ಹಲೋ ಸ್ನೇಹಿತರೇ, ನಮಗೆ ಯಾವುದೇ ರೀತಿಯ ಮಾಹಿತಿಗಳನ್ನು ಹುಡುಕಬೇಕು ಅಂತ ಅಂದಾಕ್ಷಣ ನಾವು ಮೊದಲಿಗೆ ಹೋಗೋದು ಗೂಗಲ್ ಗೆ ಅದರಲ್ಲೂ ವಿಶೇಷವಾಗಿ ಈಗಾಗಲೇ ಗೂಗಲ್ ಸಂಸ್ಥೆ ನಾಲ್ಕು ವರ್ಷಗಳ ಹಿಂದೆ ಲಾಂಚ್ ಮಾಡಿದ್ದಂತಹ ಒಂದು ಸೇವೆಯನ್ನು ಈಗ ಬಂದ್ ಮಾಡುವುದಕ್ಕೆ ಹೊರಟಿದೆ. ಹೌದು ನಾವ್ ಮಾತಾಡ್ತಿರೋದು Google One VPN Service ಬಗ್ಗೆ. 2020ರಲ್ಲಿ ಪರಿಚಯಿಸಲಾಗಿದೆ ಅಂತಹ ಸರ್ವಿಸ್ ನ್ನು ಗೂಗಲ್ ಸಂಸ್ಥೆ ಬಂದ್ ಮಾಡಲು ಹೊರಟಿದೆ.
Contents
Google One VPN Service ಅನ್ನು ಯಾಕೆ ಬಂದ್ ಮಾಡಲಾಗುತ್ತಿದೆ?
ಪಿಕ್ಸೆಲ್ 8 ನ ಹೊಸ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಇನ್ಬಿಲ್ಟ್ ಆಗಿರುವಂತಹ VPS ಸರ್ವಿಸ್ ಸಿಗುತ್ತದೆ. ಹೀಗಾಗಿ VPS ಸರ್ವಿಸ್ ಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವುದಕ್ಕೆ ಗೂಗಲ್ ಮನಸ್ಸು ಮಾಡುತ್ತಿಲ್ಲ.
ಗೂಗಲ್ ಪಿಕ್ಸೆಲ್ 7 ಮತ್ತು ಗೂಗಲ್ ಪಿಕ್ಸೆಲ್ 7pro ಹಾಗೂ ಗೂಗಲ್ ಪಿಕ್ಸೆಲ್ 7ಎ ಗಳಂತಹ ಹಳೆಯ ಡಿವೈಸ್ ಗಳಲ್ಲಿ ಮುಂದಿನ ದಿನಗಳಲ್ಲಿ ಅಪ್ಡೇಟ್ ಬಿಟ್ಟಾಗ ಇನ್ VPN ಸರ್ವಿಸ್ ಕಣ್ಣು ಚಾಲ್ತಿ ಮಾಡುವಂತಹ ಯೋಜನೆಯನ್ನು sh ಗೂಗಲ್ ಹಾಕಿಕೊಂಡಿದೆ. ಹೀಗಾಗಿ ಹಳೆಯ ಫೋನ್ ಗಳಲ್ಲಿ ಕೂಡ ನೀವು ಈ ಸೇವೆಯನ್ನು ಇನ್ಬಿಲ್ಟ್ ಪಡೆದುಕೊಳ್ಳಬಹುದು.
ಕರ್ನಾಟಕದ ಈ 23 ಜಿಲ್ಲೆಗಳಲ್ಲಿ ಭರ್ಜರಿ ಮಳೆ : ಈ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ
ಯಾರ ಮೇಲೆ ಪರಿಣಾಮ ಬೀರಬಹುದು?
ಈ ರೀತಿ ವಿಪಿಎನ್ ಸರ್ವಿಸ್ ಅನ್ನು ಬಂದ್ ಮಾಡಿರೋದು ಭಾರತೀಯ ಗ್ರಾಹಕರ ಮೇಲೆ ಯಾವ ರೀತಿಯ ಪರಿಣಾಮ ಬೀರುವುದಿಲ್ಲ ಯಾಕೆಂದರೆ ಗೂಗಲ್ ಮೂಲಕ ಭಾರತೀಯರಿಗೆ ಯಾವುದೇ ಸಮಯದಲ್ಲಿ ಕೂಡ ವಿಪಿಎನ್ ಸರ್ವಿಸ್ ಅನ್ನು ಮಾಡಿಸಿಕೊಟ್ಟಿಲ್ಲ. ಹೀಗಾಗಿಯೇ ಇದರಿಂದ ಭಾರತೀಯರಿಗೆ ಯಾವುದೇ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇಲ್ಲ.
ವಿಪಿಎನ್ ಸರ್ವಿಸ್ ಅಂದ್ರೆ ಏನು?
ವಿಪಿಎನ್ ಅಂದ್ರೆ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಎಂಬುದಾಗಿ ಅರ್ಥವಾಗಿದೆ. ಇದನ್ನು Active ಮಾಡಿದರೆ ನಿಮ್ಗೆ ಸುರಕ್ಷಿತ ಬ್ರೌಸಿಂಗ್ ಫೀಚರ್ ಅನ್ನು ಇದು ನೀಡುತ್ತದೆ. ನಿಮ್ಮ ನೆಟ್ವರ್ಕ್ ಪ್ರೊವೈಡರ್ ಹಾಗೂ ನಿಮ್ಮ ನಡುವೆ Encrypted Code ಹಣ್ಣು ಮಾಡುವ ಮೂಲಕ ನೀವು ಯಾವ ವೆಬೈಟ್ ಗೆ ಹೋಗಿದ್ದೀರಿ ಅನ್ನೋದನ್ನು ತಿಳಿಯದೆ ಇರುವ ಹಾಗೆ ಮಾಡುತ್ತೆ. ಇನ್ನು ಮುಂದೆ ಗೂಗಲ್ ಇಂದ ಕೊಟ್ಟಿರುವಂತಹ ಈ ಸರ್ವಿಸ್ ಅನ್ನು ಇದು ಆಕ್ಟಿವ್ ಇರುವಂತಹ ದೇಶಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ.
ಇತರೆ ವಿಷಯಗಳು:
ಬ್ಯಾಂಕ್ ಅಕೌಂಟ್ ಇದ್ದವರಿಗೆ ಸಂತಸದ ಸುದ್ದಿ.! ತದ ರಾತ್ರಿ ಬದಲಾಯ್ತು ಬಡ್ಡಿ ದರ
ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ.!! ಈ ಎಲ್ಲಾ ವಸ್ತುಗಳ ಬೆಲೆ ಬಲು ದುಬಾರಿ