rtgh

ಯಾವುದಾದರೂ ಬ್ಯಾಂಕ್ ಅಕೌಂಟ್ ಇದ್ದರೆ ಸಾಕು 2 ಲಕ್ಷ ಹಣ ಸಿಗುತ್ತೆ !

major-schemes-of-government-of-india

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬ್ಯಾಂಕ್ ಖಾತೆ ಹೊಂದಿರುವವರಿಗೆ ಸಹಿಸುದ್ದಿಯನ್ನು ತಿಳಿಸಲಾಗುತ್ತಿದೆ. ಸಾಮಾಜಿಕ ಭದ್ರತೆ ಹಾಗೂ ಸಾರ್ವಜನಿಕರ ಹಿತಾಸಕ್ತಿ ಇವೆರಡೂ ಕೂಡ ಕೇಂದ್ರ ಸರ್ಕಾರದ ಮೂಲ ಮಂತ್ರವಾಗಿದ್ದು ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ಸಮಾಜದ ಪ್ರತಿಯೊಂದು ವರ್ಗದ ಜನರಿಗೆ ಅನುಕೂಲವಾಗುವಂತೆ ಜಾರಿಗೆ ತರುವುದರ ಮೂಲಕ ಕೇಂದ್ರ ಸರ್ಕಾರ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿದೆ.

major-schemes-of-government-of-india
major-schemes-of-government-of-india

ಬ್ಯಾಂಕ್ ನಲ್ಲಿ ಸಾಲಕ್ಕೆ ಸಬ್ಸಿಡಿ :

ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯುವುದು ಆಗಿರಲಿ ಅಥವಾ ಬ್ಯಾಂಕ್ ನಲ್ಲಿ ತೆಗೆದುಕೊಂಡಿರುವ ಸಾಲಕ್ಕೆ ಸಬ್ಸಿಡಿ ನೀಡುವುದೇ ಆಗಿರಬಹುದು ಆದರೆ ಎಲ್ಲಾ ವಿಚಾರಗಳನ್ನು ಕೂಡ ಒಂದಿಷ್ಟು ಪ್ರಯೋಜನಗಳನ್ನು ಕೇಂದ್ರ ಸರ್ಕಾರವು ನೀಡುತ್ತಿದೆ.

ಟರ್ಮ್ ಇನ್ಸೂರೆನ್ಸ್ ಯೋಜನೆ :

ದೇಶದಲ್ಲಿ ವಾಸಿಸುತ್ತಿರುವ ಯಾವುದೇ ಬಡ ಪ್ರಜೆ ಅತಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಈ ಯೋಜನೆಯಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಸರ್ಕಾರದಿಂದಲೇ ಇದನ್ನು ಪಡೆದುಕೊಳ್ಳಲು ಸಾಧ್ಯವಿದೆ. ಕೇವಲ 12 ಮತ್ತು 330 ರೂಪಾಯಿಗಳನ್ನು ವಾರ್ಷಿಕವಾಗಿ ಪಾರ್ವತಿ ಮಾಡುವುದರ ಮೂಲಕ ಎರಡು ಲಕ್ಷ ರೂಪಾಯಿಗಳ ಪ್ರಯೋಜನವನ್ನು ಈ ಯೋಜನೆಯಲ್ಲಿ ಪಡೆಯಬಹುದು.

ಸರ್ಕಾರವು ಬೇರೆ ಬೇರೆ ರೀತಿಯ ಇನ್ಸೂರೆನ್ಸ್ ಪ್ಲಾನ್ ಗಳನ್ನು ಜನರಿಗಾಗಿ ಬಿಡುಗಡೆ ಮಾಡಿದ್ದು ಅತಿ ಕಡಿಮೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾದ ಪಾಲಿಸಿಗಳು ಕೂಡ ಇವೆ.

ಇದನ್ನು ಓದಿ : ಕಿಸಾನ್ ಯೋಜನೆ 16 ಕಂತಿನ ಹಣ ಬಿಡುಗಡೆ : ಸ್ಟೇಟಸ್ ಹೀಗೆ ಚೆಕ್ ಮಾಡಿಕೊಳ್ಳಿ !

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ :

ಪ್ರತಿ ವರ್ಷ 330 ರೂಪಾಯಿಗಳನ್ನು ಈ ಯೋಜನೆ ಅಡಿಯಲ್ಲಿ ಪಾರ್ವತಿ ಮಾಡಬೇಕು ಸಹಜವಾಗಿ ಈ ಪಾಲಿಸಿಯಲ್ಲಿ ವ್ಯಕ್ತಿ ಮೃತಪಟ್ಟರೆ ನಾಮನಿಗೆ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಅಧಿಕೃತ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ

ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ :

ವಾರ್ಷಿಕವಾಗಿ ಕೇವಲ 12 ರೂಪಾಯಿಗಳನ್ನು ಈ ಯೋಜನೆಯ ಅಡಿಯಲ್ಲಿ ಪಾವತಿ ಮಾಡಿದರೆ, ಅಪಘಾತದಲ್ಲಿ ವ್ಯಕ್ತಿ ಮರಣ ಹೊಂದಿದರೆ ನಾಮಿನಿ ಅಥವಾ ಕುಟುಂಬದವರಿಗೆ ಈ ವಿಮಾನವನ್ನು ನೀಡಲಾಗುತ್ತದೆ. ನೀವು ಪಾವತಿ ಮಾಡುವಂತಹ ಹಣಕ್ಕೆ ಅತ್ಯಂತ ಹಣ ಸರ್ಕಾರಕ್ಕೆ ಸೇರಿರುತ್ತದೆ ಹಾಗೂ ನಿಮ್ಮ ಪ್ರಯೋಜನ ಸರ್ಕಾರದಿಂದ ನಿಮಗೆ ಸಿಗುತ್ತದೆ 100 ಪ್ರತಿಶತದಷ್ಟು ಇದು ಗ್ಯಾರಂಟಿ ಇನ್ಸೂರೆನ್ಸ್ ಆಗಿರುವುದರಿಂದ ಬೇರೆ ಕಂಪನಿಗಳಲ್ಲಿ ನೀವು ಹೂಡಿಕೆ ಮಾಡುವ ಸಂದರ್ಭದಲ್ಲಿ ಮಾರುಕಟ್ಟೆ ನಷ್ಟದ ಬಗ್ಗೆ ಚಿಂತೆ ಮಾಡುವಂತಹ ಅಗತ್ಯವಿಲ್ಲ.

ಅಧಿಕೃತ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ

ಈ ಯೋಜನೆಗಳಿಗೆ ಅಗತ್ಯವಿರುವ ದಾಖಲೆಗಳು :

ಭಾರತ ಸರ್ಕಾರದ ಈ ವಿಮಾ ಯೋಜನೆಗಳಿಗೆ ವಿಮೆ ಮಾಡಿಸಿಕೊಳ್ಳಲು ಬೇಕಾಗುವ ದಾಖಲೆಗಳೆಂದರೆ ವ್ಯಕ್ತಿಯ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮೊಬೈಲ್ ನಂಬರ್ ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು.

ಒಟ್ಟಾರೆ ಭಾರತದಲ್ಲಿ ಇರುವಂತಹ ಬಡವರ್ಗದ ಹಾಗು ಮಧ್ಯಮ ವರ್ಗದ ಜನರಿಗೆ ತಮ್ಮ ಸಂಪಾದನೆಯಲ್ಲಿ ಹೂಡಿಕೆ ಮಾಡಬೇಕೆಂದು ಬಯಸುವವರಿಗೆ ಕೇಂದ್ರ ಸರ್ಕಾರಗಳು ಈ ಹೂಡಿಕೆಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಎರಡು ಲಕ್ಷ ರೂಪಾಯಿಗಳ ವರೆಗೆ ಲಾಭವನ್ನು ಪಡೆಯಬಹುದಾಗಿದೆ. ಹೀಗೆ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಪ್ರತಿ ವರ್ಷ ಎಷ್ಟು ಹಣ ಕಟ್ಟಬೇಕು ..?

ಪ್ರತಿ ವರ್ಷ 330 ರೂಪಾಯಿ.

ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ವರ್ಷಕ್ಕೆ ಎಷ್ಟು ಹಣ ಪಾವತಿ ಮಾಡಬೇಕು..?

ಕೇವಲ 12 ರೂಪಾಯಿ

Spread the love

Leave a Reply

Your email address will not be published. Required fields are marked *