rtgh

ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ.! ಅಪ್ಲೇ ಮಾಡಿದ್ರೆ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ₹15,000 ಜಮಾ

ssp post matric scholarship karnataka

ಹಲೋ ಗೆಳೆಯರೇ, ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ ಇನ್ನೂ ಕೂಡ ಯಾರು SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿಲ್ಲ ಅವರು SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು ಹೇಗೆ ಅರ್ಜಿ ಹಾಕುವುದು ಮತ್ತು ಯಾರೆಲ್ಲಾ ಹಾಕಬಹುದು ಎಂದು ಲೇಖನದಲ್ಲಿ ತಿಳಿಯಿರಿ.

ssp post matric scholarship karnataka

Contents

Apply for SSP Post metric Scholarship 2023-24

ಮೆಟ್ರಿಕ್ ನಂತರ ತರಗತಿಗಳಾದ PUC, ಡಿಪ್ಲೋಮಾ, ಡಿಗ್ರಿ, ತಾಂತ್ರಿಕ ಮತ್ತು ವೃತ್ತಿಪರ ಪದವಿ & ಸ್ನಾತಕೋತ್ತರ ಪದವಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರೋ ವಿದ್ಯಾರ್ಥಿಗಳು ಆನ್ಲೈನ್ ಮೂಲಕ SSC ಸ್ಕಾಲರ್ಶಿಪ್ಗೆ ಅಪ್ಲೇ ಮಾಡಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು!

  • 10ನೇ ತರಗತಿ Register number
  • ಜಾತಿ & ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ ನಂಬರ್(aadhar card number)
  • ಮೊಬೈಲ್ ಸಂಖ್ಯೆ
  • ಇಮೇಲ್ ಐಡಿ
  • ಕಾಲೇಜ್ Register number
  • ವಿದ್ಯಾರ್ಥಿಯ ವಿಳಾಸ (Address proof)

ಮೆಟ್ರಿಕ್ ನಂತರದ ಕೋರ್ಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಅಪ್ಲೇ ಮಾಡಲು ಬೇಕಾಗುವ ಲಿಂಕನ್ನು ಈ ಕೆಳಗೆ ನೀಡಲಾಗಿದೆ. ಅದನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದು & ನಿಮ್ಮ ಹತ್ತಿರದ ಸೈಬರ್ ಸೆಂಟರ್ ಹೋಗಿ ನೀವು ಅರ್ಜಿ ಸಲ್ಲಿಸಲು ಇನ್ನಷ್ಟು ಉಪಯೋಗವಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್!

ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ

ಈ ಲಿಂಕ್ ಬಳಸಿಕೊಂಡು ನೀವು SSP ಸ್ಕಾಲರ್ಶಿಪ್ ಗೆ ಅಪ್ಲೇ ಮಾಡಬಹುದು. ನಂತರ ನಿಮ್ಮ ಖಾತೆಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ನೇರವಾಗಿ ಹಣ ಜಮೆಯಾಗುತ್ತದೆ.

ಇತರೆ ವಿಷಯಗಳು

ಮಹಿಳೆಯರಿಗೆ ಎಲ್ಲಾ ಗೃಹಲಕ್ಷ್ಮಿ ಹಣ ಜಮಾ! ನಿಮಗೆ ಬಂದಿಲ್ವಾ ಈ ರೀತಿ ಮಾಡಿ

ಮಹಿಳೆಯರಿಗೆ ಬಂಪರ್ ಅವಕಾಶ! ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ದಾಖಲೆ ಕಡ್ಡಾಯ

Spread the love

Leave a Reply

Your email address will not be published. Required fields are marked *