ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕರ್ನಾಟಕ ಸರ್ಕಾರವು ರೈತರಿಗೆ ಜಾರಿಗೆ ತರುತ್ತಿರುವ ಒಂದು ಹೊಸ ಯೋಜನೆ ಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಹೊಲದ ಸುತ್ತ ಬೇಲಿ ಹಾಕಲು ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರವು 10 ಸಾವಿರದವರೆಗೆ ಅನುದಾನವನ್ನು ನೀಡಲು ಮುಂದಾಗಿದೆ ಆ ಕಾರಣಕ್ಕಾಗಿ ರಾಜ್ಯದ ಪ್ರತಿಯೊಬ್ಬ ರೈತರು ಕೂಡ ಈ ಯೋಜನೆಯ ಲಾಭವನ್ನು ಪಡೆಯಬೇಕೆಂದು ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ತಿಳಿಸಿದ್ದು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಅದರಂತೆ ಯಾವ ರೀತಿ ಸರ್ಕಾರದಿಂದ ಹಣವನ್ನು ಪಡೆಯಬಹುದು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂದು ಈ ಲೇಖನದಲ್ಲಿ ತಿಳಿಯಬಹುದು.
Contents
ಕರ್ನಾಟಕ ಸರ್ಕಾರದ ರೈತ ತರ ಬಂದಿ ಯೋಜನೆ :
ರೈತರ ಅಭಿವೃದ್ಧಿಗಾಗಿ ಒಂದಲ್ಲ ಒಂದು ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತರುತ್ತಲೇ ಇದೆ ಅಂತಹ ಯೋಜನೆಗಳಲ್ಲಿ ಒಂದಾದ ತರ ಬಂದಿ ಯೋಜನೆಯ ಮೂಲಕ ಹೊಲದ ಸುತ್ತ ಬೇಲಿ ಹಾಕಲು ರೈತರಿಗೆ ಬೇಲಿಯನ್ನು ಖರೀದಿ ಮಾಡಲು ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಸರ್ಕಾರ ನೀಡುತ್ತಿದೆ.
ಈ ಯೋಜನೆಯನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿದ್ದು ರಾಜ್ಯದಲ್ಲಿರುವ ಪ್ರತಿಯೊಬ್ಬ ರೈತರು ಕೂಡ ಈ ಯೋಜನೆಯ ಲಾಭವನ್ನು ಪಡೆಯಬೇಕೆಂದು ರಾಜ್ಯ ಸರ್ಕಾರ ತಿಳಿಸಿದೆ. ಬೇಲಿ ಇಲ್ಲದೆ ಇರುವಂತಹ ಹೊಲಗಳಲ್ಲಿ ಎತ್ತುಗಳು ಗೂಳಿಗಳು ದನಗಳು ಇತರೆ ಪ್ರಾಣಿಗಳು ಹೊಲದಲ್ಲಿ ರೈತ ಬೆಳೆದಿರುವಂತಹ ಬೆಳೆಗಳನ್ನು ನಾಶ ಮಾಡುತ್ತಿದೆ.
ಆದ ಕಾರಣಕ್ಕಾಗಿ ಅಂತಹ ಬೆಳನಾಶವನ್ನು ತಡೆಗಟ್ಟುವ ಸಲುವಾಗಿ ಈ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಶೇಕಡ ತೊಂಬತ್ತರಷ್ಟು ರಿಯಾಯಿತಿ ಅಂದರೆ ಸಬ್ಸಿಡಿಯನ್ನು ಕರ್ನಾಟಕ ರಾಜ್ಯ ಸರ್ಕಾರವೇ ಹೊಲದ ಸುತ್ತ ಬೇಲಿಯನ್ನು ಹಾಕಲು ಬೇರೆ ಖರೀದಿ ಮಾಡಲು ರಾಜ್ಯ ಸರ್ಕಾರ ನೀಡುತ್ತದೆ.
ಈ ಯೋಜನೆಯಿಂದಾಗಿ ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಕೂಡ ಅಂದರೆ ಎಲ್ಲ ರೈತರಿಗು ಕೂಡ ಲಭ್ಯವಾಗುವಂತೆ ಮಾಡುತ್ತಿದೆ.
ಇದನ್ನು ಓದಿ : ಸರ್ಕಾರಿ ಉದ್ಯೋಗ : ಒಟ್ಟು 93 ಗ್ರೂಪ್ A ಹಾಗು ಗ್ರೂಪ್ B ಹುದ್ದೆಗಳಿಗೆ ಅರ್ಜಿ ಅಹ್ವಾನ. ಯಾವ ಇಲಾಖೆ ನೋಡಿ !
ರೈತ ತರ ಬಂದಿ ಯೋಜನೆಗೆ ಬೇಕಾಗುವ ದಾಖಲೆಗಳು :
ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ರೈತ ತರ ಬಂದಿ ಯೋಜನೆಗೆ ಅಧ್ಯಯನ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಆ ದಾಖಲೆಗಳೆಂದರೆ,
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
- ಬೇಲಿ ಖರೀದಿ ಮಾಡಿದ ರಶೀದಿ
ಹೀಗೆ ಕೆಲವೊಂದು ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿ ಅರ್ಜಿಯನ್ನು ಈ ಯೋಜನೆಗೆ ಸಲ್ಲಿಸಬಹುದಾಗಿದೆ.
ಯೋಜನೆ ಮಾಹಿತಿ :
ಯೋಜನೆ ಹೆಸರು | ರೈತ ತರ ಬಂದಿ ಯೋಜನೆ |
ರಾಜ್ಯ | ಕರ್ನಾಟಕ |
ಹಣ ಯಾರಿಗೆ | ರೈತರಿಗೆ |
ಅರ್ಜಿ ಲಿಂಕ್ | https://raitamitra.karnataka.gov.in/ |
ರೈತ ತರ ಬಂದಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ರೈತರಿಗಾಗಿ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಈ ಹೊಸ ಯೋಜನೆಗೆ ಸಂಬಂಧಿಸಿ ದಂತೆ 10 ಸಾವಿರ ರೂಪಾಯಿಗಳ ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರು ಪಡೆಯಬೇಕಾದರೆ ಮೊದಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅದರಂತೆ ರೈತ ತರ ಬಂದಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ರೈತರು ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಕೃಷಿ ಸಲಕರಣೆ ಅನುದಾನ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಅದಾದ ನಂತರ ಅಲ್ಲಿ ಕೇಳಿರುವಂತಹ ಎಲ್ಲಾ ವಿವರಗಳನ್ನು ರೈತರು ಸರಿಯಾಗಿ ಭರ್ತಿ ಮಾಡಿ ನಂತರ ನೀವು ನೀಡಿರುವ ವಿವರಗಳು ಸರಿಯಾಗಿದ್ದರೆ ಅರ್ಜಿಯನ್ನು ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಹೀಗೆ ಕ್ಲಿಕ್ ಮಾಡಿದ ನಂತರ ನಿಮ್ಮ ಅರ್ಜಿ ಸಲ್ಲಿಕೆಯಾಗಿದೆ ಎಂದರ್ಥ.
ಹೀಗೆ ಆ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ರೈತ ತರ ಬಂದಿ ಯೋಜನೆಯು ರೈತರು ತಾನು ಬೆಳೆದ ಬೆಳೆಗಳಿಗೆ ಒಂದು ರೀತಿಯಲ್ಲಿ ಭದ್ರತೆಯನ್ನು ಒದಗಿಸುತ್ತದೆ ಎಂದು ಹೇಳಬಹುದು ಅಲ್ಲದೆ ಬೆಳೆಗಳು ನಾಶವಾಗದಂತೆ ಈ ಯೋಜನೆಯು ಹೆಚ್ಚು ಸಹಾಯಕವಾಗುತ್ತದೆ ಎಂದು ಹೇಳಬಹುದಾಗಿದೆ.
ಹಾಗಾಗಿ ಪ್ರತಿಯೊಬ್ಬ ರೈತರಿಗೂ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ತಮ್ಮ ಹೊಲಗಳಲ್ಲಿ ತಂತಿ ಬೇಲಿಗಳನ್ನು ಖರೀದಿಸಿ ಹಾಕಲು ಕರ್ನಾಟಕ ಸರ್ಕಾರದ ರೈತ ತರ ಬಂದಿ ಯೋಜನೆಯು ಹೆಚ್ಚು ಸಹಾಯವಾಗಲಿದೆ ಎಂಬ ಬಗ್ಗೆ ತಿಳಿಸಿ ಧನ್ಯವಾದಗಳು.
ಕರ್ನಾಟಕ ಕೃಷಿ ಇಲಾಖೆ : ಇಲ್ಲಿದೆ ಕ್ಲಿಕ್ ಮಾಡಿ
ಇತರೆ ವಿಷಯಗಳು :
- ರೇಷನ್ ಕಾರ್ಡ್ ಹೊಂದಿರುವವರಿಗೆ 5000 ಸಾವಿರ ಸಿಗುತ್ತೆ! ತಕ್ಷಣ ಅರ್ಜಿ ಸಲ್ಲಿಸಲು ಸಿದ್ದರಾಗಿ. !!
- 25,600 ರೈತರ ಬ್ಯಾಂಕ್ ಖಾತೆಗೆ ಜಮಾ : ಹೊಸಪಟ್ಟಿ ಬಿಡುಗಡೆ ಸರ್ಕಾರ ! ನಿಮ್ಮ ಹೆಸರು ಇದೆಯಾ .!
ರೈತರಿಗೆ ಸಿಗುತ್ತಿರುವ ಹಣ ಎಷ್ಟು ..?
10,000 ಹಣ ರೈತರಿಗೆ ಜಮಾ.
ಯೋಜನೆ ಪ್ರಮುಖ ಉದ್ದೇಶ ..?
ರೈತರಿಗೆ ಸಹಾಯ ಮಾಡಲು