಣಿ ಆದವರಿಗೆ.