ನಮಸ್ಕಾರ ಸ್ನೇಹಿತರೆ ಸ್ಯಾಮ್ಸಂಗ್ ಕಂಪನಿಯು ಎಷ್ಟು ಉತ್ತಮ ಬ್ರಾಂಡ್ ಎಂದು ಹೇಳುವುದು ಪ್ರತ್ಯೇಕವಾಗಿ ಹೇಳುವಂತಹ ಅಗತ್ಯವಿಲ್ಲ ಏಕೆಂದರೆ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಅತ್ಯುತ್ತಮ ಫೋನ್ ಬಿಡುಗಡೆ ಮಾಡಿ ಸ್ಯಾಮ್ಸಂಗ್ ಕಂಪನಿಯು ತನ್ನನ್ನು ತಾನು ಪ್ರೂವ್ ಮಾಡಿಕೊಂಡಿದೆ ಇದೀಗ 6000 ಎಂಎಚ್ ಬ್ಯಾಟರಿ ಹೊಂದಿರುವ ಅದ್ಭುತ ಫೋನನ್ನು 10000ಕ್ಕಿಂತ ಕಡಿಮೆ ಬೆಲೆಗೆ ಸ್ಯಾಮ್ಸಂಗ್ ಬಿಡುಗಡೆ ಮಾಡಿದೆ. ಅದರಂತೆ ಈ ಫೋನಿನ ವಿಶೇಷವಾದಂತಹ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ,
Contents
Samsung Galaxy M14 5G:
ಅಮೆಜಾನ್ನಲ್ಲಿ ಹತ್ತು ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 14 ಫೈವ್ ಜಿ ಈ ಮೊಬೈಲ್ ಫೋನನ್ನು ಖರೀದಿ ಮಾಡಬಹುದಾಗಿತ್ತು ಫ್ಯಾಬ್ ಫೋನ್ ಫೆಸ್ಟ್ ಫೆಬ್ರವರಿ 14ರಂದು ನಡೆಯಲಿದ್ದು ಮೊದಲ ಬಾರಿಗೆ ಮಾರಾಟಕ್ಕೆ ಈ ಫೋನ್ ಲಭ್ಯವಿರುತ್ತದೆ. ಸಾವಿರಕ್ಕಿಂತ ಕಡಿಮೆ ಬೆಲೆಗೆ ಈ ಮೊಬೈಲ್ ಫೋನನ್ನು ಖರೀದಿ ಮಾಡಬಹುದಾಗಿದೆ.
ಈ ಮೊಬೈಲ್ ಫೋನ್ 128 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಹಾಗೂ ೪ಜಿ ಬಿ ರಾಮನು ಹೊಂದಿದೆ. ಈ ಮೊಬೈಲ್ ಫೋನ್ ಅಮೆಜಾನ್ ನಲ್ಲಿ ಹತ್ತು ಸಾವಿರದ ಒಂಬೈನೂರ ತೊಂಬತ್ತು ರೂಪಾಯಿಗಳಿಗೆ ಲಭ್ಯವಿದ್ದು ಬ್ಯಾಂಕ್ ರಿಯಾಯಿತಿಯೊಂದಿಗೆ 1,000 ಗಳಿಂದ ಈ ಮೊಬೈಲ್ ಫೋನ್ ಅನ್ನು 9990 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ.
EMI ಪಾವತಿ ಮೂಲಕ ಖರೀದಿ ಮಾಡಬಹುದು :
ಈ ಎಂ ಐ ಪಾವತಿ ಮಾಡುವುದರ ಮೂಲಕವೂ ಕೂಡ ಈ ಮೊಬೈಲ್ ಫೋನನ್ನು ಸುಲಭವಾಗಿ ಖರೀದಿ ಮಾಡಬಹುದಾಗಿತ್ತು ಕೇವಲ 233 ರೂಪಾಯಿಗಳ ಆರಂಭಿಕ ಈ ಎಂ ಐ ಸೌಲಭ್ಯ ಪ್ರತಿ ತಿಂಗಳು ಲಭ್ಯವಿದೆ. ಅದಷ್ಟೇ ಅಲ್ಲದೆ ನಿಮ್ಮ ಮೊಬೈಲ್ ಫೋನ್ ಏನಾದರೂ ಹಳೆಯದಾಗಿದ್ದರೆ ಆ ಫೋನನ್ನು ವಿನಿಮಯ ಮಾಡಿಕೊಳ್ಳುವ
ಹಾಗಿದ್ದರೆ ಇನ್ನಷ್ಟು ಆಫರ್ ಗಳನ್ನು ಅಮೆಜಾನ್ ನಲ್ಲಿ ಪಡೆಯಬಹುದಾಗಿದ್ದು ಇನ್ನೂ ಕಡಿಮೆ ಬೆಲೆಗೆ ಈ ಮೊಬೈಲ್ ಫೋನನ್ನು ಖರೀದಿ ಮಾಡಬಹುದು ಆದರೆ ಯಾವ ಕಂಡೀಶನ್ ನಲ್ಲಿ ನಿಮ್ಮ ಮೊಬೈಲ್ ಫೋನ್ ಇದೇ ಎನ್ನುವುದರ ಆಧಾರದ ಮೇಲೆ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಇದನ್ನು ಓದಿ : ಹೊಸ ಆದೇಶ : 200ರೂ ನಿಂದ 400 ರೂ.ಗೆ ಗ್ಯಾಸ ಸಬ್ಸಿಡಿ ಹಣ ಏರಿಕೆ !
ಮೊಬೈಲ್ ವಿಶೇಷತೆಗಳು ತಿಳಿದುಕೊಳ್ಳಿ :
ಅಮೆಜಾನ್ ಕಂಪನಿಯಿಂದ ಸ್ಯಾಮ್ಸಂಗ್ ಫೋನನ್ನು ಖರೀದಿ ಮಾಡಬಹುದಾಗಿತ್ತು ಇದರಲ್ಲಿ 2408 * 1080 ಪಿಕ್ಸೆಲ್ ರೇಸುಲೇಷನ್ ಹೊಂದಿದ್ದು ಈ ಮೊಬೈಲ್ ಫೋನ್ 6.6 ಇಂಚಿನ ಪೂರ್ಣ ಎಚ್ ಡಿ ಡಿಸ್ಪ್ಲೇ ಯೊಂದಿಗೆ ಖರೀದಿ ಮಾಡಬಹುದಾಗಿದೆ. 90 ಎಚ್ ಎಸ್ ಡಿಫ್ರೆಶ್ ದರದೊಂದಿಗೆ ಬೆಂಬಲಿಸುವ ಈ ಫೋನ್ನಲ್ಲಿ ಮಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಫೋನಿನ ರಕ್ಷಣೆಗಾಗಿ ಅಳವಡಿಸಲಾಗಿದೆ.
50 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದ್ದು ಎರಡು ಮೆಗಾಪಿಕ್ಸೆಲ್ ಸೆನ್ಸರ್ ಹಾಗೂ ಎರಡು ಮೆಗಾ ಪಿಕ್ಸೆಲ್ ಮೈಕ್ರೋ ಲೆನ್ಸ್ ಕೂಡ ಈ ಮೊಬೈಲ್ ಫೋನ್ನಲ್ಲಿ ಅಳವಡಿಸಲಾಗಿದೆ.
ಹೀಗೆ ಸಾಕಷ್ಟು ರಿಯಾಯಿತಿಯನ್ನು ಈ ಮೊಬೈಲ್ ಫೋನ್ ಗೆ ಪಡೆಯಬಹುದಾಗಿದ್ದು ಅಮೆಜಾನ್ ಕಂಪನಿಯಲ್ಲಿ 10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಬಂದು ಮಿತ್ರರು ಯಾರಾದರೂ ಹೊಸದಾಗಿ ಮೊಬೈಲ್ ಫೋನನ್ನು ಖರೀದಿ ಮಾಡಲು ಯೋಚಿಸುತ್ತಿದ್ದಾರೆ.
ಅವರಿಗೆ ತಮ್ಮ ಮೊಬೈಲ್ ಫೋನಿನ ವಿನಿಮಯ ದರದೊಂದಿಗೆ ಕಡಿಮೆ ಬೆಲೆಯಲ್ಲಿ ಮೊಬೈಲ್ ಫೋನ್ ಹಾಗೂ ಬ್ಯಾಂಕ್ ಯೊಂದಿಗೆ ಮೊಬೈಲ್ ಫೋನ್ ಜೊತೆಗೆ ಇಎಂಐ ಮೂಲಕವೂ ಕೂಡ ಮೊಬೈಲ್ ಫೋನನ್ನು ಪಡೆಯಬಹುದು ಎಂಬ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ಅತಿ ಕಡಿಮೆ ಬೆಲೆಗೆ ಉತ್ತಮ ಬ್ರಾಂಡ್ ಆದ ಸ್ಯಾಮ್ಸಂಗ್ ಮೊಬೈಲ್ ಫೋನನ್ನು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಆಯುಷ್ಮಾನ್ ಕಾರ್ಡ್ ಪ್ರತಿಯೊಬ್ಬರು ಪಡೆದುಕೊಳ್ಳಿ ! ಉಚಿತ ಅರೋಗ್ಯ ಸೇವೆ ಸಿಗುತ್ತೆ !
- ಜಿಯೋ ಗ್ರಾಹಕರಿಗೆ ಸಿಹಿ ಸುದ್ಡಿ : ಬರೋಬ್ಬರಿ 18 ಜಿಬಿ ಡೇಟಾ ಪಡೆಯಿರಿ!
ಮೊಬೈಲ್ ಹೆಸರು ಏನು …?
Samsung Galaxy M14 5G.
EMI ನಲ್ಲಿ ಸಿಗುತ್ತಾ ಈ ಫೋನ್ ..?
ಲಭ್ಯ ಇದೆ .