rtgh

ಈ ಬೈಕ್ ಖರೀದಿ ಮಾಡಿದರೆ ಸಿಗಲಿದೆ 14 ಸಾವಿರ ಡಿಸ್ಕೌಂಟ್ : ಫ್ಲಿಪ್ಕಾರ್ಟ್ ಗ್ರಾಹಕರಿಗೆ ಬಿಗ್ ಆಫರ್

if-you-buy-this-bike-you-will-get-a-discount-for-flipkart-customers

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಒಂದು ಬಿಗ್ ಆಫರ್ ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಫ್ಲಿಪ್ಕಾರ್ಟ್ ಫಾರ್ಮ್ ನಲ್ಲಿ ಇದೀಗ ಹೀರೋ ಮಾರ್ನಿಂಗ್ ಬೈಕ್ ಬೆಲೆ 159,000 ಇದ್ದು ಅದನ್ನು ಒಂದು ಲಕ್ಷದ 85,250 ಗಳಿಗೆ ಖರೀದಿ ಮಾಡಬಹುದು ಇದರಿಂದ 13750ಗಳ ಹಣವನ್ನು ರಿಯಾಯಿತಿಯಾಗಿ ಪಡೆಯಬಹುದಾಗಿದೆ.

if-you-buy-this-bike-you-will-get-a-discount-for-flipkart-customers
if-you-buy-this-bike-you-will-get-a-discount-for-flipkart-customers

ಬೈಕ್ ಖರೀದಿ ಮಾಡಲು ಯೋಚನೆ ಮಾಡುತ್ತಿದ್ದಾರೆ flipkart ನ ಈ ಒಂದು ಆಫರ್ ಹೆಚ್ಚು ಉಪಯೋಗವಾಗಲಿದೆ. ಈ ಒಂದು ಆಫರ್ ನ ಮೂಲಕ ದೊಡ್ಡ ರಿಯಾಯಿತಿಯನ್ನು ಪಡೆಯಬಹುದು ಹಾಗಾದರೆ ಈ ರಿಯಾಯಿತಿ ಎಷ್ಟು ಈ ರಿಯಾಯಿತಿಯನ್ನು ಹೇಗೆ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

ಫ್ಲಿಪ್ಕಾರ್ಟ್ ನ ಬಿಗ್ ಆಫರ್ :

ಪ್ರಮುಖ ಇ ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿರುವಂತಹ ಫ್ಲಿಪ್ಕಾರ್ಟ್ ಇದೀಗ ತನ್ನ ಗ್ರಾಹಕರಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಹೀರೋ ಕಂಪನಿಯೂ ಇತ್ತೀಚೆಗೆ ಬಿಡುಗಡೆ ಮಾಡಿರುವ ಬೈಕ್ ಮಾರ್ವಿಕ್ 440 ಎಲ್ಲರ ಗಮನವನ್ನು ಸೆಳೆಯುತ್ತಿದ್ದು ಇದೀಗ ರಿಯಾಯಿತಿಗಳನ್ನು ನೀಡುವುದರ ಮೂಲಕ ತನ್ನ ಕಡೆ ಗ್ರಾಹಕರನ್ನು ಸೆಳೆಯುತ್ತಿದೆ.

ಈ ಒಂದು ಕೊಡುಗೆ ಸೀಮಿತ ಅವರಿಗೆ ಮಾತ್ರ ಲಭ್ಯವಿದ್ದು ನೀವೇನಾದರೂ ಬೈಕ್ ಖರೀದಿ ಮಾಡಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನ ಈ ಒಂದು ಆಫರ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದಾಗಿದೆ. ಫ್ಲಿಪ್ಕಾರ್ಟ್ ನ ಆಫರ್ ವಿವರಗಳನ್ನು ನೋಡಿದರೆ 1,99 ಸಾವಿರ ರೂಪಾಯಿಗಳ ಬೆಲೆಯನ್ನು ಹೀರೋ ಮಾರ್ವಿಕ್ ಬೈಕ್ ಪಡೆದಿದೆ ಆದರೆ flipkart ನ ಮೂಲಕ ಇದನ್ನು ಒಂದು ಲಕ್ಷದ 85,250 ಗಳಿಗೆ ಖರೀದಿ ಮಾಡಬಹುದು ಅಂದರೆ ಫ್ಲಿಪ್ಕಾರ್ಟ್ ನ ಆಫರ್ ನ ಮೂಲಕ 13750ಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಆದರೆ ಈ ಒಂದು ಆಫರ್ ಆಯ್ದ ಗ್ರಾಹಕರಿಗೆ ಮಾತ್ರ ಅನ್ವಯಿಸಲಾಗುತ್ತಿದ್ದು ಈ ಕೊಡುಗೆಯನ್ನು ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಮಾತ್ರ ಪಡೆಯಬಹುದಾಗಿದೆ.

ಇದನ್ನು ಓದಿ : ಕಾರ್ಮಿಕರಿಗೆ ಸಿಗಲಿದೆ ಉಚಿತ ಟೂಲ್ ಕಿಟ್ : ಸರ್ಕಾರದಿಂದ ಕಾರ್ಮಿಕರಿಗಾಗಿ ಹೊಸ ಯೋಜನೆ

ಹೀರೋ ಮಾರ್ವಿಕ್ ಬೈಕ್ 440 :

ಫ್ಲಿಪ್ಕಾರ್ಟ್ ತನ್ನ ಆಫರ್ ನಲ್ಲಿ ಬಿಡುಗಡೆ ಮಾಡಿರುವ ಹೀರೋ ಕಂಪನಿಯ ಹೀರೋ ಮಾರ್ವಿಕ್ 440 ಬೈಕ್ನಲ್ಲಿ ಫೋರ್ ಫಾರ್ಟಿ ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ನಲ್ಲಿ ಟ್ಯೂಬ್ಲೆಸ್ ಟೈರ್ ಗಳು ಸೇರಿಕೊಂಡಿದ್ದು ಮಿಶ್ರ ಲೋಹದ ಚಕ್ರಗಳಿವೆ. ಈ ಬೈಕ್ನಲ್ಲಿ ಡಿಸ್ಕ್ ಬ್ರೇಕ್ ಅನ್ನು ಕೂಡ ಅಳವಡಿಸಲಾಗಿದ್ದು ಹೀರೋ ಕಂಪನಿಯ ಈ ಒಂದು ಬೈಕ್ ಕೈಗೆಟುಕುವ ಬೆಲೆಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿದೆ ಎಂದು ಹೇಳಬಹುದು.

ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕೂಡ ಈ ಬೈಕ್ ಹೊಂದಿದ್ದು 35ಕ್ಕೂ ಹೆಚ್ಚು ವಿಶೇಷತೆಗಳನ್ನು ಈ ಬೈಕ್ ಹೊಂದಿದೆ ಇದಲ್ಲದೆ ಸ್ಮಾರ್ಟ್ಫೋನ್ ಸಂಪರ್ಕವೂ ಕೂಡ ಈ ಬೈಕ್ನಲ್ಲಿ ಲಭ್ಯವಿದೆ.

ಈಎಂಐ ಮೂಲಕ ಖರೀದಿ ಮಾಡಬಹುದು :

ಹೀರೋ ಕಂಪನಿಯ ಈ ಒಂದು ಬೈಕ್ ಅನ್ನು ಖರೀದಿ ಮಾಡುವ ಸಂದರ್ಭದಲ್ಲಿ ಖರೀದಿಯ ಮೇಲೆ ಕಡಿಮೆ ಈ ಎಂಐ ಆಯ್ಕೆಯನ್ನು ಕೂಡ ಪಡೆಯಬಹುದಾಗಿದೆ. ಮಾಸಿಕ ಇಎಂಐ 4,542 ರೂಪಾಯಿನಿಂದ ಪ್ರಾರಂಭವಾಗುತ್ತದೆ ಆದರೆ ಇದು 24 ತಿಂಗಳ ಅವಧಿಯ ಇಎಂಐ ಅನ್ವಯಿಸಿರುತ್ತದೆ. 90,000 ಡೌನ್ ಪೇಮೆಂಟ್ ಅನ್ನು ನೀಡಬೇಕಾಗುತ್ತದೆ.

ಅದೇ ಡೌನ್ಲೋಡ್ ಪೇಮೆಂಟ್ ಅನ್ನು ಪಾವತಿಸದಿದ್ದರೆ 9720ಗಳನ್ನು ಪಾವತಿಸಬೇಕು ಇದರ ಅಧಿಕಾರವಧಿ 18 ತಿಂಗಳಾಗಿದ್ದರೆ 12500 ತೆಗೆದುಕೊಳ್ಳಲಾಗುತ್ತದೆ ಅದೇ ಇದರ ಅವಧಿ 12 ತಿಂಗಳಾಗಿದ್ದರೆ 16500 ಗಳನ್ನು ಪಾವತಿ ಮಾಡಬೇಕಾಗುತ್ತದೆ ಒಂದು ವೇಳೆ ಇದರ ಅಧಿಕಾರವಧಿ 9 ತಿಂಗಳಾಗಿದ್ದರೆ 22 ಸಾವಿರದವರೆಗೆ ಇಎಂಐ ಲಭ್ಯವಿರುತ್ತದೆ. ಆರು ತಿಂಗಳು ಇದ್ದರೆ 32,000 ಅದೇ ರೀತಿ ಮೂರು ತಿಂಗಳಿದ್ದರೆ ಅರವತ್ತಾರು ಸಾವಿರ ರೂಪಾಯಿಗಳ ಈಎಂಐಯನ್ನು ಪಾವತಿ ಮಾಡಬೇಕಾಗುತ್ತದೆ.

ಹೀಗೆ ಬೈಕ್ ಖರೀದಿಯನ್ನು ಫ್ಲಿಪ್ಕಾರ್ಟ್ ನ ಈ ಒಂದು ಆಫರ್ ನ ಮೂಲಕ ಮಾಡಬಹುದಾಗಿದೆ.

ಒಟ್ಟಾರೆ flipkart ತನ್ನ ಗ್ರಾಹಕರಿಗೆ ಕೆಲವೊಂದು ಆಫರ್ ಗಳನ್ನು ನೀಡುತ್ತಿದ್ದು ಇದೀಗ flipkart ಈ ಒಂದು ಆಫರನ್ನು ಆಯ್ದು ಗ್ರಾಹಕರಿಗೆ ಮಾತ್ರ ನೀಡುತ್ತಿದೆ ಈ ಒಂದು ಆಫರ್ ನ ಮೂಲಕ ಸುಲಭವಾಗಿ ಬೈಕ್ ಅನ್ನು ಖರೀದಿ ಮಾಡಬಹುದಾಗಿತ್ತು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಫ್ಲಿಪ್ಕಾರ್ಟ್‌ನ ಆಯ್ದ ಗ್ರಾಹಕರಾಗಿದ್ದರೆ.

ಅವರು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಬೈಕ್ ಕೊಳ್ಳುವ ಯೋಚನೆಯಲ್ಲಿದ್ದರೆ ಈ ಒಂದು ಮಾಹಿತಿಯು ಹೆಚ್ಚು ಉಪಯುಕ್ತವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *