ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ರಾಜ್ಯದ ನೌಕರರ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸೇವಾ ಭರ್ತಿಯೇ ತುಟ್ಟಿ ಭತ್ಯೆ ಸೇರಿ ಹಲವಾರು ಶಿಫಾರಸ್ಸುಗಳ ವರದಿಗಳನ್ನು ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯಾದ ಸುಧಾಕರ್ ರಾವ್ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು ಎಷ್ಟಕ್ಕೆ ಯಾವ ಭತ್ಯೆಗಳನ್ನು ಏರಿಕೆ ಮಾಡಬೇಕು ಎಂಬುದರ ಸಂಪೂರ್ಣ ವರದಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
Contents
ಕೆ ಸುಧಾಕರ್ ರಾವ್ ಅವರ ಏಳನೇ ವೇತನ ಆಯೋಗ :
ಏಳನೇ ವೇತನ ಆಯೋಗ ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯಾದ ಕೆ ಸುಧಾಕರ್ ರಾವ್ ರವರ ನೇತೃತ್ವದಲ್ಲಿ ಇದ್ದು ತುಟ್ಟಿಭತ್ಯೆ ಸೇವಾ ಭತಿಯೇ ನಗರ ಪರಿಹಾರ ಭತ್ಯೆ ಸೇರಿದಂತೆ ಹಲವಾರು ಶಿಫಾರಸ್ಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಪ್ರಮುಖ ಬಚ್ಚೆ ಗಳನ್ನು ಎಷ್ಟಕ್ಕೆ ಏರಿಕೆ ಮಾಡಬೇಕು ಎಂಬುದರ ವಿವರವನ್ನು ಶಿಫಾರಸ್ಸಿನ ವರದಿಯ ಪ್ರಕಾರ ಕೆಳಗಿನ ಲೇಖನದಲ್ಲಿ ತಿಳಿಯಬಹುದಾಗಿದೆ.
ಇದನ್ನು ಓದಿ : ಮಕ್ಕಳ ಸಹಾಯಧನ ಹೆಚ್ಚಳಕ್ಕೆ ನಿರ್ಧಾರ : ನಿಮ್ಮ ಮಕ್ಕಳಿಗೆ ಎಷ್ಟು ಹಣ ಸಿಗುತ್ತೆ ನೋಡಿ !
ಸಾಮೂಹಿಕ ವಿಮಾ ಯೋಜನೆಯ ಮಾಸಿಕವಂತಿಕೆ :
ಗ್ರೂಪ್ಗೆ ವರ್ಗದವರಿಗೆ ಇದ್ದ ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂದನೆಯು ರಾಜ್ಯದ ಎರಡನೇ ವೇತನ ಆಯೋಗದ ಶಿಫಾರಸಿನ ವರದಿಯ ಪ್ರಕಾರ ಪ್ರಸ್ತುತ 480 ರೂಪಾಯಿಗಳಿದ್ದು ಇದೀಗ ಪರಿಷ್ಕೃತವಂತಿಕೆಯು 720 ಗಳಿಗೆ ಏರಿಕೆಯಾಗಲಿದೆ.
ಅದೇ ರೀತಿ ಗ್ರೂಪ್ ಬಿ ವರ್ಗದವರಿಗೆ 360ಗಳಿಂದ 240 ರೂಪಾಯಿಗಳಿಗೆ ಏರಿಕೆಯಾಗಲಿದೆ ಹಾಗೂ ಗ್ರೂಪ್ಸಿ ವರ್ಗದವರಿಗೆ 240 ರಿಂದ 480 ರೂಪಾಯಿಗಳು ಗ್ರೂಪ್ ಡಿ ವರ್ಗದವರಿಗೆ 120 ರೂಪಾಯಿಗಳು 7ನೇ ವೇತನ ಆಯೋಗದ ಪ್ರಕಾರ ಏರಿಕೆಯಾಗಲಿದೆ.
ವೈದ್ಯಕೀಯ ಭತ್ಯೆ :
ಪ್ರಸ್ತುತ ರಾಜ್ಯದಲ್ಲಿ ಇನ್ನೂರು ರೂಪಾಯಿಗಳಷ್ಟು ರಾಜ್ಯದ ಗ್ರೂಪ್ ಸಿ ಮತ್ತು ಡಿ ವರ್ಗದ ನೌಕರರ ವೈದ್ಯಕೀಯ ಭತ್ಯೆಯೂ ಇದೆ. ಇದೀಗ ಏಳನೇ ವೇತನ ಆಯೋಗದ ಪ್ರಕಾರ ಈ ಹಣವನ್ನು 300 ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಅಂದರೆ 200ರಿಂದ 500 ರೂಪಾಯಿಗಳಷ್ಟು ಏರಿಕೆಯಾಗುತ್ತದೆ.
ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆ :
ಪ್ರಸ್ತುತ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯು ರಾಜ್ಯದಲ್ಲಿ ಸಾವಿರ ರೂಪಾಯಿಗಳಿದ್ದು ಇದೀಗ ಪರಿಷ್ಕೃತ ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ 2000 ಗಳಿಗೆ ಏರಿಕೆ ಮಾಡಲು ಏಳನೇ ವೇತನ ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿದೆ.
ಮನೆ ಬಾಡಿಗೆ ಭತ್ಯೆ :
ಮನೆ ಬಾಡಿಗೆ ಭತ್ಯೆ ಯನ್ನು ಏಳನೇ ವೇತನ ಆಯೋಗದ ಶಿಫಾರಸಿನ ವರದಿಯಲ್ಲಿ ಏರಿಸಲು ನೌಕರರನ್ನು 3 ವರ್ಗದಲ್ಲಿ ವಿಂಗಡಿಸಲಾಗಿದೆ ಈ ವರ್ಗ 25 ಲಕ್ಷಕ್ಕೆ ಮೇಲ್ಪಟ್ಟವರಿಗೆ ಇವರು ಶೇಕಡ 30ರಷ್ಟು ಮೂಲವೇತನದಲ್ಲಿ ಮನೆ ಬಾಡಿಗೆ ಭತ್ಯೆ.
ಬಿ ವರ್ಗ 5 ಲಕ್ಷದಿಂದ 25 ಲಕ್ಷ ಒಳಗಿನವರು ಇವರಿಗೆ ಮೂಲವೇತನದಲ್ಲಿ ಶೇಕಡ 20ರಷ್ಟು ಅದೇ ರೀತಿ ಸಿ ವರ್ಗ ಐದು ಲಕ್ಷಕ್ಕಿಂತ ಕಡಿಮೆ ಇರುವವರು ಇವರಿಗೆ ಮೂಲವೇದನದ ಶೇಕಡ 15ರಷ್ಟು ನಿಗದಿಪಡಿಸಬೇಕೆಂದು ಎರಡನೇ ವೇತನ ಆಯೋಗದಲ್ಲಿ ಶಿಫಾರಸು ಮಾಡಲಾಗಿದೆ.
ಪ್ರಭಾರ ಭತ್ಯೆ , ನಿಯೋಜನೆ ಭತ್ಯೆ :
ರಾಜ್ಯ ಸರ್ಕಾರಿ ನೌಕರರಿಗೆ ಮೂಲವೇತನದ ಶೇಕಡ 15 ರಷ್ಟು ಹಣವನ್ನು ಪ್ರಭಾರ ಭತ್ಯೆ ಯಾಗಿ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಏಳನೇ ಶಿಫಾರಸು ಆಯೋಗದಲ್ಲಿ ಶಿಫಾರಸು ಮಾಡಲಾಗಿದೆ ಇಂದು ಪ್ರತಿ ತಿಂಗಳ ಮೂಲವೇದದ ಶೇಕಡ ಐದರಷ್ಟು ಹಾಗೂ ಗರಿಷ್ಠ 2000 ಅಷ್ಟು ಹೆಚ್ಚುವರಿ ಹಣವನ್ನು ನೀಡಬೇಕೆಂದು ಶಿಫಾರಸು ಮಾಡಲಾಗಿದೆ.
ಹೀಗೆ ಮೇಲೆ ತಿಳಿಸಲಾದಂತಹ ಭತ್ಯೆಗಳನ್ನು ಸೇರಿದಂತೆ ಹಲವಾರು ಭತ್ಯೆಗಳನ್ನು ಏರಿಕೆ ಮಾಡಲು ಏಳನೇ ವೇತನ ಆಯೋಗದಲ್ಲಿ ಶಿಫಾರಸು ಮಾಡಲಾಗಿದೆ ಇನ್ನು ಮಾಜಿ ಮುಖ್ಯ ಕಾರ್ಯದರ್ಶಿಯಾದ ಕೆ ಸುಧಾಕರ್ ರಾವ್ ರವರ ನೇತೃತ್ವದಲ್ಲಿ ಏಳನೇ ವೇತನ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಆದರೆ ಚುನಾವಣಾ ನೀತಿ ಸಂಹಿತೆ ವರದಿ ಜಾರಿಯಾಗುವಷ್ಟರಲ್ಲಿ ಜಾರಿಯಾಗಿದ್ದು ಚುನಾವಣೆಯ ನಂತರ ಇದರ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹೇಳಬಹುದು ಹಾಗಾಗಿ ಸರ್ಕಾರಿ ನೌಕರರಿಗೆ ಈ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.