rtgh
Headlines

ಗೃಹಲಕ್ಷ್ಮಿ ಮಹಿಳೆಯರಿಗೆ 6000 ಜಮಾ.! ಈ ದಾಖಲೆ ಕಡ್ಡಾಯವಾಗಿ ಸಲ್ಲಿಸಬೇಕು ನೋಡಿ !

This month money deposit for Gruhalkshmi women

ನಮಸ್ಕಾರ ಸ್ನೇಹಿತರೇ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಾಂತಿನ ಹಣ ಶೇಕಡ 20ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಸೇರಿಲ್ಲ. ಸಾಕಷ್ಟು ಮಹಿಳೆಯರ ಜೀವನದಲ್ಲಿ ದೊಡ್ಡ ಬೆಳಕಾಗಿ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಇಂದು ಪರಿಣಮಿಸಿದೆ ಪ್ರತಿ ತಿಂಗಳು 2000 ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗದೇ ಇರುವ ಮಹಿಳೆಯರಿಗೆ ಇದೊಂದು ರೀತಿಯಲ್ಲಿ ಆರ್ಥಿಕ ಸಹಾಯ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು.

This month money deposit for Gruhalkshmi women
This month money deposit for Gruhalkshmi women

ಯೋಜನೆ ಜಾರಿಗೆ ಬಂದು ಈಗಾಗಲೇ ಆರು ತಿಂಗಳು ಕಳೆದಿದೆ ಅದರಂತೆ ಮಹಿಳೆಯರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ಹನ್ನೆರಡು ಸಾವಿರ ರೂಪಾಯಿಗಳ ಹಣವನ್ನು ಜಮಾ ಮಾಡಿದೆ.

ಶೇಕಡ 20ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ :

ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಯ ಆರು ತಿಂಗಳ 12000 ಹಣ ಜಮಾ ಆಗಿದೆ ಆದರೆ ಶೇಕಡ 20ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಾಂತಿನ ಹಣ ಜಮಾ ಆಗಿರುವುದಿಲ್ಲ,

ಕೆಲವರಿಗೆ ಕೆಲವು ಕಾಂತಿನ ಹಣ ಜನ ಆಗಿದ್ದರಿಂದ ಕೆಲವರಿಗೆ ಹಣ ಜಮಗಿರುವುದಿಲ್ಲ ಅದರಂತೆ ಇನ್ನೂ ಕೆಲವರಿಗೆ ಒಂದು ಕಂತಿನ ಹಣವು ಕೂಡ ಜಮಾ ಆಗಿರುವುದಿಲ್ಲ.

ಸಮಸ್ಯೆಗೆ ಪರಿಹಾರ :

ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕೆಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ ಈಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.

ಆದರೆ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಯಾವ ಲಿಂಕಿಂಗ್ ಪ್ರೋಸೆಸ್ ಕೊಡಗು ಆಗಿರುವುದಿಲ್ಲ ಅಲ್ಲದೆ ಸಾಕಷ್ಟು ಮಹಿಳಾದ ಸಕ್ರಿಯವಾಗಿಯೂ ಇಲ್ಲ ಬಹಳ ಹಿಂದೆಯೇ ಖಾತೆ ತೆರೆದು ಅದರಲ್ಲಿ ಯಾವುದೇ ವ್ಯವಹಾರ ನಡೆಸಿದ ಇರುವುದರಿಂದ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆ ಆಕ್ಟಿವ್ ಆಗಿರುವುದಿಲ್ಲ.

ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡ ನಂತರವೆ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಸರ್ಕಾರ ವರ್ಗಾವಣೆ ಮಾಡುತ್ತದೆ.

ಯೋಜನೆ ಮಾಹಿತಿ :

ಯೋಜನೆ ಹೆಸರು ಗೃಹಲಕ್ಷ್ಮಿ
ಯಾವ ರಾಜ್ಯದಲ್ಲಿ ಆರಂಭ ಕರ್ನಾಟಕ
ತಿಂಗಳಿಗೆ ಎಷ್ಟು ಹಣ ಎರಡು ಸಾವಿರ
ಹಣ ಪರಿಶೀಲನೆ ಮಾಡುವ ಲಿಂಕ್ https://dbtbharat.gov.in/
ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್ https://sevasindhugs1.karnataka.gov.in/gl-sp/

ಯೋಜನೆಗೆ ಬೇಕಾದ ಪ್ರಮುಖ ದಾಖಲೆ :

  • ಆಧಾರ್ ಕಾರ್ಡ .
  • ರೇಷನ್ ಕಾರ್ಡ್ .
  • ಮೊಬೈಲ್ ಸಂಖ್ಯೆ.
  • ಬ್ಯಾಂಕ್ ಖಾತೆ .

ಇದನ್ನು ಓದಿ : ಮೋದಿಯಿಂದ ಉಚಿತ 300 ಯೂನಿಟ್ ವಿದ್ಯುತ್ ಜೊತೆಗೆ ರೂ.15,000 ಹಣ ಪಡೆಯಿರಿ ತಿಂಗಳಿಗೆ !

ಸರ್ಕಾರದಿಂದ ಹೊಸ ಕ್ರಮ :

ಮಹಿಳೆಯರ ಬ್ಯಾಂಕ್ ಖಾತೆಗೆ ಸರಿಯಾಗಿ ಹಣ ವರ್ಗಾವಣೆ ಮಾಡದ ಕಾರಣ ಇದೀಗ ಸರ್ಕಾರ ಒಂದು ಹೊಸ ಕ್ರಮವನ್ನು ಕೈಗೊಂಡಿದೆ ಒಂದು ವೇಳೆ ಸಮಸ್ಯೆಗಳು ಬ್ಯಾಂಕ್ ಖಾತೆಯಲ್ಲಿ ಇದ್ದರೆ ಅಂಚೆ ಕಚೇರಿಯ ಖಾತೆಯನ್ನು ಮಹಿಳೆಯರ ಹೆಸರಿನಲ್ಲಿ ತೆರೆದು ನೇರವಾಗಿ ಅದರಲ್ಲಿ ಹಣ ಬರುವಂತೆ ಮಾಡಿಕೊಳ್ಳಲು ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ.

ತಮ್ಮ ಖಾತೆಗೆ ಸಂಬಂಧಪಟ್ಟ ಮಹಿಳೆಯರು ಸಮಸ್ಯೆ ಇದ್ದರೆ ಅಂಗನವಾಡಿ ಸಹಾಯಕಿರು ಅಥವಾ ಆಶಾ ಕಾರ್ಯಕರ್ತೆಯರ ಸಹಾಯವನ್ನು ಪಡೆಯುವಂತೆ ಈಗಾಗಲೇ ಸರ್ಕಾರವು ಸೂಚಿಸಿದೆ. ಯಾವ ಮಹಿಳೆಯರ ಬ್ಯಾಂಕ್ ಖಾತೆ ಸರಿಯಾಗಿರುತ್ತದೆಯೋ ಅದನ್ನು ಪರಿಶೀಲಿಸಿ ಮಾರ್ಚ್ ತಿಂಗಳಿನಲ್ಲಿ 6,000ಗಳ ಹಣವನ್ನು ಒಟ್ಟಿಗೆ ಸರ್ಕಾರ ಜಮಾ ಮಾಡುತ್ತದೆ.

ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಕೇವಲ ಮೂರು ದಿನಗಳ ಅಂತರದಲ್ಲಿ ಈಗಾಗಲೇ ಎಲ್ಲಾ ಹಣ ಜಮಾ ಆಗಿರುವ ಉದಾಹರಣೆಯು ಕೂಡ ಇದ್ದು ಹಾಗಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇಲ್ಲದೆ ಇದ್ದರೆ ಆಟೋಮ್ಯಾಟಿಕ್ ಆಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರ ಹಣ ವರ್ಗಾವಣೆ ಮಾಡುತ್ತದೆ.

ಒಟ್ಟರೆ ರಾಜ್ಯ ಸರ್ಕಾರವು ಮಾರ್ಚ್ ತಿಂಗಳಿನಲ್ಲಿ ಯಾರೆಲ್ಲಾ ಮಹಿಳೆಯರ ಬ್ಯಾಂಕ್ ಖಾತೆ ಸರಿಯಾಗಿರುತ್ತದೆ ಅಂತ ಮಹಿಳೆಯರ ಬ್ಯಾಂಕ್ ಖಾತೆಗೆ ಒಟ್ಟಿಗೆ 6,000ಗಳ ಹಣವನ್ನು ಪರಿಶೀಲಿಸಿ ವರ್ಗಾವಣೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಹಾಗಾಗಿ ಈ ಮಾಹಿತಿಯನ್ನು ವರಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಪ್ರಕ್ರಿಯೆ ಅಥವಾ ಕೆಲಸಗಳು ಎಲ್ಲವೂ ಸರಿಯಾಗಿದ್ದರೆ ಮಾರ್ಚ್ ತಿಂಗಳಿನಲ್ಲಿ ಒಟ್ಟಿಗೆ ಆರು ಸಾವಿರ ರೂಪಾಯಿ ಹಣ ವರ್ಗಾವಣೆ ಆಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *