ನಮಸ್ಕಾರ ಸ್ನೇಹಿತರೇ ಮಹಿಳಾ ಸಬಲೀಕರಣಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರವು ಹಲವರು ಯೋಜನೆಗಳನ್ನು ಜಾರಿಗೆ ತಂದಿದೆ ಅದರಂತೆ ಸಾಲ ಸೌಲಭ್ಯವನ್ನು ಮಹಿಳೆಯರಿಗೆ ನೀಡಲಾಗುತ್ತಿದ್ದು, ಕೃಷಿ ಕ್ಷೇತ್ರದಲ್ಲಿಯೂ ತೊಡಗಿಕೊಂಡಿರುವ ರೈತ ಮಹಿಳೆಯರು ಕೂಡ ಇದೀಗ ಅನುಕೂಲವಾಗುವಂತೆ ಸರ್ಕಾರ ಮಹತ್ತರ ಯೋಜನೆ ಯನ್ನು ಘೋಷಣೆ ಮಾಡಿದೆ.
ದೇಶದಾದ್ಯಂತ ಸಾಕಷ್ಟು ಮಹಿಳೆಯರು ಮಹಿಳೆಯರ ಸಬಲೀಕರಣಕ್ಕಾಗಿ ಕೆಲವು ಪ್ರಮುಖ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.
ಉದ್ಯೋಗ ಮಾಡುವ ಮಹಿಳೆಯರಿಗೆ ಸರ್ಕಾರ ಸಾಲ ಸೌಲಭ್ಯವನ್ನು ನೀಡುತ್ತಿದೆ ಇದರ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತ ಮಹಿಳೆಯರಿಗೂ ಕೂಡ ಅನುಕೂಲ ವಾಗುವಂತೆ ಸರ್ಕಾರ ಇದೀಗ ಒಂದು ಮಹತ್ತರ ಯೋಜನೆ ಎಂದು ಘೋಷಣೆ ಮಾಡಿದೆ.
ಹಾಗಾದರೆ ಆ ಯೋಜನೆ ಯಾವುದು ಆ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನಿಲ್ಲ ದಾಖಲಾತಿಗಳನ್ನು ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
Contents
ಡ್ರೋನ್ ದಿದಿ ಯೋಜನೆ :
ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ನೀಡುವ ಯೋಜನೆ ಡ್ರೋನ್ ದಿದಿ ಯೋಜನೆ ಆಗಿದ್ದು , ಈ ಡ್ರೋನ್ ಅನ್ನು ಪಡೆದುಕೊಂಡು ಮಹಿಳೆಯರು ಕೃಷಿ ಭೂಮಿಯಲ್ಲಿ ಗೊಬ್ಬರ ಸಿಂಪಡಣೆ ಮತ್ತು ಕೀಟನಾಶಕಗಳ ಸಿಂಪನಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಂದರೆ 2023 24 ನೇ ಸಾಲಿನಿಂದ 2025 26ನೇ ಹಣಕಾಸಿನ ವರ್ಷದ ವರೆಗೆ ರೈತಾಪಿ ಮಹಿಳೆಯರು ತಮ್ಮ ಕೃಷಿ ಚಟುವಟಿಕೆ ಗಾಗಿ ಡ್ರೋನ್ ಗಳನ್ನು ಬಳಸಿಕೊಳ್ಳಬಹುದು. ಈ ಯೋಜನೆಯ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಕೃಷಿಯಲ್ಲಿ ತೊಡಗಿಕೊಂಡಿರುವ ಮಹಿಳಾ ರೈತರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶ ಹೊಂದಿದೆ.
ಯೋಜನೆ ಮಾಹಿತಿ :
ಯೋಜನೆ ಹೆಸರು | ಡ್ರೋನ್ ದಿದಿ ಯೋಜನೆ |
ಪ್ರಾರಂಭಿಸಿದ ಸರ್ಕಾರ | ಕೇಂದ್ರ ಸರ್ಕಾರ |
ಅರ್ಜಿ ಸಲ್ಲಿಸಲು ಅವಕಾಶ | ಮಹಿಳೆಯರಿಗೆ ಮಾತ್ರ |
ಗೌರವ ಧನ ಹಣ | 15,000 |
ಅರ್ಜಿ ಸಲ್ಲಿಸುವ ಲಿಂಕ್ | https://www.india.gov.in/ |
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ಧಾಖಲೆ :
- ಆಧಾರ್ ಕಾರ್ಡ .
- ರೇಷನ್ ಕಾರ್ಡ್.
- ಆದಾಯ ಪ್ರಮಾಣ ಪಾತ್ರ.
- ಜಾತಿ ಪ್ರಮಾಣ ಪಾತ್ರ .
- ಮೊಬೈಲ್ ಸಂಖ್ಯೆ .
- ಬ್ಯಾಂಕ್ ಖಾತೆ .
- ವಿಳಾಸ ಪ್ರಮಾಣ ಪಾತ್ರ .
- ಪಾನ್ ಕಾರ್ಡ್ .
ಡ್ರೋನ್ ಬಳಕೆಗೆ ತರಬೇತಿ :
ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡ ನಂತರ ಮಹಿಳೆಯರು ಡ್ರೋನ್ ಅನ್ನು ಕೃಷಿ ಚಟುವಟಿಕೆಗಳು ಹೇಗೆ ಬಳಸಬೇಕು ಎಂಬುದನ್ನು ತಿಳಿದಿರುವುದಿಲ್ಲ ಹಾಗಾಗಿ ಅದನ್ನು ತಿಳಿಯುವುದಕ್ಕಾಗಿ ಕೆಲವು ಮಹಿಳಾ ಪೈಲೆಟ್ ಗಳನ್ನು ಸರ್ಕಾರ ನಿಗದಿಪಡಿಸುತ್ತದೆ ಹಾಗೂ ಅಂತಹ ಪೈಲೆಟ್ ಗಳಿಗೆ ಸರ್ಕಾರದ ಕಡೆಯಿಂದ ಗೌರವ ಧನವನ್ನು ಕೂಡ ನೀಡಲಾಗುತ್ತದೆ.
ಸುಮಾರು ಹತ್ತು ಜನ ಕೃಷಿಕರು ಮಾಡುವ ಕೆಲಸವನ್ನು ಒಂದೇ ಒಂದು ಡ್ರೋನ್ ಕೃಷಿ ಚಟುವಟಿಕೆಗೆ ಡ್ರೋನ್ ಬಳಕೆ ಮಾಡಿದರೆ ಮಾಡುತ್ತದೆ. ಹಾಗಾಗಿ ಡ್ರೋನ್ ಬಳಕೆಯನ್ನು ಕೃಷಿ ಚಟುವಟಿಕೆಗೆ ಅಗತ್ಯ ಇರುವ ಗೊಬ್ಬರ ಮತ್ತು ಔಷದ ಸಿಂಪಡಣೆಗೆ ಬಳಕೆ ಮಾಡಿದರೆ.
ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಸರ್ಕಾರ ಮನಗಂಡಿದ್ದು ಇದಕ್ಕಾಗಿ ಡ್ರೋನ್ ಗಳನ್ನು ರೈತಾಪಿ ಮಹಿಳೆಯರಿಗೆ ನೀಡುವುದರ ಮೂಲಕ ಅವರ ಕೃಷಿ ಚಟುವಟಿಕೆಯನ್ನು ಇನ್ನಷ್ಟು ಸರಾಗವಾಗಿಸಲು ಸರ್ಕಾರ ಕೈಗೊಂಡಿದೆ ಎಂದು ಹೇಳಬಹುದು.
ಮಹಿಳೆಯರಿಗೆ ಹದಿನೈದು ಸಾವಿರವೇತನ :
ಮಹಿಳೆಯರು ಸ್ವಸಹಾಯ ಗುಂಪಿನಲ್ಲಿ ಸದಸ್ಯತ್ವವನ್ನು ಹೊಂದಿರುತ್ತಾರೆ. ಹಾಗಾಗಿ ಯಾವುದಾದರೂ ಒಬ್ಬ ಮಹಿಳೆಗೆ ಈ ಗುಂಪಿನಲ್ಲಿ ಮೊದಲು ಡ್ರೋನ್ ತರಬೇತಿಯನ್ನು ನೀಡಲಾಗುತ್ತದೆ ಈ ಡೋಂಟ್ ತರಬೇತಿಯೊಂದಿಗೆ 15,000ಗಳ ವೇತನವನ್ನು ತಿಂಗಳಿಗೆ ಆ ಮಹಿಳೆಗೆ ನೀಡಲಾಗುತ್ತದೆ.
ಇದನ್ನು ಓದಿ : ರ್ಕಾರಿ ಉದ್ಯೋಗ : ಒಟ್ಟು 93 ಗ್ರೂಪ್ A ಹಾಗು ಗ್ರೂಪ್ B ಹುದ್ದೆಗಳಿಗೆ ಅರ್ಜಿ ಅಹ್ವಾನ. ಯಾವ ಇಲಾಖೆ ನೋಡಿ !
ಡ್ರೋನ್ ಖರೀದಿ :
ಕೃಷಿ ಚಟುವಟಿಕೆಗಾಗಿ ಸ್ವಸಹಾಯ ಗುಂಪಿನಲ್ಲಿ ಮಹಿಳೆಯರು ಡ್ರೋನ್ ಖರೀದಿ ಮಾಡುವುದಿದ್ದರೆ ಆರ್ಥಿಕ ನೆರವನ್ನು ಸರ್ಕಾರದಿಂದ ಶೇಕಡ 80ರಷ್ಟು ಪಡೆಯುತ್ತಾರೆ 8 ಲಕ್ಷ ರೂಪಾಯಿಗಳವರೆಗೆ ಡ್ರೋನ್ ಪರಿಕರಗಳಿಗಾಗಿ ನೆರವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.
ಉಳಿದ ಮೊತ್ತವನ್ನು ಮೂರರಷ್ಟು ಬಡ್ಡಿ ದರದಲ್ಲಿ ಅಗ್ರಿಕಲ್ಚರ್ ಇನ್ ಫ್ರೀನಾನ್ಸಿಂಗ್ ಫೆಸಿಲಿಟಿ ನೀಡುತ್ತದೆ ಒಟ್ಟಿನಲ್ಲಿ ಇನ್ನು ಮುಂದೆ ಮಹಿಳೆಯರು ತಮ್ಮ ಹೊಲಕ್ಕೆ ಹೋಗದೆ ಕೃಷಿ ಚಟುವಟಿಕೆಗಳನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡುವುದು ಈ ಯೋಜನೆ ಸಹಾಯವಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತ ಮಹಿಳೆಯರಿಗೆ ತಮ್ಮ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಹೊಲಗಳಲ್ಲಿ ಕೆಲಸಗಳನ್ನು ಮಾಡಲು ಅವರು ಯಾವುದೇ ರೀತಿಯ ಕಷ್ಟವನ್ನು ಅನುಭವಿಸಬಾರದು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು.
ಈ ಯೋಜನೆ ಮೂಲಕ ಡ್ರೋನ್ ಖರೀದಿ ಮಾಡಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ರೈತ ಮಹಿಳೆಯರಿಗೆ ಶೇರ್ ಮಾಡಿ ಇದರಿಂದ ಅವರು ಕೇಂದ್ರ ಸರ್ಕಾರದ ಪ್ರಯೋಜನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ರೇಷನ್ ಕಾರ್ಡ್ ಹೊಂದಿರುವವರಿಗೆ 5000 ಸಾವಿರ ಸಿಗುತ್ತೆ! ತಕ್ಷಣ ಅರ್ಜಿ ಸಲ್ಲಿಸಲು ಸಿದ್ದರಾಗಿ. !!
- 25,600 ರೈತರ ಬ್ಯಾಂಕ್ ಖಾತೆಗೆ ಜಮಾ : ಹೊಸಪಟ್ಟಿ ಬಿಡುಗಡೆ ಸರ್ಕಾರ ! ನಿಮ್ಮ ಹೆಸರು ಇದೆಯಾ .!
ಎಷ್ಟು ಹಣ ಮಹಿಳೆಯರಿಗೆ ಜಮಾ ..?
ಅಕೌಂಟ್ ಗೆ 15,000 ಹಣ ಜಮಾ.
ಯೋಜನೆ ಪ್ರಮುಖ ಉದ್ದೇಶ ..?
ಮಹಿಳೆಯರಿಗೆ ಡ್ರೋನ್ ತರಬೇತಿ ನೀಡುವುದು.