rtgh

ಗ್ಯಾಸ್ ಕನೆಕ್ಷನ್ ಇರುವ ಮನೆಗಳಿಗೂ ನ್ಯೂ ಅಪ್ಡೇಟ್.!! ತಪ್ಪದೇ ಈ ಕೆಲಸ ಮಾಡಿ

lpg cylinder new rules

ಹಲೋ ಸ್ನೇಹಿತರೇ, ರಾಜ್ಯದ ಒಂದಲ್ಲ ಒಂದು ಭಾಗಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡು ಅದರಿಂದ ಅನೇಕರಿಗೆ ಉಂಟಾಗಿರುವ ಹಾನಿಯ ಕುರಿತಾದ ಮಾಹಿತಿಯನ್ನು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಹೀಗೆ ಅಡುಗೆಗೆ ಬಳಸುವ ಅನಿಲದಿಂದ ಉಪಯೋಗಗಳು ಎಷ್ಟಿದೆಯೋ ಅಷ್ಟೇ ಮಟ್ಟದ ದುರುಪಯೋಗಗಳು ಕೂಡ ಇವೆ. ಅನಿಲ ತುಂಬಿರುವ ಸಿಲಿಂಡರ್ ಬಳಕೆಯಿಂದ ಅಡುಗೆ ಕೆಲಸಗಳು ಬಹಳ ಸುಲಭವಾಗಿ ಬಿಟ್ಟಿದೆ ಹೊರತು, ನಾವು ಮಾಡುವ ಸಣ್ಣ ನಿರ್ಲಕ್ಷತನದಿಂದ ದೊಡ್ಡ ಮಟ್ಟದ ಅಪಾಯಕ್ಕೆ ತುತ್ತಾಗಬೇಕಾಗುತ್ತದೆ.

lpg cylinder new rules

ಸಿಲಿಂಡರ್ಗೂ ಎಕ್ಸ್ಪರಿ ಡೇಟ್ ಇರಲಿದೆ:

ಎಲ್ಪಿಜಿ ಸಿಲಿಂಡರನ್ನು ನಿಮ್ಮ ಮನೆಗೆ ವಿತರಣೆ ಮಾಡಿದ ನಂತರ ಅವರಿಗೆ ಹಣ ನೀಡಿ ಸುಮ್ಮನಾಗಬೇಡಿ ಬದಲಿಗೆ ಸಿಲಿಂಡರ್ ಯಾವುದೇ ತೊಂದರೆ ಇಲ್ಲದೆ ಕೆಲಸ ಮಾಡುತ್ತಾ? ಎಂಬುದನ್ನು ಪರಿಶೀಲಿಸಿ ಹಾಗೂ ಅದರ ಎಕ್ಸ್ಪೈರಿ ಡೇಟ್ ಇನ್ನು ಎಷ್ಟು ದಿನಗಳ ಕಾಲ ಬಾಕಿ ಇದೆ ಎಂಬುದನ್ನು ತಿಳಿಯಿರಿ. ಎಕ್ಸ್ಪರಿ ಡೇಟ್ ಮುಗಿದು ಹೋದ ಸಿಲಿಂಡರ್ ಗಳನ್ನು ಬಳಸುವುದರಿಂದ ಅಚಾನಕ್ಕಾದ ಸ್ಪೋಟ ಸಂಭವಿಸುವ ಸಾಧ್ಯತೆ ಹೆಚ್ಚಿಸುತ್ತದೆ. ಹಣ ನೀಡಿ ಸಿಲಿಂಡರ್ ಖರೀದಿ ಮಾಡಿದ ಬಳಿಕ ಮುಕ್ತಾಯ ದಿನಾಂಕದ ಕುರಿತು ಮಾಹಿತಿ ತಿಳಿದುಕೊಳ್ಳಿ.

LPG ಸಿಲಿಂಡರ್ ಸ್ಪೋಟಕ್ಕೆ ಮುಖ್ಯ ಕಾರಣ ಅನಿಲ ಸೋರಿಕೆ:

ಸಿಲಿಂಡರ್ ನಲ್ಲಿ ಉತ್ಪಾದನಾ ದೋಷ ಕಂಡುಬಂದರೆ ಅನಿಲ ಸೋರಿಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಇದರೊಂದಿಗೆ ನೀವು ಬಳಸುವಂತಹ ರೆಗುಲೇಟರ್ ಪೈಪ್ಗಳು ತುಂಬಾ ಹಳೆಯದಾದರೂ ಕೂಡ ಈ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸ್ಲೀಪಿಂಗ್ ಪ್ರಕ್ರಿಯೆಯ ಮೂಲಕ ಸಿಲಿಂಡರ್ ಸೋರಿಕೆಯಾಗುತ್ತಿದೆ ಎಂಬುದನ್ನು ಪರಿಶೀಲಿಸಿ.

ಕರ್ನಾಟಕದ ಈ 23 ಜಿಲ್ಲೆಗಳಲ್ಲಿ ಭರ್ಜರಿ ಮಳೆ : ಈ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ಇದರೊಂದಿಗೆ ಅನಿಲ ಸೊರಿಕೆ ಆಗುತ್ತಿರುವ ಜಾಗದಲ್ಲಿ ನೀರು ಅಥವಾ ಸಾಬೂನು ಮಿಶ್ರಿತ ನೀರನ್ನು ಸುರಿಯುವ ಮೂಲಕವೂ ಪರಿಶೀಲಿಸಬಹುದು. ಸುರಿಕೆಯಾಗುತ್ತಿರುವ ಜಾಗಕ್ಕೆ ನೀರನ್ನು ಹಾಕಿದಾಗ ಅಲ್ಲಿ ಗುಳ್ಳೆಗಳು ಎದ್ದರೆ ನಿಮ್ಮ ಅನಿಲ ಸೋರಿಕೆಯಾಗುತ್ತಿದೆ ಎಂದರ್ಥ.

ಆ ಸಂದರ್ಭದಲ್ಲಿ ಡಿಸ್ಟ್ರಿಬ್ಯೂಟರ್ ಅಥವಾ ಡೆಲಿವರಿ ಬಾಯ್ನನ್ನು ಮನೆಗೆ ಕರೆಸಿ ನಿಮ್ಮ ಗ್ಯಾಸ್ ಸಿಲಿಂಡರ್ ಸೋರಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು, ಅವರ ಬಳಿ ಇರುವ ವಿಶೇಷವಾದ ಯಂತ್ರದ ಮೂಲಕ ಇದನ್ನು ಪರಿಶೀಲಿಸಿ ಸರಿ ಮಾಡುವ ಪ್ರಯತ್ನ ಮಾಡುತ್ತಾರೆ ಅಥವಾ ಸಿಲಿಂಡರನ್ನು ಬದಲಿಸಿ, ಹೊಸ ಸಿಲಿಂಡರ್ ನೀಡುತ್ತಾರೆ.

ಇತರೆ ವಿಷಯಗಳು:

ಬ್ಯಾಂಕ್ ಅಕೌಂಟ್ ಇದ್ದವರಿಗೆ ಸಂತಸದ ಸುದ್ದಿ.! ತದ ರಾತ್ರಿ ಬದಲಾಯ್ತು ಬಡ್ಡಿ ದರ

ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ.!! ಈ ಎಲ್ಲಾ ವಸ್ತುಗಳ ಬೆಲೆ ಬಲು ದುಬಾರಿ

Spread the love

Leave a Reply

Your email address will not be published. Required fields are marked *