ನಮಸ್ಕಾರ ಸ್ನೇಹಿತರೆ ಹಣದ ಪಾವತಿ ಮತ್ತು ಹಣದ ವಹಿವಾಟು ಇತ್ತೀಚಿನ ದಿನಗಳಲ್ಲಿ ಅಲ್ಲದೆ ಇವತ್ತಿನ ದಿನಗಳಲ್ಲಿ ಡಿಜಿಟಲ್ ಆಗಿ ನಡೆಯುವುದೇ ಹೆಚ್ಚು ಅದರಲ್ಲಿಯೂ ಹಳೆಯ ನೋಟುಗಳು ನಾಣ್ಯಗಳು ಸಿಗುವುದಂತೂ ಕಷ್ಟ ಎನ್ನಬಹುದು. ಆದರೆ ಅವುಗಳು ಈಗ ಚಲಾವಣೆಯಲ್ಲಿ ಇಲ್ಲ ಆದರೆ ಕೆಲವು ಹಳೆಯ ನೋಟುಗಳಿಗೆ ಈಗ ಭಾರಿ ಬೇಡಿಕೆ ಹೆಚ್ಚಾಗಿದ್ದು ನೀವು ಹಳೆಯ ನೋಟುಗಳನ್ನು ಹೊಂದುವುದರ ಮೂಲಕ ಲಕ್ಷಗಟ್ಟಲೆ ಹಣವನ್ನು ಪಡೆಯಬಹುದಾಗಿದೆ.
Contents
ಹಳೆಯ ನೋಟುಗಳಿಗೆ ಭಾರಿ ಬೇಡಿಕೆ :
ಕೆಲವೊಂದು ಅಪರೂಪದ ನೋಟುಗಳು ಮತ್ತು ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದ್ದು ಅಂತಹ ನೋಟುಗಳಿಗೆ ಲಕ್ಷಗಟ್ಟಲೆ ಹಣವನ್ನು ನೀಡಿ ಖರೀದಿ ಮಾಡಲಾಗುತ್ತದೆ.
ಈಗ ಹಳೆಯ ನೋಟುಗಳು ಚಲಾವಣೆಯಲ್ಲಿ ಇಲ್ಲ ಅಂದರೂ ಸಹ ಎಲ್ಲೋ ಒಂದು ಕಡೆಯಲ್ಲಿ ನಿಮ್ಮ ಮನೆಯಲ್ಲಿ ಹಳೆಯ ನೋಟು ಸಿಕ್ಕರೆ ನೀವು ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಹರಾಜಿಗೆ ಇಟ್ಟು ಮಾರಾಟ ಮಾಡಬಹುದಾಗಿದೆ. ಸಾಕಷ್ಟು ಜನರು ನೀವು ಕೇಳುವಷ್ಟು ಹಣವನ್ನು ನೀಡಿ ನಿಮ್ಮ ಹಳೆಯ ನೋಟುಗಳನ್ನು ಖರೀದಿ ಮಾಡುತ್ತಾರೆ.
ಇದನ್ನು ಓದಿ : ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗ ಅವಕಾಶ : ಕನ್ನಡಿಗರೇ ಈ ಕೂಡಲೇ ಅರ್ಜಿ ಸಲ್ಲಿಸಿ !
ಐದು ರೂಪಾಯಿಯ ಹಳೆಯ ನೋಟಿಗೆ ಬಾರಿ ಬೇಡಿಕೆ :
ಈ ಸಂದರ್ಭದಲ್ಲಿ ಈ ಒಂದು ಐದು ರೂಪಾಯಿಯ ನೋಟಿಗೆ ಬಾರಿ ಬೇಡಿಕೆ ಇದ್ದು ಒಂದು ವೇಳೆ ನಿಮ್ಮ ಬಳಿ ಅಥವಾ ನಿಮ್ಮ ಮನೆಯಲ್ಲಿ ಏನಾದರೂ ಇದ್ದರೆ ಆ ನೋಟಿನಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿದ್ದು ಅದರ ಜೊತೆಗೆ ನೋಟ್ ಮುದ್ರಣ ಆಗಿರುವಂತಹ ಕೊನೆಯ ಸಂಖ್ಯೆ 786 ಆಗಿದ್ದರೆ ಆನ್ಲೈನ್ ಮೂಲಕ ಈ ನೋಟನ್ನು ಹರಾಜಿಗೆ ಇಡಬಹುದಾಗಿದೆ.
ಕಡಿಮೆ ಎಂದರು ಈ ನೋಟ್ ನಲ್ಲಿ 18 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಈ ನೋಟಿಗೆ ಈಗ ಬೇಡಿಕೆ ಹೆಚ್ಚಾಗಿದ್ದು ಈ ಬೈಕ್ ವಿಕರ್ ಒಎಲ್ಎಕ್ಸ್ ಈ ಮೂರು ಶಾಪಿಂಗ್ ವೆಬ್ಸೈಟ್ ಗಳಲ್ಲಿ ಮಾರಾಟಕ್ಕೆ ಈ ಹಳೆಯ ನೋಟುಗಳಿಗೆ ಬೇಡಿಕೆ ಹೆಚ್ಚಾಗಿದೆ.
ನಿಮ್ಮ ಮೊಬೈಲ್ ಫೋನಿನಲ್ಲಿ ಮೊದಲು ಈ ಆಪ್ ಇನ್ಸ್ಟಾಲ್ ಮಾಡಿ ನಿಮ್ಮ ಮೊಬೈಲ್ ನಂಬರನ್ನು ಬಳಸಿ ಲಾಗಿನ್ ಮಾಡಿದ ನಂತರ ಈ ನೋಟಿನ ಫೋಟೋ ತೆಗೆದು ಮಾರಾಟ ಮಾಡುವುದಕ್ಕೆ ಪೋಸ್ಟ್ ಮಾಡಬಹುದಾಗಿದೆ. ನಿಮ್ಮ ಈ ಜಾಹೀರಾತನ್ನು ನೋಡಿ ಇಷ್ಟ ಆದವರು ನಿಮ್ಮ ಮೊಬೈಲ್ ನಂಬರ್ ಗೆ ಕಾಂಟಾಕ್ಟ್ ಮಾಡಿ ನೋಟುಗಳನ್ನು ಕೊಂಡುಕೊಳ್ಳುತ್ತಾರೆ 18 ಲಕ್ಷದವರೆಗೆ ಈ ಒಂದು ಮಾರಾಟವಾಗುತ್ತಿದೆ.
ಹೀಗೆ ದೇಶದಲ್ಲಿ ಇದೀಗ ಹಳೆಯ ನೋಟುಗಳಿಗೂ ಕೂಡ ಬೇಡಿಕೆ ಹೆಚ್ಚಾಗಿದ್ದು ಈ ಹಳೆಯ ನೋಟುಗಳನ್ನು ಸುಮಾರು 18 ಲಕ್ಷಗಳವರೆಗೆ ಖರೀದಿ ಮಾಡಲು ಯೋಚಿಸುತ್ತಿದ್ದಾರೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅವರ ಬಳಿ ಏನಾದರೂ ಈ ರೀತಿ ಹಳೆಯ ನೋಟುಗಳಿದ್ದರೆ ಮಾರಾಟ ಮಾಡಲು ತಿಳಿಸಿ ಧನ್ಯವಾದಗಳು.
ಇತರ ವಿಷಯಗಳು :
- ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ ! 10ನೇ ತರಗತಿ ಪಾಸಾದವರಿಗೆ ಉದ್ಯೋಗ !
- ರೈತರ ಬ್ಯಾಂಕ್ ಖಾತೆಗೆ 2000 ಬರ ಪರಿಹಾರದ ಹಣ ಜಮಾ : CM ಅಧಿಕೃತ ಘೋಷಣೆ!
ಯಾವ ನೋಟಿಗೆ ಬೇಡಿಕೆ
5 ರೂಪಾಯಿ.
5 ರೂಪಾಯಿ ನೋಟ್ ಇದ್ದಾರೆ ಎಷ್ಟು ಹಣ ಕೊಡುತಾರೆ ..?
18 ಲಕ್ಷ ಕೊಡುತಾರೆ.