rtgh

ಹೊಸ ಆದೇಶ : 200ರೂ ನಿಂದ 400 ರೂ.ಗೆ ಗ್ಯಾಸ ಸಬ್ಸಿಡಿ ಹಣ ಏರಿಕೆ !

Increase in gas subsidy

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖತನದಲ್ಲಿ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಹೊಂದಿರುವವರಿಗೆ ಹಾಗೂ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ವ್ಯಾಸಂಪರ್ಕ ಹೊಂದಿರುವ ಗ್ರಾಹಕರಿಗೆ ಬಿಗ್ ಅಪ್ ಡೇಟ್ ಅನ್ನು ನೀಡಲಾಗುತ್ತಿದೆ. ಭಾರತ ಸರ್ಕಾರದ ಸೂಚನೆಗಳು ಪ್ರಕಾರ ತಮ್ಮ ಗ್ಯಾಸ್ ಸಿಲಿಂಡರ್ ಗೆ ಎಲ್ಪಿಜಿ ಗ್ಯಾಸ್ ಸಂಪರ್ಕಗಳನ್ನು ಹೊಂದಿರುವವರು ಸಬ್ಸಿಡಿಗಾಗಿ ಈಕೆ ವೈಸಿ ಯನ್ನು ಮಾಡಿಸಬೇಕಾಗುತ್ತದೆ ಇಲ್ಲದಿದ್ದರೆ ಸರ್ಕಾರದಿಂದನೇ ಸಿಗುವ ಸಬ್ಸಿಡಿ ಹಣಕ್ಕೆ ಕಡಿಮೆ ಬೀಳಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ನೋಡಿ.

Increase in gas subsidy
Increase in gas subsidy

Contents

E-KYC ಕೊನೆಯ ದಿನಾಂಕ :

ಈ ಕೆ ವೈ ಸಿ ಯನ್ನು ಗ್ಯಾಸ್ ಸಿಲಿಂಡರ್ ಗೆ ಮಾಡಿಸದೆ ಇದ್ದರೆ ಗ್ಯಾಸ್ ಸಿಲಿಂಡರ್ ನ ಮೇಲಿನ ಸಬ್ಸಿಡಿಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಎಲ್ಪಿಜಿ ಗ್ಯಾಸ್ ಟ್ಯಾಂಕನ್ನು ಪಡೆಯುವ ಸಂದರ್ಭದಲ್ಲಿ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ ಅಲ್ಲದೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಭಾರತ ಸರ್ಕಾರವು ಈ ಕೆವೈಸಿ ಮಾಡಿಸಲು ಕೊನೆಯ ದಿನಾಂಕವನ್ನು 2023 ಡಿಸೆಂಬರ್ 31ರವರೆಗೆ ನಿಗದಿಪಡಿಸಿದೆ.

LPG ಸಿಲಿಂಡರ್ ಗೆ E-KYC ಕಡ್ಡಾಯ :

ಏಜೆನ್ಸಿ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಎಲ್ಲ ಎಲ್‌ಪಿಜಿ ಗ್ಯಾಸ್ ಗ್ರಾಹಕರು ಸಿಲಿಂಡರ್ ನ ಈ ಕೆ ವೈ ಸಿ ಪಡೆಯಬಹುದಾಗಿದೆ. ನವೆಂಬರ್ 25 ರಿಂದ ಈ ಕೆ ವೈ ಸಿ ಸೂಚನೆಗಳನ್ನು ಸರ್ಕಾರವು ಪ್ರಾರಂಭಿಸಿದ್ದು ಡಿಸೆಂಬರ್ 31 2023ರ ವರೆಗೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ತಮ್ಮ ಗ್ಯಾಸ ಸಿಲಿಂಡರ್ ಗೆ ಸಬ್ಸಿಡಿ ಪಡೆಯಲು ಇದು ಕೊನೆಯ ಅವಕಾಶವಾಗಿದ್ದು ತಮ್ಮ ಸಂಪರ್ಕಗಳಿಗೆ ದೇಶದ ಎಲ್ಪಿಜಿ ಗ್ಯಾಸ್ ಸಂಪರ್ಕ ಗ್ರಾಹಕರು ಈ ಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ.

ಇದನ್ನು ಓದಿ : ಕಿಸಾನ್ ಯೋಜನೆ 16 ಕಂತಿನ ಹಣ ಬಿಡುಗಡೆ : ಸ್ಟೇಟಸ್ ಹೀಗೆ ಚೆಕ್ ಮಾಡಿಕೊಳ್ಳಿ !

LPG ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೆಚ್ಚಳ :

2023ರ ಸೆಪ್ಟೆಂಬರ್ ನಲ್ಲಿ ಅಂದರೆ ಕಳೆದ ತಿಂಗಳು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಎಲ್ ಪಿ ಜಿ ಸಿಲಿಂಡರ್ ಗೆ ನೀಡುತ್ತಿದ್ದಂತಹ ಸಬ್ಸಿಡಿಯನ್ನು 200 ರುಪಾಯಿನಿಂದ 400 ರೂಪಾಯಿಗೆ ಕೇಂದ್ರ ಸರ್ಕಾರ ಹೆಚ್ಚಿಸಿದಾಗ 14.2 ಕೆಜಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ನ ಬೆಲೆ 1103 ಗಳಾಯಿತು ಆದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 703 ಆಯ್ತು. ಪ್ರಧಾನಮಂತ್ರಿ ಫಲಾನುಭವಿ ಗಳಿಗೆ ಗ್ಯಾಸ್ ಬೆಲೆಯಲ್ಲಿ ಸಬ್ಸಿಡಿ ಲಭ್ಯವಿದೆ.

ಹೀಗೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಲಾನುಭವಿಗಳಿಗೆ ಇನ್ನೂರು ರೂಪಾಯಿಗಳಿಂದ 400 ರೂಪಾಯಿಗಳಿಗೆ ಹೆಚ್ಚು ಮಾಡಿರುವುದು ಎಲ್ಲಾ ಫಲಾನುಭವಿಗಳಿಗೆ ಖುಷಿ ನೀಡಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಅಧಿಕೃತ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಗ್ಯಾಸ್ ಸಬ್ಸಿಡಿ ಹಣ ಎಷ್ಟು …?

400 ರೂಪಾಯಿ.

ಯಾರಿಗೆ ಮಾತ್ರ ಸಬ್ಸಿಡಿ …?

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಮಾತ್ರ.

Spread the love

Leave a Reply

Your email address will not be published. Required fields are marked *