rtgh

1ಕೆಜಿ ಟೊಮೆಟೊ ಬೆಲೆ 3 ಕೋಟಿ ರೂಪಾಯಿ : ವಿಶ್ವದ ಅತ್ಯಂತ ದುಬಾರಿ ಟೊಮೋಟೊ !

1 kg tomato costs 3 crore rupees

ನಮಸ್ಕಾರ ಸ್ನೇಹಿತರೆ ಗೃಹಬಳಕೆಯ ವಸ್ತುಗಳನ್ನು ಸಾಮಾನ್ಯವಾಗಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಖರೀದಿ ಮಾಡುತ್ತೇವೆ ಹೆಚ್ಚಾಗಿ ಸೊಪ್ಪುಗಳನ್ನು ಖರೀದಿಸುತ್ತೇವೆ. ಟಮೊಟೊ ಈರುಳ್ಳಿ ಆಲೂಗಡ್ಡೆ ಈಗೆ ಮೊದಲಾದ ತರಕಾರಿಗಳನ್ನು ಖರೀದಿಸುವ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಆ ವಸ್ತುಗಳ ಬೆಲೆಯಲ್ಲಿ ಆಗುವ ಏರಿಳಿತವನ್ನು ನಾವು ನೋಡಬಹುದು.

1 kg tomato costs 3 crore rupees
1 kg tomato costs 3 crore rupees

Contents

ಟೊಮ್ಯಾಟೋದ ಬೆಲೆ :

ತರಕಾರಿ ಬೆಲೆ ಒಂದು ದಿನ ರೂ.20 ಗಿಂತ ಕಡಿಮೆ ಇದ್ದರೆ ಅದರ ಮರುದಿನ 120 ರೂಪಾಯಿಗಳವರೆಗೆ ಏರಿಕೆಯಾಗಬಹುದು ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ತರಕಾರಿಗಳ ಬೆಲೆ ಈ ರೀತಿಯಾಗಿ ಹೇಳಿದ ಕಂಡುಬರುತ್ತದೆ ಸಾಮಾನ್ಯವಾಗಿ ನಾವು ಖರೀದಿ ಮಾಡುವಂತಹ ಟೊಮೆಟೊ ಬಗ್ಗೆ ನೋಡುವುದಾದರೆ, ಒಂದು ಕೆಜಿ 20 ರೂಪಾಯಿಗಳಿಂದ 30 ರೂಪಾಯಿಗಳವರೆಗೆ ಇರಬಹುದು ಕೆಲವೊಂದು ಸಂದರ್ಭಗಳಲ್ಲಿ ಟೊಮೊಟೊ ಬೆಲೆ ಹೆಚ್ಚಾದರೂ ಕೂಡ ಅದು ಕೆಲವೇ ದಿನಗಳ ಮಾತ್ರ ಇರುತ್ತದೆ ನಂತರ ಮತ್ತೆ ಯಥಾ ಸ್ಥಿತಿಗೆ ಅಂದರೆ ಟೊಮೆಟೊ ಬೆಲೆ ಕಡಿಮೆ ಆಗುತ್ತದೆ.

ವಿಶ್ವದ ಅತಿ ದುಬಾರಿ ಟೊಮೆಟೊ :

ಈ ಟೊಮೇಟೊದ ಬೆಲೆ ಕೇಳಿದರೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ ಈ ದುಬಾರಿ ಟೊಮೋಟೊದ ಹೆಸರು ಸಮ್ಮರ್ಸನ್ ಟೊಮೇಟೊ. ಇದು ನಾವು ಪ್ರತಿನಿತ್ಯ ಬಳಸುವಂತಹ ಮಾಮೂಲಿ ಟೊಮೆಟೊ ಗಿಂತಲೂ ತುಂಬಾ ಚಿಕ್ಕದಾಗಿದ್ದರೂ ಕೂಡ ಇದರ ಬೆಲೆ ಮಾತ್ರ ಬಹಳ ದುಬಾರಿ. ಒಂದು ಕೆಜಿ ಬೀಜದಿಂದ ಸುಮಾರು 20 ಕೆಜಿ ಟೊಮೆಟೊಗಳನ್ನು ಸಮ್ಮರ್ ಸನ್ ಟೊಮೆಟೊದಿಂದ ಬೆಳೆಯಬಹುದಂತೆ ಹಾಗಾಗಿ ಈ ದುಬಾರಿ ಬೀಜಗಳನ್ನ ರೈತರು ಕೂಡ ಖರೀದಿ ಮಾಡಿ ಟೊಮೆಟೊ ಬೆಳೆಯುತ್ತಾರೆ.

ಇದನ್ನು ಓದಿ : ಆಯುಷ್ಮಾನ್ ಕಾರ್ಡ್ ಪ್ರತಿಯೊಬ್ಬರು ಪಡೆದುಕೊಳ್ಳಿ ! ಉಚಿತ ಅರೋಗ್ಯ ಸೇವೆ ಸಿಗುತ್ತೆ !

ಹಾಗಾದರೆ ಇದರ ಬೆಲೆ ಎಷ್ಟು ?

ಇಡೀ ಪಾಕಿಸ್ತಾನ ರಾಷ್ಟ್ರ ಬನ್ನೆ, 1 ಕೆ.ಜಿ ಟೊಮೊಟೊ ಖರೀದಿ ಮಾಡಲು ಮಾರಾಟ ಮಾಡಬಹುದಂತೆ ಅಷ್ಟು ದುಬಾರಿಯಾಗಿರುವ ಈ ವಿಶೇಷವಾದ ಟೊಮೆಟೊ ತಳಿ ಸುಮಾರು 3 ಕೋಟಿ ರೂಪಾಯಿಗಳು 1 ಕೆಜಿಗೆ. ಈ ಟೊಮೊಟೊವನ್ನು ಯಾರು ಸಹ ಖರೀದಿಸಿ ತಿನ್ನಲು ಸಾಧ್ಯವೇ ಇಲ್ಲ ಈ ಟೊಮೆಟೊ ಅಷ್ಟು ದುಬಾರಿಯಾಗಿದ್ದು ಯುರೋಪಿಯನ್ ಮಾರ್ಕೆಟ್ ನಲ್ಲಿ ಅತಿ ಹೆಚ್ಚಿನ ಬೇಡಿಕೆ ಈ ಟೊಮೊಟೊಗೆ ಇದೆ.

ಈ ಒಂದು ಕೆಜಿ ಟೊಮೆಟೊವನ್ನು ಖರೀದಿ ಮಾಡುವುದು ಒಂದೇ 5 ಕೆ.ಜಿ ಚಿನ್ನ ಖರೀದಿ ಮಾಡುವುದು ಒಂದೇಯಾಗಿದೆ, ಅಷ್ಟು ಬೆಲೆ ಬಾಳುವ ಟೊಮೇಟೊ ಇದಾಗಿದೆ ಎಂದು ಹೇಳಬಹುದು.

ಒಟ್ಟಾರೆ ಈ ಟೊಮೇಟೊದ ಬೆಲೆ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿರಬಹುದು ನಾವು ಇದುವರೆಗೂ ನೋಡಿರಬಹುದು ಗಿಂತ ಈ ಟೊಮೆಟೊ ಹೆಚ್ಚು ವಿಶೇಷವಾಗಿದ್ದು ಈ ಟೊಮೆಟೊಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದ್ದು ಈ ಟೊಮೆಟೊದ ಬೆಲೆ ಸುಮಾರು 3 ಕೋಟಿ ರೂಪಾಯಿಗಳು ಎಂದು ಹೇಳಬಹುದು ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಈ ಟೊಮೆಟೊದ ಬೆಲೆ ನಾವು ಪ್ರತಿನಿತ್ಯ ಖರೀದಿ ಮಾಡುವ ಟೊಮೆಟೊ ಗಿಂತಲೂ ವಿಶೇಷವಾಗಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

1ಕೆಜಿ ಟೊಮೆಟೊ ಬೆಲೆ ಎಷ್ಟು ..?

ಬೆಲೆ 3 ಕೋಟಿ.

ಎಲ್ಲಿ ಸಿಗುತ್ತೆ ಈ ಟೊಮೆಟೊ…?

ಯುರೋಪಿಯನ್ ಮಾರ್ಕೆಟ್ ಸಿಗುತ್ತೆ .

Spread the love

Leave a Reply

Your email address will not be published. Required fields are marked *