rtgh

ಸರ್ಕಾರದಿಂದ ಕೃಷಿ ಭೂಮಿ ಹೊಂದಿರುವ ರೈತರಿಗೆ 25,000 ಹಣ : ಈ ಕೂಡಲೇ ಅರ್ಜಿ ಸಲ್ಲಿಸಿ

Money for farmers who own agricultural land

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ರೈತರಿಗೆ ನೀಡುತ್ತಿರುವ ಸಲ ಸೌಲಭ್ಯದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಸರ್ಕಾರದಿಂದ ಕೃಷಿ ಭೂಮಿಯನ್ನು ಹೊಂದಿರುವವರಿಗೆ ಕೃಷಿ ಚಟುವಟಿಕೆಯನ್ನು ತ್ಯಜಿಸುವ ಸಲುವಾಗಿ 25000ಗಳವರೆಗೆ ರೈತರಿಗೆ ಸೌಲಭ್ಯವನ್ನು ನೀಡಲಾಗುತ್ತಿದೆ.

Money for farmers who own agricultural land
Money for farmers who own agricultural land

ಹಾಗಾದರೆ ಈ ಹಣವನ್ನು ಸ್ವಂತ ಕೃಷಿ ಭೂಮಿ ಹೊಂದಿರುವವರು ಸರ್ಕಾರದಿಂದ ಹೇಗೆ ಪಡೆದುಕೊಳ್ಳಬಹುದು ಹಾಗೂ ಹಣವನ್ನ ಯಾವ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ನೀವು ನೋಡಬಹುದು.

ಸರ್ಕಾರದಿಂದ ಸಿಗಲಿದೆ ಸಹಾಯಧನ :

ದೇಶದ ಬೆನ್ನೆಲುಬಾಗಿರುವ ರೈತರಿಗೆ ರಾಜ್ಯ ಸರ್ಕಾರವಾಗಿರಲಿ ಅಥವಾ ಕೇಂದ್ರ ಸರ್ಕಾರವಾಗಿರಲಿ ಅನುಕೂಲವಾಗುವಂತಹ ಬೇರೆ ಬೇರೆ ಯೋಜನೆಗಳ ಮೂಲಕ ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುತ್ತಿವೆ. ಅದರ ಜೊತೆಗೆ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತಹ ಸಾಲ ಸೌಲಭ್ಯವನ್ನು ಕೂಡ ರೈತರಿಗೆ ಒದಗಿಸಲಾಗುತ್ತಿದೆ.

ಇದರಿಂದಾಗಿ ತಮ್ಮ ಕೃಷಿ ಜಮೀನಿನಲ್ಲಿ ರೈತರು ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಈ ಸಹಾಯಧನವನ್ನು ಪಡೆದು ರೈತರು ಕೃಷಿ ಚಟುವಟಿಕೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಸತತ ಏರಿಕೆಯಾಗಿದ್ದ ಚಿನ್ನದ ಬೆಲೆ ಕುಸಿತ : ಖರೀದಿಸಲು ಮುಗಿಬಿದಿದ್ದರೆ ಗ್ರಾಹಕರು ..!

ಸರ್ಕಾರದಿಂದ 25,000 ರೈತರಿಗೆ :

ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಮೂಲಕ ಈಗಾಗಲೇ ದೇಶದ ಎಲ್ಲ ರೈತರಿಗೂ ಕೇಂದ್ರ ಸರ್ಕಾರ ಪ್ರತಿ ವರ್ಷ ಅದು ಸಾವಿರ ರೂಪಾಯಿಗಳನ್ನು ನೀಡುತ್ತಾ ಬಂದಿದೆ ಅದರ ಜೊತೆಗೆ ಇದೀಗ ರೈತರಿಗೆ ವಾರ್ಷಿಕವಾಗಿ ಜಾರ್ಖಂಡ್ ರಾಜ್ಯದಲ್ಲಿ 25000ಗಳನ್ನು ನೀಡಲು ನಿರ್ಧರಿಸಿದೆ.

ರಾಜ್ಯದ ರೈತರಿಗೆ 25000ಗಳನ್ನು ಕಿಸಾನ್ ಆಶೀರ್ವಾದ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದ್ದು 6,000ಗಳ ಜೊತೆಗೆ ಹೆಚ್ಚುವರಿ ಹಣವನ್ನು ರೈತರು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ.

ಸಬ್ಸಿಡಿ ಹಣ ಎಷ್ಟು ಸಿಗಲಿದೆ :

ಕಿತನ ಆಶೀರ್ವಾದ ಯೋಜನೆ ಅಡಿಯಲ್ಲಿ ರೈತರಿಗೆ 25,000ಗಳ ಹಣವನ್ನು ಜಾರ್ಖಂಡ್ ರಾಜ್ಯದಲ್ಲಿ ನೀಡಲಾಗುತ್ತಿದ್ದು ರೈತರು ಎಷ್ಟು ಎಕರೆ ಸ್ವಂತ ಭೂಮಿಯನ್ನು ಹೊಂದಿದ್ದಾರೆ ಎನ್ನುವುದರ ಆಧಾರದ ಮೇಲೆ ಅವರಿಗೆ ಸಬ್ಸಿಡಿಯನ್ನು ನೀಡಲು ನಿರ್ಧರಿಸಲಾಗುತ್ತದೆ.

  1. 25000ಗಳನ್ನು 5 ಎಕರೆ ಸ್ವಂತ ಭೂಮಿ ಹೊಂದಿರುವವರು ಪಡೆಯಬಹುದು
  2. 10,000ಗಳನ್ನು 2 ಎಕರೆ ಜಮೀನು ಹೊಂದಿರುವವರು ಪಡೆಯಬಹುದಾಗಿದೆ.
  3. ಹದಿನೈದು ಸಾವಿರ ರೂಪಾಯಿಗಳನ್ನು ಒಂದು ಎಕರೆ ಜಮೀನು ಹೊಂದಿರುವವರು ಪಡೆಯಬಹುದು.
  4. 20,000ಗಳನ್ನು 4 ಎಕರೆ ಜಮೀನು ಹೊಂದಿರುವವರು ಪಡೆಯಬಹುದು.
    ಹೀಗೆ ರೈತರು ಜಮೀನಿನ ಆಧಾರದ ಮೇಲೆ ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ ಜಾರ್ಖಂಡ್ ರಾಜ್ಯದಲ್ಲಿ 25,000 ರೂಪಾಯಿಗಳ ಜೊತೆಗೆ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ 6,000ಗಳು ಸೇರಿ ಕೇಂದ್ರ ಸರ್ಕಾರದಿಂದ ಒಟ್ಟು ವಾರ್ಷಿಕವಾಗಿ ರೈತರು 31,000ಗಳನ್ನು ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :

ಪ್ರಧಾನಮಂತ್ರಿ ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.

  1. ಕಂದಾಯ ಇಲಾಖೆಯಿಂದ ಪಡೆದ ಭೂ ದಾಖಲೆಗಳು
  2. ಆಧಾರ್ ಕಾರ್ಡ್
  3. ರೇಷನ್ ಕಾರ್ಡ್
  4. ಪಹಣಿ ಪತ್ರ
  5. ಆದಾಯ ಪ್ರಮಾಣ ಪತ್ರ
  6. ವಿಳಾಸ ಪ್ರಮಾಣ ಪತ್ರ
  7. ಬ್ಯಾಂಕ್ ಪಾಸ್ ಬುಕ್
  8. ಮೊಬೈಲ್ ನಂಬರ್
    ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಪ್ರಧಾನಮಂತ್ರಿ ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸ್ವಂತ ಭೂಮಿ ಹೊಂದಿರುವವರು 25,000ಗಳ ಹಣವನ್ನು ಪಡೆಯಬಹುದಾಗಿದೆ.

ಸದ್ಯ ಜಾರ್ಖಂಡ್ನಲ್ಲಿ ಜಾರಿ :

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕಿಸಾನ್ ಆಶೀರ್ವಾದ ಯೋಜನೆಯು ಕೇವಲ ಇದೀಗ ಜಾರ್ಖಂಡ್ ರಾಜ್ಯದಲ್ಲಿ ಮಾತ್ರ ಚಾಲ್ತಿಯಲ್ಲಿದ್ದು ಈ ಯೋಜನೆ ಮೂಲಕ ಅಲ್ಲಿನ ರೈತರಿಗೆ 25000ಗಳನ್ನು ವಾರ್ಷಿಕವಾಗಿ ನೀಡುವಂತಹ ಯೋಜನೆಯಾಗಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಈ ಯೋಜನೆ ಜಾರಿಯಾಗುವುದರ ಘೋಷಣೆ ಆಗಲಿದೆಯ ಎಂಬುದನ್ನು ನೋಡಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಜಾರ್ಖಂಡ್ ರಾಜ್ಯದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ 25,000 ನೆರವನ್ನು ನೀಡಲು ಪ್ರಯತ್ನಿಸುತ್ತಿದ್ದು ಈ ಬಗ್ಗೆ ಪ್ರತಿಯೊಬ್ಬ ರೈತನಿಗೂ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿಯೂ ಕೇಂದ್ರ ಸರ್ಕಾರ ನಮ್ಮ ರಾಜ್ಯಗಳಲ್ಲಿಯೂ ಈ ಯೋಜನೆ ಜಾರಿ ಮಾಡುತ್ತದೆಯೋ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *