ಹಲೋ ಗೆಳೆಯರೇ, ಮಹಿಳೆಯರಿಗೆ ಉಚಿತ ಸೌರ ಒಲೆಗಳನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದರೆ ಮಾತ್ರ ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಲೇಖನದಲ್ಲಿ ಓದಿ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಉಚಿತವಾಗಿ ಸೌರವಲೆಗಳನ್ನು ಕೂಡ ವಿತರಣೆ ಮಾಡಲಾಗಿದೆ. ಆ ಒಂದು ಹೊಲೆಗಳ ಮುಖಾಂತರವಾದರೂ ನೀವು ಅಡುಗೆಯನ್ನು ಕೂಡ ಮಾಡಿಕೊಳ್ಳಬಹುದು.
ನೀವು ಆ ಒಲೆಗಳಿಗೆ ಯಾವುದೇ ಹಣ ಖರ್ಚು ಮಾಡಬೇಕಿಲ್ಲಾ ಉಚಿತವಾಗಿಯೇ ಸಿಗುತ್ತಿದೆ. ಈ ಕಂಪನಿಯು ತಮ್ಮ ಸ್ಟೌಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಈ ರೀತಿ ಉಚಿತ ಯೋಜನೆಯನ್ನು ಜಾರಿಗೊಳಿಸಿದೆ. ಯಾರು ಅರ್ಜಿ ಸಲ್ಲಿಸುತ್ತಾರೋ ಅಂತವರಿಗೆ ಒಂದು ಬರ್ನರ್ ಸ್ಟವ್/ ಎರಡು ಬರ್ನರ್ ಸ್ಟವ್ ಈ ರೀತಿಯ ವಿಧಗಳ ಸ್ಟವ್ಗಳನ್ನು ನೀಡುತ್ತಾರೆ.
ನೀವು ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ಬೇಕಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಈ ಯೋಜನೆಯಲ್ಲಿದೆ. ಇನ್ನೇಕೆ ತಡ ಮಾಡುತ್ತೀರಿ ಅಪ್ಲೇ ಮಾಡಿ ಉಚಿತ ಸೌರವಲೆಗಳನ್ನು ಕೂಡ ಪಡೆದುಕೊಳ್ಳಿ.
ಈ ಸೌರವಲೆಗಳನ್ನು ಯಾವ ರೀತಿ ಚಾರ್ಜ್ ಮಾಡ್ಬೇಕು ಚಾರ್ಜ್ ಮಾಡುವಂತಹ ಅವಶ್ಯಕತೆಯೇ ಇಲ್ಲ ಏಕೆಂದರೆ ಬಿಸಿಲಿನಿಂದ ಚಾರ್ಜ್ ಆಗುತ್ತದೆ. ಆ ಕಾರಣ ನೀವು ಈ ಒಂದು ಸ್ಟವ್ಗಳನ್ನು ಸೂರ್ಯನ ತಾಪಕ್ಕೆ ಇಟ್ಟು ಆನಂತರ ಸ್ಟೌಗಳನ್ನು ಬಳಕೆ ಮಾಡಬಹುದು. ನೀವು ಈ ಸ್ಟೌಗಳಿಗೆ ಯಾವುದೇ ರೀತಿಯ ಗ್ಯಾಸ್ ಗಳನ್ನೂ ಬಳಕೆ ಮಾಡುವಂತಹ ಅವಶ್ಯಕತೆಯೇ ಇರುವುದಿಲ್ಲ ಮತ್ತು ಹೆಚ್ಚಿನ ಖರ್ಚು ಕೂಡ ಆಗುವುದಿಲ್ಲ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್(pan card)
- ಬ್ಯಾಂಕ್ ಪಾಸ್ ಬುಕ್ (bank pass book)
- ಫೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಗೂಗಲ್ ನಲ್ಲಿ ಸರ್ಚ್ ಮಾಡುವ ಮುಖಾಂತರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ಸೈಟ್ಗೆ ಭೇಟಿ ಮಾಡಿ. ಸರ್ಚ್ ಮಾಡಿದರೆ ಸಾಕು ನಿಮಗೆ ಈ ಒಂದು ವೆಬ್ಸೈಟ್ ಕಾಣಿಸುತ್ತದೆ. ಆ ಒಂದು ವೆಬ್ಸೈಟ್ ಮೂಲಕ ಎಲ್ಲರೂ ಕೂಡ ಅರ್ಜಿ ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕಾಗುತ್ತದೆ.
- ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನಿಮಗೆ ಯಾವ ಬರ್ನರ್ ನ ಸ್ಟೌ ಬೇಕು ಎಂದು ಆಯ್ಕೆ ಮಾಡಿಕೊಳ್ಳಿ.
- ನಿಮ್ಮ ಎಲ್ಲಾ ದಾಖಲಾತಿಗಳನ್ನು ಸಲ್ಲಿಕೆ ಮಾಡಿರಿ.
ಅರ್ಜಿ ಸಲ್ಲಿಕೆ ಮಾಡಿದ ನಂತರವೇ ನಿಮಗೆ ಸೌರ ಸ್ಟವ್ಗಳು ದೊರೆಯುತ್ತವೆ. ಈ ಒಂದು ಸ್ಟೌಗಳನ್ನು ಮಹಿಳೆಯರು ಮಾತ್ರ & ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಈ ಯೋಜನೆ ಮೂಲಕ ಸ್ಟವ್ಗಳನ್ನು ಕೂಡ ಪಡೆದು ದಿನನಿತ್ಯ ಬಳಕೆ ಮಾಡುತ್ತಾರೆ.
ಇತರೆ ವಿಷಯಗಳು
ಬ್ಯಾಂಕ್‌ಗಳಿಗೆ ದೀರ್ಘಕಾಲ ರಜೆ.! RBI ನಿಂದ ರಜೆ ಪಟ್ಟಿ ರಿಲೀಸ್
ರಾಜ್ಯದಲ್ಲಿ 54,000 ರೂ. ಗಡಿ ದಾಟಿದ ಅಡಿಕೆ ಬೆಲೆ.! ಎಲ್ಲೆಲ್ಲಿ ಎಷ್ಟೆಷ್ಟು ರೇಟ್ ?