ಹಲೋ ಸ್ನೇಹಿತರೇ, ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟದಲ್ಲಿ ಒಂದು ಭಿನ್ನವಾಗಿರುವ ಸೇಬು ಹಣ್ಣನ್ನು ನೀವು ಕಂಡುಹಿಡಿಯಬೇಕು ಇಷ್ಟೊಂದು ಸೇಬು ಹಣ್ಣುಗಳ ಮಧ್ಯೆ ಭಿನ್ನವಾದ ಸೇಬು ಹಣ್ಣನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಗುತ್ತದೆಯೇ? ಸಾಧ್ಯವಾಗದಿದ್ದರೆ ಈ ಲೇಖನದ ಕೊನೆಯಲ್ಲಿ ತಿಳಿದುಕೊಳ್ಳಿ.
ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusions) ಸವಾಲಿನ ಆಟದಲ್ಲಿ ನಿಮಗೆ ಚಿತ್ರವನ್ನು ಮೊದಲು ನೋಡಿದಾಗ ಎಲ್ಲ ಸೇಬು ಹಣ್ಣು ಒಂದೇ ರೀತಿ ಇರುವಂತೆ ಕಾಣಿಸುತ್ತಿರಬಹುದು. ಆದರೆ ಈ ಚಿತ್ರವನ್ನು ನೀವು ಸರಿಯಾಗಿ ಗಮನಿಸಿದರೆ ಮಾತ್ರ ನಿಮಗೆ ಭಿನ್ನ ಸೇಬು ಹಣ್ಣನ್ನು ಪತ್ತೆ ಹಚ್ಚಲು ಸಾಧ್ಯ. ಆಪ್ಟಿಕಲ್ ಇಲ್ಯೂಷನ್ ಆಟದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಸಿದ್ದವಾಗಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ ಮೂರೇ ಸೆಕೆಂಡುಗಳಲ್ಲಿ ಭಿನ್ನವಾಗಿರುವ ಸೇಬು ಹಣ್ಣನ್ನು ಪತ್ತೆ ಹಚ್ಚಬಹುದು. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಪತ್ತೆ ಹಚ್ಚಿ ನೋಡೋಣ.
ಈ ಸವಾಲಿನ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು..ಇದು ಬುದ್ಧಿಯ ಮಟ್ಟವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ. ಮೇಲೆ ನೀಡಿರುವ ಚಿತ್ರದಲ್ಲಿ ಸಾಕಷ್ಟು ಸೇಬು ಹಣ್ಣುನ್ನು ಕಾಣಬಹುದು. ಆದರೆ ನೀವು ಚಿತ್ರವನ್ನು ಸರಿಯಾಗಿ ಗಮನಿಸಿದ್ರೆ ಒಂದೇ ಒಂದು ಭಿನ್ನವಾಗಿರುವ ಸೇಬು ಹಣ್ಣನ್ನು ಕಂಡುಹಿಡಿಯಬಹುದು. ಇದು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸಲು & ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ.
ಕೊನೆ ವರೆಗು ನಿಮಗೆ ಭಿನ್ನವಾಗಿರುವ ಸೇಬು ಹಣ್ಣು ಹುಡುಕಲು ಸಾಧ್ಯವಾಗದಿದ್ದರೆ? ಚಿತ್ರವನ್ನು ಸರಿಯಾಗಿ ನೋಡಿ. ಚಿತ್ರ ಸಾಕಷ್ಟು ಸಿಂಪಲ್ ಅನಿಸುತ್ತದೆ ಹಾಗಿದ್ದರೆ ಕೆಳಗಿನ ಚಿತ್ರದಲ್ಲಿ ಹಳದಿ ಬಣ್ಣದ ವೃತ್ತಗಳಲ್ಲಿ ಕಾಣಿಸುವ ಸೇಬು ಹಣ್ಣನ್ನು ಗುರುತು ಮಾಡಲಾಗಿದೆ. ಈ ಸವಾಲಿನ ಆಟ ನಿಮಗೆ ಇಷ್ಟವಾಯಿತೆ?
ಇತರೆ ವಿಷಯಗಳು
ನೌಕರರಿಗೆ ಸಂತಸದ ಸುದ್ದಿ, ಈ ತಿಂಗಳು ಹೆಚ್ಚಳವಾಗಲಿದೆ ಡಿಎ ಹಣ!!
ಮಹಿಳೆಯರಿಗೆ ಸಿಗಲಿದೆ 11 ಸಾವಿರ ರೂಪಾಯಿ ಉಚಿತ : ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ